ನಾಳೆ ಇನ್ನೂ ಇದೆ

ನಾಳೆ ಇನ್ನೂ ಇದೆ

ಶ್ಯಾಮಲಾ ಮಾಧವ ಇವರ ಆತ್ಮಕಥಾನಕ ಧಾರಾವಾಹಿ ನಾಳೆ ಇನ್ನೂ ಕಾದಿದೆ ಅಧ್ಯಾಯ – ೪೨ ಇನ್ನು ಹೇಳುವುದು ಹೆಚ್ಚೇನೂ ಉಳಿದಿಲ್ಲ. ನಾನು ಆರಂಭಿಸಿದ ಈ ಕಥನ ಕೊನೆ ಮುಟ್ಟುತ್ತಾ ಬಂದಿದೆ. ನನ್ನ ಕಥನದ ಮುಖ್ಯ ಉದ್ದೇಶವಿದ್ದುದು, ಬಾಳಿನಲ್ಲಿ ನಾನು ಕಂಡು, ಕೇಳಿದ ಸ್ಮರಣೀಯ ಹಿರಿಯರ ಬಗ್ಗೆ, ಪ್ರೀತಿಪಾತ್ರರ ಬಗ್ಗೆ ತಿಳಿಸಬೇಕೆಂದು...
ಇದು ಭಾಗ್ಯ, ಇದು ಭಾಗ್ಯ, ಇದು ಭಾಗ್ಯವಯ್ಯಾ

ಇದು ಭಾಗ್ಯ, ಇದು ಭಾಗ್ಯ, ಇದು ಭಾಗ್ಯವಯ್ಯಾ

ಶ್ಯಾಮಲಾ ಮಾಧವ ಇವರ ಆತ್ಮಕಥಾನಕ ಧಾರಾವಾಹಿ ನಾಳೆ ಇನ್ನೂ ಕಾದಿದೆ ಅಧ್ಯಾಯ – ೪೧ ೨೦೧೬ ಆಗಸ್ಟ್ ೨೮, ನನ್ನ ಜೇನ್ ಏರ್ ಕೊನೆಗೂ ಬಂಧಮುಕ್ತಳಾಗಿ ಬೆಳಕು ಕಂಡ ದಿನ. ಬೆಂಗಳೂರಿನ ಕಪ್ಪಣ್ಣ ಅಂಗಳದಲ್ಲಿ ನಡೆದ ಕೃತಿ ಲೋಕಾರ್ಪಣಾ ಸಮಾರಂಭದಲ್ಲಿ ಅನುವಾದ ಕ್ಷೇತ್ರದ ದಿಗ್ಗಜ ಎಸ್. ದಿವಾಕರ್ ಹಾಗೂ ಪ್ರಿಯ ಜಯಂತ್ ಕಾಯ್ಕಿಣಿ ಅವರು ಕೃತಿ...
ಮಲೆಯ ನಾಡಿಗೆ ರಸ ಋಷಿಯ ಬೀಡಿಗೆ

ಮಲೆಯ ನಾಡಿಗೆ ರಸ ಋಷಿಯ ಬೀಡಿಗೆ

ಶ್ಯಾಮಲಾ ಮಾಧವ ಇವರ ಆಥ್ಮಕಥಾನಕ ಧಾರಾವಾಹಿ ನಾಳೆ ಇನ್ನೂ ಕಾದಿದೆ ಅಧ್ಯಾಯ – ೪೦ ಪ್ರಕೃತಿ ದೇವಿಯ ಸೊಬಗು ದೇಗುಲದಿ ಆನಂದವೇ ಪೂಜೆ; ಮೌನವೇ ಮಹಾಸ್ತೋತ್ರ – ಕುವೆಂಪು ಮಲೆನಾಡಿನ ತರು ಲತೆ, ಗಿರಿ, ಶಿಖರ ಝರಿ, ತೊರೆಗಳು, ಮತ್ತಲ್ಲಿ ನಮ್ಮ ಕುವೆಂಪು ಕವಿಮನೆ ಬಹುಕಾಲದಿಂದ ನಮ್ಮ ಸೃಜನಾ ಬಳಗವನ್ನು ಕೈ ಬೀಸಿ...
ಬಹುಭಾಷಾ ಭಾರತಿ

ಬಹುಭಾಷಾ ಭಾರತಿ

ಶ್ಯಾಮಲಾ ಮಾಧವ ಇವರ ಆತ್ಮಕಥಾನಕ ಧಾರಾವಾಹಿ ನಾಳೆ ಇನ್ನೂ ಕಾದಿದೆ ಅಧ್ಯಾಯ – ೩೯ ಮೈಸೂರು ಮಹಾರಾಜರ ಸೇವೆಯಲ್ಲಿ ರೇಂಜರ್ ಆಗಿದ್ದು, ಮುಂದೆ ಮೈಸೂರು ಮೃಗಾಲಯದ ಮೇಲ್ವಿಚಾರಕರಾಗಿದ್ದ ನಮ್ಮ ಮನಮೋಹನ ಅಂಕ್‌ಲ್ ಹಾಗೂ ಅವರ ಮೈಸೂರು ಖೆಡ್ಡಾ ಬಗ್ಗೆ ತರಂಗದಲ್ಲಿ ಮುಖಪುಟ ಲೇಖನ ಪ್ರಕಟವಾದ ಸಮಯವದು. ಮತ್ತನಿತರಲ್ಲೇ ಕಾಕನಕೋಟೆ ಸಿನೆಮಾ ಮಾಡುವ...
ಚಾಮುಂಡಿ ಬೆಟ್ಟದಿಂದ ರಂಗನತಿಟ್ಟಿಗೆ

ಚಾಮುಂಡಿ ಬೆಟ್ಟದಿಂದ ರಂಗನತಿಟ್ಟಿಗೆ

ಶ್ಯಾಮಲಾ ಮಾಧವ ಇವರ ಆಥ್ಮಕಥಾನಕ ಧಾರಾವಾಹಿ ನಾಳೆ ಇನ್ನೂ ಕಾದಿದೆ ಅಧ್ಯಾಯ – ೩೮ ಏಳೆಂಟು ವರ್ಷದವಳಿದ್ದಾಗ ನೋಡಿದ ಮೈಸೂರು, ಶ್ರೀರಂಗಪಟ್ಟಣಗಳ ನೆನಪು ಹೃದಯದಲ್ಲಿ ಮಸುಕಾಗಿದ್ದು, ಪುನಃ ನೋಡಬೇಕೆಂಬ ಹಂಬಲ ಸದಾ ನನ್ನದಾಗಿತ್ತು. ಅನುವಾದ ಅಕಾಡೆಮಿ ಪ್ರಶಸ್ತಿ ಪ್ರದಾನ ಸಮಾರಂಭ ಮೈಸೂರಿನಲ್ಲಿ ನಡೆಯುವುದೆಂದರಿತಾಗ ನನ್ನ ಹೃದಯ...
ಸಾಧನೆ, ಸಿದ್ಧಿಯ ದಾರಿ

ಸಾಧನೆ, ಸಿದ್ಧಿಯ ದಾರಿ

ಶ್ಯಾಮಲಾ ಮಾಧವ ಇವರ ಆತ್ಮಕಥಾನಕ ಧಾರಾವಾಹಿ ನಾಳೆ ಇನ್ನೂ ಕಾದಿದೆ ಅಧ್ಯಾಯ – ೩೭ `ಗಾನ್ ವಿದ್ ದ ವಿಂಡ್’ನಂತೆಯೇ ನನ್ನನ್ನು ಬಹುವಾಗಿ ತಟ್ಟಿ ಕಾಡಿದ ಆಂಗ್ಲಭಾಷೆಯ ಅಭಿಜಾತ ಕೃತಿ, ಶಾಲಟ್ ಬ್ರಾಂಟಿಯ `ಜೇನ್ ಏರ್.’ ಮೂಲಕೃತಿಯ ಮೇಲಿನ ಪ್ರೀತಿಯಿಂದ ನಾನಾಗೇ ಅದನ್ನು `ಕನ್ನಡನುಡಿ’ಗಿಳಿಸಲು ತೊಡಗಿದ್ದು, ಮಧ್ಯೆ ನನ್ನ ಕೈ...