by athreebook | Apr 25, 2013 | ತಿರುಪತಿ ಪ್ರವಾಸ, ಪ್ರವಾಸ ಕಥನ
ಭಾಗ ಒಂದು – ತಮಿಳರ ಲೋಕದಲ್ಲಿ ಯಾರದೇ ಮನೆಗೆ ಔಪಚಾರಿಕ ಹಾಜರಿ ಹಾಕುವಲ್ಲಿ ನನಗೆ ಯಾವತ್ತೂ ವಿಶೇಷ ಆಸಕ್ತಿಯಿಲ್ಲ. ಮನೆಗೆ ಬನ್ನಿ, (ಲೋಕಾಭಿರಾಮವಾಗಿ) ಮಾತಾಡುವಾಂದ್ರೆ ನಾನು ಮಾರು ದೂರ. ಆದರೆ ಯಾವುದೇ ಮನೆಯ ವಾಸ್ತು, ಪರಿಸರ, ಸನ್ನಿವೇಶ ಅಥವಾ ವ್ಯಕ್ತಿ ವೈಶಿಷ್ಟ್ಯಗಳು ಆಹ್ವಾನ ನೀಡಿದರೆ ನಾನು ಹೋಗದೇ ಉಳಿದದ್ದೂ ಇಲ್ಲ....