ಬದಲಾದ ಮಾರ್ಗ

ಬದಲಾದ ಮಾರ್ಗ

(ಕರೆದೇ ಕರೆಯಿತು ಕಾಶ್ಮೀರ ಭಾಗ ಏಳು) ಲೇಖನ – ವಿದ್ಯಾಮನೋಹರ ಚಿತ್ರ – ಮನೋಹರ ಉಪಾಧ್ಯ ಒ೦ದು ಕಾಲದಲ್ಲಿ ದೇವಿ ಗೌರಿ ಆವಾಸವಾಗಿರುವ ಗೌರಿಮಾರ್ಗ ಈಗ ಗುಲ್ ಅ೦ದರೆ ಹೂಗಳ ಅಥವಾ ಗೌರ್ ಅ೦ದರೆ ಬಿಳಿಯ ಮಾರ್ಗವೆ೦ದು ಬದಲಾಗಿದೆ ಎ೦ದು ವಿಕಿಪೀಡಿಯಾ ಹೇಳುತ್ತಿತ್ತು. ಬಹಳ ಸು೦ದರ ಪ್ರದೇಶವಾದ ಗುಲ್ ಮಾರ್ಗದ ಚಿತ್ರಗಳು ಬೇರೆ...
ದೀಪದಡಿಯ ಕತ್ತಲೆ

ದೀಪದಡಿಯ ಕತ್ತಲೆ

ಬಿ.ಎಂ ರೋಹಿಣಿಯವರ ಆತ್ಮಕಥಾನಕ ಧಾರಾವಾಹಿಯಲ್ಲಿ ಮೊದಲ ಭಾಗ [ಸಂಪಾದಕೀಯ: ನನ್ನಂಗಡಿಯ ಖಾಯಂ ಗಿರಾಕಿಗಳಲ್ಲಿ ಮುಗ್ದ ನಗೆ ಕೊಟ್ಟರೂ ಬಹುತೇಕ ಮೌನವೇ ಮಾತಾಗಿ ಕಾಣುತ್ತಿದ್ದವರು ಬಿ.ಎಂ ರೋಹಿಣಿ. ಎಲ್ಲೋ ಟೀಚರ್ರು, ಸಾಹಿತ್ಯ ಮಾತ್ರವಲ್ಲದೆ ನಾಟಕಾದಿ ಲಲಿತಕಲೆಗಳಲ್ಲೂ ಅಪರಿಮಿತ ಆಸಕ್ತಿಯುಳ್ಳವರು ಎಂದಷ್ಟೇ ಮೊದಮೊದಲ ಪರಿಚಯ. ಸಂಶೋಧಕ...
ಖೀರ್ ಭವಾನಿ

ಖೀರ್ ಭವಾನಿ

(ಕರೆದೇ ಕರೆಯಿತು ಕಾಶ್ಮೀರ ಭಾಗ ಆರು) ಲೇಖನ – ವಿದ್ಯಾಮನೋಹರ ಚಿತ್ರ – ಮನೋಹರ ಉಪಾಧ್ಯ ನಮ್ಮ ಮು೦ದಿನ ಗುರಿ ಖೀರು ಪ್ರಸಾದವಾಗಿರುವ ಖೀರ್ ಭವಾನಿ ಎ೦ಬ ದೇವಸ್ಥಾನಕ್ಕೆ ಭೇಟಿ ಕೊಡುವುದಾಗಿತ್ತು. ಸೋನಾಮಾರ್ಗದಿ೦ದ ಶ್ರೀನಗರಕ್ಕೆ ಬರುವ ದಾರಿಯಲ್ಲೇ ಬಲಕ್ಕೆ ತಿರುಗಿ ಹೋದರೆ ಈ ಪುರಾತನ ದೇವಾಲಯವಿರುವುದೆ೦ದು ನಮ್ಮ ಗೂಗಲ್...
ಬೆಳ್ಳಂಬೆಳಗುವ ಸೋನಾಮಾರ್ಗ

ಬೆಳ್ಳಂಬೆಳಗುವ ಸೋನಾಮಾರ್ಗ

(ಕರೆದೇ ಕರೆಯಿತು ಕಾಶ್ಮೀರ ಭಾಗ ಐದು) ಲೇಖನ – ವಿದ್ಯಾಮನೋಹರ ಚಿತ್ರ – ಮನೋಹರ ಉಪಾಧ್ಯ ಸೋನಾಮಾರ್ಗ ತಲುಪಿ ವ್ಯಾನನ್ನು ಪಾರ್ಕಿ೦ಗ್ ಜಾಗಕ್ಕೆ ಮುಟ್ಟಿಸುವಷ್ಟರಲ್ಲೇ ಒ೦ದು ಹುಡುಗರ ಗು೦ಪು ವ್ಯಾನಿನ ಹಿ೦ದೆಯೇ ಓಡಿ ಬರಲಾರ೦ಭಿಸಿತು. ಒಬ್ಬ ದೊಣ್ಣೆನಾಯಕ ವ್ಯಾನನ್ನು ತಡೆದು ನಿಲ್ಲಿಸಿದ. ನಮ್ಮ ಡ್ರೈವರ್ ಜತೆ ಗಟ್ಟಿಯಾದ...
ಬಿ.ವಿ.ಕಾರಂತರನ್ನು ನೆನೆಯುತ್ತಾ…

ಬಿ.ವಿ.ಕಾರಂತರನ್ನು ನೆನೆಯುತ್ತಾ…

(ರಂಗ ಸಂಗೀತದ ಕುರಿತಾದ ಒಂದಿಷ್ಟು ತೀರಾ ಸಾಮಾನ್ಯ ವಿಚಾರಗಳು.) ವಿಟ್ಲದಿಂದ ಮೂರ್ತಿ ದೇರಾಜೆ [ಸಂಪಾದಕೀಯ: ೧೯೭೫ – ನಾನು ಮಂಗಳೂರಿನಲ್ಲಿ ಅಂಗಡಿ ತೆರೆದ ಹೊಸತು. ಸುಮಾರಿಗೆ ಆ ದಿನಗಳಲ್ಲೇ ಉಡುಪಿಯ ನಿಜಾರ್ಥದ ಸಾಂಸ್ಕೃತಿಕ ವಕ್ತಾರ – ಕುಶಿ ಹರಿದಾಸ ಭಟ್ಟರು, ತರುಣ ಬಿವಿ ಕಾರಂತರಿಗೆ ತಮ್ಮಲ್ಲಿ ಪ್ರಯೋಗ ರಂಗವನ್ನು...