by athreebook | Dec 24, 2015 | ಪ್ರವಾಸ ಕಥನ, ಸೈಕಲ್ ಸಾಹಸಗಳು
(ನೀಲಗಿರಿಗೆ ಸೈಕಲ್ ಸವಾರಿ – ಅಂತಿಮ ಭಾಗ) ಉದಕಮಂಡಲದಲ್ಲಿ ತ್ರಿಕೋನದ ಮೂರು ಮೂಲೆಗಳಂತೆ ಮುಖ್ಯ ನಗರಗಳಿವೆ. ಮೈಸೂರು ಮೂಲೆಯಲ್ಲಿನ ಮುಖ್ಯ ನಗರಿ ಊಟಿ. ಅದರ ನೇರ ಮುಂದುವರಿಕೆಯಾಗಿ ಸಿಗುವ ಕೂನೂರು ಮೆಟ್ಟುಪಾಳ್ಯಂ ಮೂಲೆಯಲ್ಲಿದೆ. ಇವೆರಡರ ಸುಮಾರು ಸಮಾನ ಅಂತರದ ಎದುರು ಮೂಲೆಯಲ್ಲಿನ ನಗರಿ ಕೋತಗೇರಿ. ಇದನ್ನು ಕಾಡುಮೂಲೆ...
by athreebook | Dec 17, 2015 | ಪ್ರವಾಸ ಕಥನ, ಸೈಕಲ್ ಸಾಹಸಗಳು
`ಸೈಕಲ್ ವೆಂಕಿ’ ಎಂದೇ ಖ್ಯಾತರಾದ ಬೆಂಗಳೂರಿನ ವೀಲ್ ಸ್ಪೋರ್ಟ್ಸ್ ಸೈಕಲ್ ಅಂಗಡಿಯ ಯಜಮಾನರ ಫೇಸ್ ಬುಕ್ ನಮೂದು ನನ್ನನ್ನು ಆಕರ್ಷಿಸಿತು: “ಡಿಸೆಂಬರಿನ ಚಳಿಯ ಐದು ದಿನಗಳಲ್ಲಿ ಬಿಸಿಯೇರಿಸಲು, ಹೊಡೆಯಿರಿ ಸೈಕಲ್ ಉದಕಮಂಡಲಕ್ಕೆ!” ಪ್ರವಾಸಿಗಳ ಸ್ವರ್ಗ ಅರ್ಥಾತ್ ಒಂದಕ್ಕೆ ನಾಲ್ಕರ ಬೆಲೆಯ ಲೂಟಿಯ ಊಟಿಯಲ್ಲೂ ಭಾಗಿಗಳಿಗೆ ವಾಸ, ತಿನಿಸು,...
by athreebook | Nov 30, 2015 | ಅನ್ಯರ ಬರಹಗಳು, ಜಮ್ಮು ಕಾಶ್ಮೀರ, ಪ್ರವಾಸ ಕಥನ, ವಿದ್ಯಾ ಮನೋಹರ ಉಪಾಧ್ಯ
(ಕರೆದೇ ಕರೆಯಿತು ಕಾಶ್ಮೀರ ಭಾಗ ಹದಿನೈದು) ಲೇಖನ – ವಿದ್ಯಾಮನೋಹರ ಚಿತ್ರ – ಮನೋಹರ ಉಪಾಧ್ಯ ನಮ್ಮ ಪ್ರವಾಸ ಮುಗಿಸಿ ವಾಪಾಸು ಬರಲು ವಿಮಾನವೇರುವುದು ಚಂಡೀಗಢದಲ್ಲಿ ಎಂದು ಅದನ್ನೂ ಬಾಲಂಗೋಚಿಯಾಗಿ ಸೇರಿಸಿಕೊಂಡಿದ್ದೆವು. ಅಲ್ಲಿನ ರಾಕ್ ಗಾರ್ಡನ್, ರೋಸ್ ಗಾರ್ಡನ್, ನಗರ ಪ್ರದಕ್ಷಿಣೆ, ಸರೋವರ ವಿಹಾರ ಮುಂತಾದವುಗಳು ಅರ್ಧ...
by athreebook | Nov 23, 2015 | ಅನ್ಯರ ಬರಹಗಳು, ಜಮ್ಮು ಕಾಶ್ಮೀರ, ಪ್ರವಾಸ ಕಥನ, ವಿದ್ಯಾ ಮನೋಹರ ಉಪಾಧ್ಯ
ಅಮೃತಸರ ಸುತ್ತ (ಕರೆದೇ ಕರೆಯಿತು ಕಾಶ್ಮೀರ ಭಾಗ ಹದಿನಾಲ್ಕು) ಲೇಖನ – ವಿದ್ಯಾಮನೋಹರ ಚಿತ್ರ – ಮನೋಹರ ಉಪಾಧ್ಯ ವೈಷ್ಣೋದೇವಿಯ ದರ್ಶನದ ಬಳಿಕ ರಘುನಾಥನ ನೋಡಲು ಹೋಗುವುದು ಎಂದು ನಿಶ್ಚಯಿಸಿ, ಕಾತ್ರಾದ ಹೋಟೆಲ್ಲನ್ನು ಬಿಟ್ಟು ಜಮ್ಮುವಿನೆಡೆಗೆ ಹೊರಟೆವು. ಮತ್ತೆ ೪೯ ಕಿ.ಮೀಗಳ ರಸ್ತೆ ಪ್ರಯಾಣ, ಈ ಪ್ರಯಾಣದಲ್ಲೂ...
by athreebook | Nov 16, 2015 | ಅನ್ಯರ ಬರಹಗಳು, ಜಮ್ಮು ಕಾಶ್ಮೀರ, ಪ್ರವಾಸ ಕಥನ, ವಿದ್ಯಾ ಮನೋಹರ ಉಪಾಧ್ಯ
(ಕರೆದೇ ಕರೆಯಿತು ಕಾಶ್ಮೀರ ಭಾಗ ಹದಿಮೂರು) ಲೇಖನ – ವಿದ್ಯಾಮನೋಹರ ಚಿತ್ರ – ಮನೋಹರ ಉಪಾಧ್ಯ ಶ್ರೀನಗರಕ್ಕೆ ವಿಮಾನದಲ್ಲಿ ಹೋಗುವಾಗ ನಾವು ಹಿಮಾಲಯದ ಪರ್ವತಗಳ ದರ್ಶನ ಪಡೆದರೆ, ಹಾಗೇ ಅಲ್ಲಿಂದ ಜಮ್ಮುವಿಗೆ ಬರುವಾಗ ವೈಷ್ಣೋದೇವಿಯ ತ್ರಿಕೂಟ ಪರ್ವತದ ದರ್ಶನ ಪಡೆದೆವು. ಸುಮಾರು ೪೫ ನಿಮಿಷಗಳ ಹಾರಾಟದ ಬಳಿಕ ಜಮ್ಮುವಿನಲ್ಲಿ...
by athreebook | Nov 9, 2015 | ಅನ್ಯರ ಬರಹಗಳು, ಜಮ್ಮು ಕಾಶ್ಮೀರ, ಪ್ರವಾಸ ಕಥನ, ವಿದ್ಯಾ ಮನೋಹರ ಉಪಾಧ್ಯ
(ಕರೆದೇ ಕರೆಯಿತು ಕಾಶ್ಮೀರ ಭಾಗ ಹನ್ನೆರಡು) ಲೇಖನ – ವಿದ್ಯಾಮನೋಹರ ಚಿತ್ರ – ಮನೋಹರ ಉಪಾಧ್ಯ ಪೆಹಲ್ ಗಾ೦ ಸು೦ದರ ಪ್ರದೇಶವೆ೦ದು ಹೇಳಿದೆನಷ್ಟೆ, ನಿಜಕ್ಕಾದರೆ ಈ ಸೌ೦ದರ್ಯ ಸವಿಯಲು ಅಲ್ಲಿ ಕೆಲವು ದಿನಗಳ ವಾಸ್ತವ್ಯವನ್ನಾದರೂ ಹೂಡಬೆಕು. ಹಾಗೇ ಹಲವು ದಿನಗಳ ಮೊಕ್ಕಾ೦ ಮಾಡಿ ಸು೦ದರ ಪ್ರಕೃತಿಯನ್ನು ಸೆರೆಹಿಡಿದು ತೋರಿಸಲು...