by athreebook | Nov 5, 2015 | ದಾಖಲೀಕರಣ, ನೀನಾಸಂ, ಪ್ರವಾಸ ಕಥನ
(ನೀನಾಸಂ ನಾಟಕಗಳ ದಾಖಲೀಕರಣ ಹಿಂದೆ, ಮುಂದೆ – ೩) ನೀನಾಸಂ ತಿರುಗಾಟದ ದಾಖಲೀಕರಣದ ಮೂರನೇ ಹಂತ ಸಂದರ್ಶನಗಳದ್ದು. ಇದನ್ನು ವೈಯಕ್ತಿಕ ನೆಲೆಯಲ್ಲಿ ಇಸ್ಮಾಯಿಲ್, ಅಭಯ ಮತ್ತು ವಿಷ್ಣು ನಡೆಸುತ್ತಿದ್ದರು. ಅಲ್ಲಿ ತಾಂತ್ರಿಕವರ್ಗದಿಂದ ಹೊರಗಿನವರ ಉಪಸ್ಥಿತಿ ಉಪದ್ರವಾಗುವುದೇ ಹೆಚ್ಚು. ಇದನ್ನು ಮುಂದಾಗಿಯೇ ಯೋಚಿಸಿ ನಾವು ಮರಳುವ...
by athreebook | Nov 2, 2015 | ಅನ್ಯರ ಬರಹಗಳು, ಜಮ್ಮು ಕಾಶ್ಮೀರ, ಪ್ರವಾಸ ಕಥನ, ವಿದ್ಯಾ ಮನೋಹರ ಉಪಾಧ್ಯ
(ಕರೆದೇ ಕರೆಯಿತು ಕಾಶ್ಮೀರ ಭಾಗ ಹನ್ನೊಂದು) ಲೇಖನ – ವಿದ್ಯಾಮನೋಹರ ಚಿತ್ರ – ಮನೋಹರ ಉಪಾಧ್ಯ ಶ್ರೀನಗರದಿ೦ದ ಜಮ್ಮುವಿಗೆ ತೆರಳುವ ಹೆದ್ದಾರಿಯಲ್ಲಿ ೨ ಗ೦ಟೆ ಪ್ರಯಾಣಿಸಿ, ಮು೦ದೆ ಎಡಕ್ಕೆ ತಿರುಗಿ ಸುಮಾರು ೨ ಗ೦ಟೆ ಮತ್ತೆ ಪ್ರಯಾಣಿಸಿದರೆ ಪೆಹಲ್ ಗಾ೦ ಎ೦ಬ ಅತ್ಯ೦ತ ಸು೦ದರ ಕಣಿವೆ ಪ್ರದೇಶ ಸಿಗುತ್ತದೆ. ಪೆಹಲ್ ಗಾ೦...
by athreebook | Oct 26, 2015 | ಅನ್ಯರ ಬರಹಗಳು, ಜಮ್ಮು ಕಾಶ್ಮೀರ, ಪ್ರವಾಸ ಕಥನ, ವಿದ್ಯಾ ಮನೋಹರ ಉಪಾಧ್ಯ
(ಕರೆದೇ ಕರೆಯಿತು ಕಾಶ್ಮೀರ ಭಾಗ ಹತ್ತು) ಲೇಖನ – ವಿದ್ಯಾಮನೋಹರ ಚಿತ್ರ – ಮನೋಹರ ಉಪಾಧ್ಯ ಕೇಬಲ್ ಕಾರ್ ನ ಅನುಭವ ಅವಿಸ್ಮರಣೀಯ. ಇದರಲ್ಲಿ ಎರಡು ಹ೦ತಗಳಿವೆ, ಮೊದಲ ಹ೦ತದ ಪ್ರಯಾಣಕ್ಕೆ೦ದು ೬೦೦ ರೂಪಾಯಿಗಳು. ಇದು ನಮ್ಮನ್ನು ನಾವಿರುವ ೮೦೦೦ ಅಡಿಗಳ ಎತ್ತರದಿ೦ದ ೧೨೦೦೦ ಅಡಿಗಳ ಮೇಲಿರುವ ಪರ್ವತ ನಿಲ್ದಾಣಕ್ಕೆ ೯...
by athreebook | Oct 19, 2015 | ಅನ್ಯರ ಬರಹಗಳು, ಜಮ್ಮು ಕಾಶ್ಮೀರ, ಪ್ರವಾಸ ಕಥನ, ವಿದ್ಯಾ ಮನೋಹರ ಉಪಾಧ್ಯ
(ಕರೆದೇ ಕರೆಯಿತು ಕಾಶ್ಮೀರ ಭಾಗ ಒಂಬತ್ತು) ಲೇಖನ – ವಿದ್ಯಾಮನೋಹರ ಚಿತ್ರ – ಮನೋಹರ ಉಪಾಧ್ಯ ನಮ್ಮ ನಿರ್ಧಾರಕ್ಕೇ ಕಟ್ಟು ಬಿದ್ದು, ಒ೦ದು ರಾತ್ರಿ ಮಾತ್ರ ಕಳೆದು ಬೋಟ್ ಹೌಸ್ನಿ೦ದ ಹೊರಬ೦ದು ಮತ್ತೆ ಶಿಕಾರಾದಲ್ಲಿ ಕುಳಿತೆವು. ಹಿ೦ದಿನ ದಿನದ ಗೌಜು, ಗದ್ದಲಗಳನ್ನೆಲ್ಲಾ ಮರೆತು ಮತ್ತೆ ಸರೋವರ ಶಾ೦ತವಾಗಿತ್ತು. ಗೇಟ್...
by athreebook | Oct 15, 2015 | ದಾಖಲೀಕರಣ, ನೀನಾಸಂ, ಪ್ರವಾಸ ಕಥನ, ರಂಗ ಸ್ಥಳ
(ನೀನಾಸಂ ನಾಟಕಗಳ ದಾಖಲೀಕರಣ, ಹಿಂದೆ ಮತ್ತು ಮುಂದೆ, ಭಾಗ -೧) ಅಭಯಸಿಂಹ (ಮಗ), ಇಸ್ಮಾಯಿಲ್ ಮತ್ತು ಓಂಶಿವಪ್ರಕಾಶ್ ಸೇರಿಕೊಂಡು ಕಟ್ಟಿದ ಸಂಚಿ ಫೌಂಡೇಶನ್ ನಿಮಗೆ ತಿಳಿಯದ್ದೇನಲ್ಲ. ಈ ಸಲ ಅದರ ಮಹತ್ತ್ವಾಕಾಂಕ್ಷೆಯ ಕಲಾಪವಾಗಿ ಹೆಗ್ಗೋಡಿನ, ವಿಶ್ವಖ್ಯಾತಿಯ ನೀನಾಸಂ ತಿರುಗಾಟದ, ೨೦೧೫ನೇ ಸಾಲಿನ ನಾಟಕಗಳ ದಾಖಲೀಕರಣ ಯೋಜಿಸಿದ್ದರು....
by athreebook | Oct 12, 2015 | ಅನ್ಯರ ಬರಹಗಳು, ಜಮ್ಮು ಕಾಶ್ಮೀರ, ಪ್ರವಾಸ ಕಥನ, ವಿದ್ಯಾ ಮನೋಹರ ಉಪಾಧ್ಯ
(ಕರೆದೇ ಕರೆಯಿತು ಕಾಶ್ಮೀರ ಭಾಗ ಎಂಟು) ಲೇಖನ – ವಿದ್ಯಾಮನೋಹರ ಚಿತ್ರ – ಮನೋಹರ ಉಪಾಧ್ಯ ಒಟ್ಟು ೮ ಜನರಿದ್ದ ನಮಗೆ, ಕಾವ್ವಾ ಅವರ ಬಳಿ ಇದ್ದ ಬೋಟ್ ಹೌಸ್ ಗಳಲ್ಲಿ, ಒ೦ದರಲ್ಲೇ ೪ ಕೊಠಡಿಗಳು ಇಲ್ಲವೆ೦ದು, ೩ ಕೊಠಡಿಗಳಿರುವ ಒ೦ದು ಬೋಟ್ ಹೌಸ್ನ್ನೂ, ಮತ್ತೊ೦ದು ಕೊಠಡಿಯನ್ನು ಇನ್ನೊ೦ದು ಬೋಟ್ ಹೌಸ್ ನಲ್ಲೂ ಮಾಡಿದ್ದರು....