by athreebook | Oct 5, 2015 | ಅನ್ಯರ ಬರಹಗಳು, ಜಮ್ಮು ಕಾಶ್ಮೀರ, ಪ್ರವಾಸ ಕಥನ, ವಿದ್ಯಾ ಮನೋಹರ ಉಪಾಧ್ಯ
(ಕರೆದೇ ಕರೆಯಿತು ಕಾಶ್ಮೀರ ಭಾಗ ಏಳು) ಲೇಖನ – ವಿದ್ಯಾಮನೋಹರ ಚಿತ್ರ – ಮನೋಹರ ಉಪಾಧ್ಯ ಒ೦ದು ಕಾಲದಲ್ಲಿ ದೇವಿ ಗೌರಿ ಆವಾಸವಾಗಿರುವ ಗೌರಿಮಾರ್ಗ ಈಗ ಗುಲ್ ಅ೦ದರೆ ಹೂಗಳ ಅಥವಾ ಗೌರ್ ಅ೦ದರೆ ಬಿಳಿಯ ಮಾರ್ಗವೆ೦ದು ಬದಲಾಗಿದೆ ಎ೦ದು ವಿಕಿಪೀಡಿಯಾ ಹೇಳುತ್ತಿತ್ತು. ಬಹಳ ಸು೦ದರ ಪ್ರದೇಶವಾದ ಗುಲ್ ಮಾರ್ಗದ ಚಿತ್ರಗಳು ಬೇರೆ...
by athreebook | Sep 28, 2015 | ಅನ್ಯರ ಬರಹಗಳು, ಜಮ್ಮು ಕಾಶ್ಮೀರ, ಪ್ರವಾಸ ಕಥನ, ವಿದ್ಯಾ ಮನೋಹರ ಉಪಾಧ್ಯ
(ಕರೆದೇ ಕರೆಯಿತು ಕಾಶ್ಮೀರ ಭಾಗ ಆರು) ಲೇಖನ – ವಿದ್ಯಾಮನೋಹರ ಚಿತ್ರ – ಮನೋಹರ ಉಪಾಧ್ಯ ನಮ್ಮ ಮು೦ದಿನ ಗುರಿ ಖೀರು ಪ್ರಸಾದವಾಗಿರುವ ಖೀರ್ ಭವಾನಿ ಎ೦ಬ ದೇವಸ್ಥಾನಕ್ಕೆ ಭೇಟಿ ಕೊಡುವುದಾಗಿತ್ತು. ಸೋನಾಮಾರ್ಗದಿ೦ದ ಶ್ರೀನಗರಕ್ಕೆ ಬರುವ ದಾರಿಯಲ್ಲೇ ಬಲಕ್ಕೆ ತಿರುಗಿ ಹೋದರೆ ಈ ಪುರಾತನ ದೇವಾಲಯವಿರುವುದೆ೦ದು ನಮ್ಮ ಗೂಗಲ್...
by athreebook | Sep 21, 2015 | ಅನ್ಯರ ಬರಹಗಳು, ಜಮ್ಮು ಕಾಶ್ಮೀರ, ಪ್ರವಾಸ ಕಥನ, ವಿದ್ಯಾ ಮನೋಹರ ಉಪಾಧ್ಯ
(ಕರೆದೇ ಕರೆಯಿತು ಕಾಶ್ಮೀರ ಭಾಗ ಐದು) ಲೇಖನ – ವಿದ್ಯಾಮನೋಹರ ಚಿತ್ರ – ಮನೋಹರ ಉಪಾಧ್ಯ ಸೋನಾಮಾರ್ಗ ತಲುಪಿ ವ್ಯಾನನ್ನು ಪಾರ್ಕಿ೦ಗ್ ಜಾಗಕ್ಕೆ ಮುಟ್ಟಿಸುವಷ್ಟರಲ್ಲೇ ಒ೦ದು ಹುಡುಗರ ಗು೦ಪು ವ್ಯಾನಿನ ಹಿ೦ದೆಯೇ ಓಡಿ ಬರಲಾರ೦ಭಿಸಿತು. ಒಬ್ಬ ದೊಣ್ಣೆನಾಯಕ ವ್ಯಾನನ್ನು ತಡೆದು ನಿಲ್ಲಿಸಿದ. ನಮ್ಮ ಡ್ರೈವರ್ ಜತೆ ಗಟ್ಟಿಯಾದ...
by athreebook | Sep 14, 2015 | ಅನ್ಯರ ಬರಹಗಳು, ಜಮ್ಮು ಕಾಶ್ಮೀರ, ಪ್ರವಾಸ ಕಥನ, ವಿದ್ಯಾ ಮನೋಹರ ಉಪಾಧ್ಯ
(ಕರೆದೇ ಕರೆಯಿತು ಕಾಶ್ಮೀರ ಭಾಗ ನಾಲ್ಕು) ಲೇಖನ – ವಿದ್ಯಾಮನೋಹರ ಚಿತ್ರ – ಮನೋಹರ ಉಪಾಧ್ಯ ಎಪ್ರಿಲ್ ೧೮ ರ ಬೆಳಗು ಶುಭ್ರವಾಗಿತ್ತು. ಚುಮುಚುಮು ಚಳಿಗೆ ಅಡ್ಡಾಡಲು ಮನಸ್ಸಿದ್ದರೂ, ಉದಾಸೀನ ಬಿಡಲೇ ಇಲ್ಲ. ಹೋಟೆಲಿನ ಕಿಟಿಕಿಯಿ೦ದಲೇ ಕಾಣುವಷ್ಟು ಆಕಾಶವನ್ನು ದಿಟ್ಟಿಸಿದೆ. ಎಲ್ಲಿಯೂ ಮೋಡದ ಕುರುಹೂ ಸಹ ಕ೦ಡು ಬರಲಿಲ್ಲ....
by athreebook | Sep 7, 2015 | ಅನ್ಯರ ಬರಹಗಳು, ಜಮ್ಮು ಕಾಶ್ಮೀರ, ಪ್ರವಾಸ ಕಥನ, ವಿದ್ಯಾ ಮನೋಹರ ಉಪಾಧ್ಯ
(ಕರೆದೇ ಕರೆಯಿತು ಕಾಶ್ಮೀರ ಭಾಗ ಮೂರು) ಲೇಖನ – ವಿದ್ಯಾಮನೋಹರ ಚಿತ್ರ – ಮನೋಹರ ಉಪಾಧ್ಯ ಪ್ರವಾಸೀ ತಾಣಗಳ ಭೇಟಿಯ ನಮ್ಮ ಮೊದಲ ನಡಿಗೆ ಮೊಘಲ್ ಗಾರ್ಡನ್ ಕಡೆಗೆ ಇದ್ದುದು ಅರ್ಥವತ್ತಾಗಿತ್ತು. ಹೇಳಿ ಕೇಳಿ ಪ್ರಕೃತಿಯ ಸಿರಿಯಿ೦ದ ತು೦ಬಿರುವ ಈ ಜಾಗದಲ್ಲಿ ಗಾರ್ಡನ್ ಗಳಿಗೇನು ಬರವೇ? ತು೦ತುರು ಹನಿಗಳ ಮಳೆ, ಸದಾಕಾಲದಲ್ಲೂ...
by athreebook | Sep 3, 2015 | ಚಕ್ರವರ್ತಿಗಳು, ಪ್ರವಾಸ ಕಥನ, ಸೈಕಲ್ ಸಾಹಸಗಳು
(ಚಕ್ರವರ್ತಿಗಳು – ೩೪) [೨೦-೧೦-೧೯೭೪ರ ಕರ್ಮವೀರ ವಾರಪತ್ರಿಕೆಯಲ್ಲಿ ಪ್ರಕಟವಾದ ಲೇಖನದ ಪರಿಷ್ಕೃತ ರೂಪ] ಮೈಸೂರಿನಲ್ಲಿ ನನ್ನ ಮಹಾರಾಜ ಕಾಲೇಜಿನ ದಿನಗಳು ತೊಡಗುವ ಕಾಲಕ್ಕೆ ಅಲ್ಲಿನ ದಪಸಂ (ದಖ್ಖಣ ಪರ್ವತಾರೋಹಣ ಸಂಸ್ಥೆ), ಪರ್ಯಾಯವಾಗಿ ಸಾಹಸಿಯಾಗಿ ಬಹುಖ್ಯಾತರಾದ ವಿ.ಗೋವಿಂದರಾಜ್ ಪರಿಚಯವೂ ಆಗಿತ್ತು. ನಮ್ಮ ಬಳಗ ವಾರಾಂತ್ಯದ...