ಗಡಗಡ ಚಂಡೀಗಢ

ಗಡಗಡ ಚಂಡೀಗಢ

(ಕರೆದೇ ಕರೆಯಿತು ಕಾಶ್ಮೀರ ಭಾಗ ಹದಿನೈದು) ಲೇಖನ – ವಿದ್ಯಾಮನೋಹರ ಚಿತ್ರ – ಮನೋಹರ ಉಪಾಧ್ಯ ನಮ್ಮ ಪ್ರವಾಸ ಮುಗಿಸಿ ವಾಪಾಸು ಬರಲು ವಿಮಾನವೇರುವುದು ಚಂಡೀಗಢದಲ್ಲಿ ಎಂದು ಅದನ್ನೂ ಬಾಲಂಗೋಚಿಯಾಗಿ ಸೇರಿಸಿಕೊಂಡಿದ್ದೆವು. ಅಲ್ಲಿನ ರಾಕ್ ಗಾರ್ಡನ್, ರೋಸ್ ಗಾರ್ಡನ್, ನಗರ ಪ್ರದಕ್ಷಿಣೆ, ಸರೋವರ ವಿಹಾರ ಮುಂತಾದವುಗಳು ಅರ್ಧ...
ಅಮೃತಸರ ಸುತ್ತ

ಅಮೃತಸರ ಸುತ್ತ

ಅಮೃತಸರ ಸುತ್ತ (ಕರೆದೇ ಕರೆಯಿತು ಕಾಶ್ಮೀರ ಭಾಗ ಹದಿನಾಲ್ಕು) ಲೇಖನ – ವಿದ್ಯಾಮನೋಹರ ಚಿತ್ರ – ಮನೋಹರ ಉಪಾಧ್ಯ ವೈಷ್ಣೋದೇವಿಯ ದರ್ಶನದ ಬಳಿಕ ರಘುನಾಥನ ನೋಡಲು ಹೋಗುವುದು ಎಂದು ನಿಶ್ಚಯಿಸಿ, ಕಾತ್ರಾದ ಹೋಟೆಲ್ಲನ್ನು ಬಿಟ್ಟು ಜಮ್ಮುವಿನೆಡೆಗೆ ಹೊರಟೆವು. ಮತ್ತೆ ೪೯ ಕಿ.ಮೀಗಳ ರಸ್ತೆ ಪ್ರಯಾಣ, ಈ ಪ್ರಯಾಣದಲ್ಲೂ...
ಹೀಗೊಂದು ಹಾರಾಟ

ಹೀಗೊಂದು ಹಾರಾಟ

(ಕರೆದೇ ಕರೆಯಿತು ಕಾಶ್ಮೀರ ಭಾಗ ಹದಿಮೂರು) ಲೇಖನ – ವಿದ್ಯಾಮನೋಹರ ಚಿತ್ರ – ಮನೋಹರ ಉಪಾಧ್ಯ ಶ್ರೀನಗರಕ್ಕೆ ವಿಮಾನದಲ್ಲಿ ಹೋಗುವಾಗ ನಾವು ಹಿಮಾಲಯದ ಪರ್ವತಗಳ ದರ್ಶನ ಪಡೆದರೆ, ಹಾಗೇ ಅಲ್ಲಿಂದ ಜಮ್ಮುವಿಗೆ ಬರುವಾಗ ವೈಷ್ಣೋದೇವಿಯ ತ್ರಿಕೂಟ ಪರ್ವತದ ದರ್ಶನ ಪಡೆದೆವು. ಸುಮಾರು ೪೫ ನಿಮಿಷಗಳ ಹಾರಾಟದ ಬಳಿಕ ಜಮ್ಮುವಿನಲ್ಲಿ...
ಪೆಹೆಲ್ ಗಾಂನಿಂದ ಕತ್ರಾದತ್ತ

ಪೆಹೆಲ್ ಗಾಂನಿಂದ ಕತ್ರಾದತ್ತ

(ಕರೆದೇ ಕರೆಯಿತು ಕಾಶ್ಮೀರ ಭಾಗ ಹನ್ನೆರಡು) ಲೇಖನ – ವಿದ್ಯಾಮನೋಹರ ಚಿತ್ರ – ಮನೋಹರ ಉಪಾಧ್ಯ ಪೆಹಲ್ ಗಾ೦ ಸು೦ದರ ಪ್ರದೇಶವೆ೦ದು ಹೇಳಿದೆನಷ್ಟೆ, ನಿಜಕ್ಕಾದರೆ ಈ ಸೌ೦ದರ್ಯ ಸವಿಯಲು ಅಲ್ಲಿ ಕೆಲವು ದಿನಗಳ ವಾಸ್ತವ್ಯವನ್ನಾದರೂ ಹೂಡಬೆಕು. ಹಾಗೇ ಹಲವು ದಿನಗಳ ಮೊಕ್ಕಾ೦ ಮಾಡಿ ಸು೦ದರ ಪ್ರಕೃತಿಯನ್ನು ಸೆರೆಹಿಡಿದು ತೋರಿಸಲು...

ಪೆಹಲ್ ಗಾಂ ಕಡೆಗೆ

(ಕರೆದೇ ಕರೆಯಿತು ಕಾಶ್ಮೀರ ಭಾಗ ಹನ್ನೊಂದು) ಲೇಖನ – ವಿದ್ಯಾಮನೋಹರ ಚಿತ್ರ – ಮನೋಹರ ಉಪಾಧ್ಯ    ಶ್ರೀನಗರದಿ೦ದ ಜಮ್ಮುವಿಗೆ ತೆರಳುವ ಹೆದ್ದಾರಿಯಲ್ಲಿ ೨ ಗ೦ಟೆ ಪ್ರಯಾಣಿಸಿ, ಮು೦ದೆ ಎಡಕ್ಕೆ ತಿರುಗಿ ಸುಮಾರು ೨ ಗ೦ಟೆ ಮತ್ತೆ ಪ್ರಯಾಣಿಸಿದರೆ ಪೆಹಲ್ ಗಾ೦ ಎ೦ಬ ಅತ್ಯ೦ತ ಸು೦ದರ ಕಣಿವೆ ಪ್ರದೇಶ ಸಿಗುತ್ತದೆ. ಪೆಹಲ್ ಗಾ೦...
ಕಾರ್ ಕಾರ್ ಕೇಬಲ್ ಕಾರ್

ಕಾರ್ ಕಾರ್ ಕೇಬಲ್ ಕಾರ್

(ಕರೆದೇ ಕರೆಯಿತು ಕಾಶ್ಮೀರ ಭಾಗ ಹತ್ತು) ಲೇಖನ – ವಿದ್ಯಾಮನೋಹರ ಚಿತ್ರ – ಮನೋಹರ ಉಪಾಧ್ಯ ಕೇಬಲ್ ಕಾರ್ ನ ಅನುಭವ ಅವಿಸ್ಮರಣೀಯ. ಇದರಲ್ಲಿ ಎರಡು ಹ೦ತಗಳಿವೆ, ಮೊದಲ ಹ೦ತದ ಪ್ರಯಾಣಕ್ಕೆ೦ದು ೬೦೦ ರೂಪಾಯಿಗಳು. ಇದು ನಮ್ಮನ್ನು ನಾವಿರುವ ೮೦೦೦ ಅಡಿಗಳ ಎತ್ತರದಿ೦ದ ೧೨೦೦೦ ಅಡಿಗಳ ಮೇಲಿರುವ ಪರ್ವತ ನಿಲ್ದಾಣಕ್ಕೆ ೯...