ಕತ್ತಲೆ ಕಾನಿನಲ್ಲಿ ಕಪ್ಪೆ ವೈದ್ಯರೊಡನೆ

ಕತ್ತಲೆ ಕಾನಿನಲ್ಲಿ ಕಪ್ಪೆ ವೈದ್ಯರೊಡನೆ

ಚಿತ್ರ, ಲೇಖನ ಡಾ|| ರತ್ನಾಕರ್, ಮಂಟಪ ಕ್ಲಿನಿಕ್, ಶಿವಮೊಗ್ಗ. ಪ್ರಿಯರೇ, ನಮ್ಮ ಕಮ್ಮಟ, ಕೆವಿಜಿ ಒಡನಾಟದ ಕತೆ ಕೇಳಿಯೇ ಸಂತೋಷ ತಡೆಯಲಾಗದೆ ಗೆಳೆಯ, ರತ್ನಾಕರ ಉಪಾಧ್ಯರು ಪ್ರತಿಕ್ರಿಯೆಯಾಗಿ ಅವರದೊಂದು ೨೦೧೦ರ ಅನುಭವ ಕಥನವನ್ನು ಕಳಿಸಿದ್ದಾರೆ. ಅದಕ್ಕೆ ಸ್ವತಂತ್ರ ಲೇಖನದ ಯೋಗವೇ ಇರುವುದರಿಂದ ಇಲ್ಲಿ ಯಥಾವತ್ತು ನಿಮ್ಮೆದುರು...
ನಾನು ಏಕೆ ಕೊರೆಯುತ್ತೇನೆ!

ನಾನು ಏಕೆ ಕೊರೆಯುತ್ತೇನೆ!

(ಚಕ್ರವರ್ತಿಗಳು ಮಾಲಿಕೆಯಲ್ಲಿ ಮೊದಲ ಸುತ್ತು) ಹಿರಿಯ ಲೇಖಕರಾದ ಭೈರಪ್ಪನವರ ವಿದ್ವತ್ತು, ಬರವಣಿಗೆಯ ಗಾತ್ರ ಅಗಾಧ. ಅವರು ಭಾಷಾಗಡಿಗಳನ್ನೂ ಮೀರಿ ಗಳಿಸಿದ ಅಪ್ಪಟ ಜನಪ್ರಿಯತೆಯನ್ನು ನೋಡಿದವರೆಲ್ಲ ಬೆರಗಾಗಿ ಕೇಳುವ ಪ್ರಶ್ನೆ ಸಾವಿರಕ್ಕೆ, ಉತ್ತರಿಸುವ ಅನಿವಾರ್ಯತೆಗೆ, ಅವರೇ ಖುದ್ದು ಪ್ರಶ್ನಿಸಿಕೊಂಡರು ‘ನಾನೇಕೆ ಬರೆಯುತ್ತೇನೆ?’...
ಜೈಲ್ ನಾಟಕ ಮತ್ತು ಔಚಿತ್ಯ!

ಜೈಲ್ ನಾಟಕ ಮತ್ತು ಔಚಿತ್ಯ!

ಸಮಯ ಪರಿಪಾಲನೆ ಮತ್ತು ಔಚಿತ್ಯ! ಕಾಲಪುರುಷನೇ ಈ ವರ್ಷ ಸಮಯಪರಿಪಾಲನೆಯಲ್ಲಿ ಹಿಂದೆ ಬಿದ್ದಿದ್ದಾನೆ. ಮುಸಲಧಾರೆಯಲ್ಲಿ ನೆಲ ಹದಗೊಳಿಸಬೇಕಿದ್ದ ಮಳೆರಾಯ ಪ್ರವೇಶದ ಅಬ್ಬರತಾಳವನ್ನು ನಿರಾಕರಿಸಿ ಚೌಕಿಯಲ್ಲೇ ಬಿದ್ದುಕೊಂಡಿರುವಾಗ ನನಗೆ ತಾಳಮದ್ದಳೆಯ ಆಕರ್ಷಣೆ ಹಿತವಾಯ್ತು. ಪ್ರಸಂಗ – ಸುಭದ್ರಾರ್ಜುನ ಮತ್ತು ಕೃಷ್ಣಾರ್ಜುನ....
ನಗರ ತುಣುಕುಗಳು

ನಗರ ತುಣುಕುಗಳು

ಮಂಗಳೂರಿನಲ್ಲಿದ್ದಾಗ ಸಂಜೆ ನಾವಿಬ್ಬರು ಸುಮಾರು ಒಂದು ಗಂಟೆಯ ಸಮಯಮಿತಿ ಹಾಕಿಕೊಂಡು, ದಿನಕ್ಕೊಂದು ದಿಕ್ಕಿನಲ್ಲಿ ಆದಷ್ಟು ಬಿರುಸಿನ ನಡಿಗೆ ಹೋಗುತ್ತೇವೆ. ದಿನವಿಡೀ ನಡೆಯುವ ‘ನಮ್ಮನೆ’ಯ ಚಟುವಟಿಕೆಯಲ್ಲಿ ಅನಿವಾರ್ಯವಾಗಿರುವ ಬಾಧ್ಯತೆ ಕಳಚಿಕೊಂಡು, ಮುಕ್ತವಾಗಿ ಮತ್ತು ಮೌನವಾಗಿ ತರಹೇವಾರಿ ಮನೆ, ಮನಗಳ ರೂಪ ಆಶಯಗಳನ್ನು...
ಶಿಲಾರೋಹಿಯ ಕಡತ

ಶಿಲಾರೋಹಿಯ ಕಡತ

ಅತ್ರಿ ಜಾಲತಾಣದಲ್ಲಿ ನಾನು ಚದುರಿದಂತೆ ಬರೆದ, ಮುಖ್ಯವಾಗಿ ಶಿಲಾರೋಹಣ ಸಾಹಸಗಳ ಸಂಕಲನ, ಈಗ ಸುಂದರ ಮುಖಪುಟ ಹೊತ್ತು ‘ಶಿಲಾರೋಹಿಯ ಕಡತ’ ಎಂಬ ಪುಸ್ತಕವಾಗಿ ಬಂದಿದೆ. ಇದನ್ನು ಬೆಂಗಳೂರಿನ ಬರಹ ಪಬ್ಲಿಷಿಂಗ್ ಹೌಸ್ ಅಥವಾ ಪ್ರಗತಿ ಗ್ರಾಫಿಕ್ಸಿನ ಡಾ| ಎಂ. ಭೈರೇಗೌಡರು ಬಯಸಿ ಪಡೆದು, ಪ್ರಕಟಿಸಿದ್ದಾರೆ. ಸುಮಾರು ನೂರಾಮೂವತ್ತು ಪುಟಗಳ,...
ಲಕ್ಯಾದಲ್ಲಿ ಮೃಗಜಲ!

ಲಕ್ಯಾದಲ್ಲಿ ಮೃಗಜಲ!

ಮಂಗಳೂರಿನ ಹಿಂಗದ ದಾಹಕ್ಕೆ ಈಚಿನ ವರ್ಷಗಳಲ್ಲಿ ದಟ್ಟವಾಗಿ ಕೇಳಿಬರುತ್ತಿರುವ ಪರಿಹಾರ ಲಕ್ಯಾ ಅಣೆಕಟ್ಟು. ಇದು ಪಶ್ಚಿಮ ಘಟ್ಟದ ಪೂರ್ವ ಮಗ್ಗುಲಿನ ದಟ್ಟ ಕಾಡಿನ ನಡುವಣ ವಿಸ್ತಾರ ಬೋಗುಣಿಯಂಥಾ ಜಾಗದಲ್ಲಿದ್ದ ಕುದುರೆಮುಖ ಗಣಿಯ ಒಂದು ಅಂಗ. ಹಾಗೇ ಇನ್ನೊಂದು ಅಂಗವಾಗಿ ಅಲ್ಲಿನ ಕಚ್ಚಾ ಅದಿರನ್ನು ತಪ್ಪಲಿನ ಮಂಗಳೂರಿಗೆ ಕಳಿಸಲು ಜೋಡಿಸಿದ,...