ಗೋಕರ್ಣ

ಗೋಕರ್ಣ

(ಜಲಪಾತಗಳ ದಾರಿಯಲ್ಲಿ ಭಾಗ ಒಂದು) ಮೂರು ಕಂತಿನಲ್ಲಿ ಬಂಡೆಗೆ ಮಂಡೆ ಕೊಟ್ಟು ಬಿಸಿಯಾದ್ದಕ್ಕೆ ಬನ್ನಿ, ಜಲಪಾತಗಳ ಸಣ್ಣ ತಿರುಗಾಟ ನಡೆಸೋಣ. ಅರೆ ಆಗಲೇ ‘ಎಂದು, ಎಲ್ಲಿ, ಹೇಗೆ’ ಕೇಳದೆ, ಮುಂಡು ಹೆಗಲಿಗೆಸೆದು, ಬದಲಿ ಬಟ್ಟೆಗಳ ಚೀಲ ಬಗಲಿಗೇರಿಸಿ ನೀವು ಹೊರಟದ್ದಾ?! ತಡೀರಿ, ಹಿರಿಯ ಗೆಳೆಯ ಪೆಜತ್ತಾಯರ ಪ್ರೀತಿಯ ನುಡಿಗಟ್ಟನ್ನು...