ಚಂದ್ರಬೊಂಬೆಯಲ್ಲಿಗೆ ನೆಗೆಯಬೇಕಾದರೆ

ಚಂದ್ರಬೊಂಬೆಯಲ್ಲಿಗೆ ನೆಗೆಯಬೇಕಾದರೆ

ಮಾನವ, ಚಂದ್ರನ ಮೇಲೆ ಲೇಖಕ: ಜಿ.ಟಿ. ನಾರಾಯಣ ರಾವ್ (ಕಂತು ಮೂರು) ಬುದ್ಧಿ ಬಂದಾಗ ಮೊದಲ ಆಕರ್ಷಣೆ ಆಕಾಶ. ‘ಮನುಷ್ಯನಿಗೆ ಭೂಮಿ ತೊಟ್ಟಿಲು. ಸದಾ ನೀವು ತೊಟ್ಟಿಲಲ್ಲೇ ಉಳಿದೀರೇ!” ಎಂದು ರಷ್ಯಾ ದೇಶದ ರಾಕೆಟ್ ಪಿತಾಮಹ ಕಾನ್‌ಸ್ಟಾಂಟಿನ್ ಎಡ್ವರ್ಡೋವಿಚ್ ನಿಯೋಲ್ಕೋವ್‌ಸ್ಕಿ ಪ್ರಶ್ನಿಸಿದ್ದ (೧೮೯೮). ತೊಟ್ಟಿಲಿನ ತಳ ಹೇಗೂ ಇದ್ದದ್ದೇ....
ತಾಯಿ ಮತ್ತು ಮಗಳು

ತಾಯಿ ಮತ್ತು ಮಗಳು

ಮಾನವ, ಚಂದ್ರನ ಮೇಲೆ ಲೇಖಕ: ಜಿ.ಟಿ. ನಾರಾಯಣ ರಾವ್ (ಕಂತು ಎರಡು) ಮೇಲಿನ ಮಿಲಿಟೆರಿ ಕವಾಯಿತಿನಲ್ಲಿ ಭೂಮಿಯಿಂದ ವಿವಿಧ ಗ್ರಹಗಳ ದೂರಗಳು ಹೀಗಿವೆ (ದಶಲಕ್ಷ ಕಿಮೀಗಳಲ್ಲಿ) ಸೂರ್ಯನ ಕಡೆಗೆ – ಶುಕ್ರ ೪೦, ಬುಧ ೯೧.೨. ಸೂರ್ಯನ ವಿರುದ್ಧ ದಿಕ್ಕಿಗೆ ಮಂಗಳ ೭೭.೬ ಗುರು ೧೨೬೯ ಯುರೆನಸ್ ೨೭೦೪ ನೆಪ್ಚೂನ್ ೪೩೨೦ ಪ್ಲುಟೋ ೫೭೩೧....
ಮಾನವ, ಚಂದ್ರನ ಮೇಲೆ

ಮಾನವ, ಚಂದ್ರನ ಮೇಲೆ

ಮಾನವ, ಚಂದ್ರನ ಮೇಲೆ ಲೇಖಕ: ಜಿ.ಟಿ. ನಾರಾಯಣ ರಾವ್ (ಕಂತು ಒಂದು) [ಕರ್ನಾಟಕ ಸಹಕಾರೀ ಪ್ರಕಾಶನ ಮಂದಿರ, ನಿಯಮಿತ, ಬೆಂಗಳೂರು ಮುದ್ರಣ: ೧೯೭೦ ೮+೧೦೩ ಪುಟಗಳು ಬೆಲೆ ರೂ ಮೂರು. ನನ್ನ ತಂದೆ – ಜಿಟಿನಾ ಅವರ ಎಲ್ಲ ಕೃತಿಗಳನ್ನು ಅಂತರ್ಜಾಲಕ್ಕೇರಿಸಿ ಉಚಿತವಾಗಿ ಸಾರ್ವಜನಿಕಕ್ಕೆ ಒದಗಿಸುವ ಯೋಜನೆಯಲ್ಲಿ...