by athreebook | Oct 17, 2014 | ಜಲಮುಖೀ ಹುಡುಕಾಟಗಳು, ದೋಣಿಯಾನ, ಪ್ರವಾಸ ಕಥನ
`ವಿಜಯಾಬ್ಯಾಂಕ್ ರವಿ’ ಎಂದಷ್ಟೇ ನನ್ನ ನೆನಪಿನಾಳದಲ್ಲಿ ಮೂರು ದಶಕಗಳ ಹಿಂದೆಂದೋ ಸೇರಿಬಂದ ಉಚ್ಚಿಲದ ರವೀಂದ್ರನಾಥ್ ಸದಾ ಸಾರ್ವಜನಿಕ `ತಲೆನೋವು’ಗಳನ್ನು ಪ್ರೀತಿ ಉತ್ಸಾಹದಿಂದ ತೆಗೆದುಕೊಂಡು, ಪ್ರಾಮಾಣಿಕವಾಗಿ ನಿರ್ವಹಿಸುವಲ್ಲಿ ಎತ್ತಿದ ಕೈ. ಇವರು ಮಿತಭಾಷಿ, ಮೃದುಭಾಷಿ ಮತ್ತು ಮಾಡಿದ ಕೆಲಸಕ್ಕೆ ಪ್ರತಿಫಲ ಕೇಳುವುದಿರಲಿ,...