ಅಂಬರ ಕೋಟೆಯಲ್ಲಿ ಮೊದಲ ದಿನ

ಅಂಬರ ಕೋಟೆಯಲ್ಲಿ ಮೊದಲ ದಿನ

ಭಾವಲಹರಿಯಲ್ಲಿ ಮರೆತ ನಡೆ!! “ದೂರಾ ಬಲು ದೂರ, ಹೋಗುವ ಬಾರಾ…” ಎಂದು ಪಲ್ಲವಿಸುತ್ತಾ ಎರಡು ಭುಜಗಳಿಗೊಂದೊಂದು ಭಾರದ ಚೀಲ ಜೋತಾಡಿಸಿಕೊಂಡು, ರಿಕ್ಷಾ ನೋಟಕನಾಗಿ ದಬದಬನೆ ಹೆಜ್ಜೆ ಹಾಕಿದ್ದೆ. ತಾನೂ ಎರಡು ಮೂಟೆಯ ಒಜ್ಜೆಯಲ್ಲಿ ಭುಜ ಜಗ್ಗಿಸಿಕೊಂಡು ದೇವಕಿ ಹಿಂಬಾಲಿಸಿದ್ದಳು. ಹಸಿರು ಗಿರಿ ಸಾಲಿನ ಮೇಲೆ, ಹಗುರ ಸವಾರಿ ಹೊರಟ...
ಗಿರಿ, ಮಲೆಗಳ ದಾರಿಯಲ್ಲಿ

ಗಿರಿ, ಮಲೆಗಳ ದಾರಿಯಲ್ಲಿ

ಜಿಎಸ್ ಜಯದೇವ ಅವರ ಸೋಲಿಗ ಚಿತ್ರಗಳು (ಪರಸ್ಪರ ಪ್ರಕಾಶನ) ಓದಿದಂದಿನಿಂದ ನನಗೆ ಅವರ ‘ಕಥಾನಾಯಕರು’ಗಳನ್ನೂ ಆ ಪರಿಸರವನ್ನೂ ಕಣ್ದುಂಬಿಕೊಳ್ಳುವ ತುಡಿತ ಹೆಚ್ಚಾಗಿತ್ತು. ಹಾಗೆ ಮಾರ್ಚ್ ೧೯ ರಿಂದ೨೨ರವರೆಗೆ, ನಾನು, ದೇವಕಿ, ಅನಿಲ್, ತಿರುಮಲೇಶ ಭಟ್ ಮತ್ತು ದಿಗಂತ, ಕಾರೋಡಿಸಿ ಕಂಡ ಕಥನ. ಆರು ಗಂಟೆಗೆ ಹೊರಟ ನಾವು ಮಂಗಳೂರಿನಿಂದಲೇ...
ಮತ್ತೆ ತುಮರಿಗೆ….

ಮತ್ತೆ ತುಮರಿಗೆ….

ಗುರಿಯಷ್ಟೇ ದಾರಿಯೂ ಮುಖ್ಯ… ಕಾಲತಪ್ಪಿದ ಮಳೆರಾಯನಿಗೆ ಹೆದರಿ ನಾವಿಬ್ಬರು (ದೇವಕಿ ಸಹಿತ) ಈ ವರ್ಷವೂ ಕಾರು ಹೊರಡಿಸಿದ್ದೆವು. ಅನಿವಾರ್ಯವಾಗಿ ಉರಿಸುವ ಪೆಟ್ರೋಲಿಗೆ ಸ್ವಲ್ಪವಾದರೂ ನ್ಯಾಯ ಸಲ್ಲಿಸಲು, ಕಾರು ತುಂಬುವ ಜವಾಬ್ದಾರಿಯನ್ನು ರಘು ಅವರಿಗೇ ವಹಿಸಿದ್ದೆ. ಹಾಗೆ ದಕ್ಕಿದವರು – ನನಗೆ ಪೂರ್ವ ಪರಿಚಯದ ವಿಲ್ಸನ್...
ಮಾರ್ಗದ ಸಂಗಡ ಮಾತುಕತೆ

ಮಾರ್ಗದ ಸಂಗಡ ಮಾತುಕತೆ

(ನೀನಾಸಂ ಕಲೆಗಳ ಸಂಗಡ ಮಾತುಕತೆ-೪) ತೊಟ್ಟ ಬಾಣವನ್ನು ಮರಳಿ ತೊಡೆ…   ಶಿಬಿರ ಮುಗಿದ ಮೇಲೆ ‘ಅಲ್ಲಿರುವುದು ಸುಮ್ಮನೆ’ ಎಂದು ಬೆಳಿಗ್ಗೆ (೧೦/೧೧) ಏಳು ಗಂಟೆಗೇ ಬೈಕೇರಿದ್ದೆವು. ಹೊಸ ಅನುಭವದ ಹುಡುಕಾಟದಲ್ಲಿ ನನ್ನದೊಂದು ಸಣ್ಣ ನಿರ್ಧಾರ – ಒಮ್ಮೆ ಬಳಸಿದ ದಾರಿಯನ್ನು ವಿಶೇಷ ಕಾಲಾಂತರವಲ್ಲದೇ (ಮತ್ತು ...
ಶಿಬಿರದ ಅನೌಪಚಾರಿಕತೆ, ಸೊರಗಿದ ಸಾಹಿತ್ಯ

ಶಿಬಿರದ ಅನೌಪಚಾರಿಕತೆ, ಸೊರಗಿದ ಸಾಹಿತ್ಯ

(ನೀನಾಸಂ ಕಲೆಗಳ ಸಂಗಡ ಮಾತುಕತೆ ಭಾಗ ೨) ವಾಸ, ಊಟ ಆಹ್ವಾನಿತ ಅತಿಥಿ’ಯಾಗಿ ನಮಗೆ ನೀನಾಸಂ ಸ್ವಾಗತ ಕಚೇರಿಯ ಒತ್ತಿನ ಕಟ್ಟಡದ ಕೋಣೆಯನ್ನು ಕೊಟ್ಟಿದ್ದರು. ವಠಾರದ ಹೆಚ್ಚಿನಕಟ್ಟಡಗಳಂತೆ ಇದೂ ಹಳತು. ಆದರೆ ಎರಡು ಮಂಚ, ಹಾಸಿ ಹೊದೆಯುವುದು, ಫ್ಯಾನ್, ಸ್ನಾನಕ್ಕೆ ಬಿಸಿನೀರು, ಸ್ವತಂತ್ರ ಶೌಚ ವ್ಯವಸ್ಥೆ, ‘ಆಹಾರ್ಯ’ದ ನೆರೆಮನೆ...
ಕಲೆಗಳ ಸಂಗಡ ಮಾತುಕತೆ – ನೀನಾಸಂ ಶಿಬಿರ ೨೦೨೨

ಕಲೆಗಳ ಸಂಗಡ ಮಾತುಕತೆ – ನೀನಾಸಂ ಶಿಬಿರ ೨೦೨೨

(ಭಾಗ ೧) ನಾನು ನೀನು ಸೇರಿಕೊಂಡೂ…. ಗುರುವಾರ (೪-೧೧-೨೨) ಬೆಳಿಗ್ಗೆ ಏಳೂವರೆ ಗಂಟೆಗೆ ನಾನೂ ದೇವಕಿಯೂ ಬೈಕೇರಿ ಮಂಗಳೂರು ಬಿಟ್ಟೆವು. ಹಿಂದಿನ ಸಂಜೆ ಕೇವಲ ಬೆದರಿಕೆ ಹಾಕಿ ಚದರಿದ್ದ ಮೋಡಗಳು, ಆಗಸದ ಮೂಲೆಗಳಲ್ಲಿ ಸುಳಿಯುತ್ತ ನಮ್ಮ ಮೇಲೆ ಕಣ್ಣಿಟ್ಟಿದ್ದವು. ನಾವೋ ಐದಾರು ದಿನಗಳ ಶಿಬಿರವಾಸಕ್ಕೆಂದು ಹಿಡಿದುಕೊಂಡ ಬಟ್ಟೆಬರಿಗಳು...