ಕ್ಷಣಕ್ಷಣವೂ ರೋಮಾಂಚನ: ಮೋಟಾರ್ ರ‍್ಯಾಲಿ

ಕ್ಷಣಕ್ಷಣವೂ ರೋಮಾಂಚನ: ಮೋಟಾರ್ ರ‍್ಯಾಲಿ

(ಚಕ್ರವರ್ತಿಗಳು – ಹತ್ತನೇ ಸುತ್ತು) [ಚಾಲಕ-ವಾಹನ-ಮಾರ್ಗ ಅಥವಾ ವ್ಯಕ್ತಿ-ಯಂತ್ರ-ಪರಿಸರ ಸಮನ್ವಯದ ಪರಾಕಾಷ್ಠೆಗೊಂದು ನಿದರ್ಶನ ಮೋಟಾರ್ ರ‍್ಯಾಲಿ: ಅರಾಜ ಮಾರ್ಗದಲ್ಲಿ ಅಶಿಸ್ತಿನ ಗೊಂದಲದಲ್ಲಿ ಅಸ್ಥಿರ ಮನಸ್ಕನಾಗದೇ ಲಕ್ಷ್ಯಚ್ಯುತನಾಗದೇ ನಿಶ್ಚಿತ ಮುಹೂರ್ತದಲ್ಲಿ ಗುರಿ ತಲಪಬಲ್ಲ ಅದಟಿನ ಪ್ರತ್ಯಕ್ಷ ರೂಪ, ಅರ್ಜುನ...
ಪ್ರಕೃತಿ ಸಂಸ್ಕೃತಿ

ಪ್ರಕೃತಿ ಸಂಸ್ಕೃತಿ

(ಚಕ್ರವರ್ತಿಗಳು – ಒಂಬತ್ತನೆಯ ಸುತ್ತು) ಜೀವನ ವ್ಯಾಪಾರದಲ್ಲಿ ನಾವು ಪ್ರಕೃತಿ – ಸಹಜ ಪರಿಸರವನ್ನು ಜೀವಿ ಪರಿಸರಕ್ಕೆ ಸದಾ ಪಳಗಿಸುತ್ತಲೇ ಇರುತ್ತೇವೆ, ಅದೇ ಸಂಸ್ಕೃತಿ. ಈ ಹೋರಾಟದಲ್ಲಿ ವಿವೇಚನೆ ತಗ್ಗಿದ್ದೆಲ್ಲಾ ವಿಕೃತಿ, ಪರಿಸರ ಮಾಲಿನ್ಯ. ಇಲ್ಲಿ ಆಗುವ ಹಾನಿ ವ್ಯಕ್ತಿ ಮಿತಿಯನ್ನು ಮೀರುತ್ತದೆ, ಜೀವಿ ಪರಿಸರಕ್ಕೆ...
ಘಾಟಿ ಪಳಗಿಸಿದ ನೋಟ

ಘಾಟಿ ಪಳಗಿಸಿದ ನೋಟ

(ಚಕ್ರವರ್ತಿಗಳು – ಎಂಟನೆಯ ಸುತ್ತು) ಶನಿವಾರ ಸಂಜೆ ಹಿಡಿದ ಮಳೆ ರಾತ್ರಿ ಪೂರಾ ಹೊಡೆದೇ ಹೊಡೆಯಿತು. ಬೆಳಿಗ್ಗೆ ಅಲಾರಾಂ ಟ್ರೀಈಈಈಣ್‌ನಿಂದ ಹೇಮಾವತಿ ಎಕ್ಸ್‌ಪ್ರೆಸ್ ಬ್ರೇಏಏಏಏಂವರೆಗೆ ಸಣ್ಣ ಸಂದೇಹ, ನನಗೆ ಮೊದಲೇ ಹೆಸರು ಕೊಟ್ಟವರೆಲ್ಲ ಬಂದಾರೇ? ಮತ್ತು ದೊಡ್ಡ ಆತಂಕ ಹಾಸನ ಮಾರ್ಗದಲ್ಲಿ ಅಂದು ರೈಲೋಡೀತೇ? ಬಂದವರನ್ನು ಗಣಿಸದೇ...
ನಡೆದು ನೋಡೈ ನೀಂ ಶಿರಾಡಿ ಸೊಬಗಂ!

ನಡೆದು ನೋಡೈ ನೀಂ ಶಿರಾಡಿ ಸೊಬಗಂ!

(ಚಕ್ರವರ್ತಿಗಳು – ಏಳನೆಯ ಸುತ್ತು) [ಕರಾವಳಿ ಪ್ರದೇಶವಾದ ಅವಿಭಜಿತ ದಕ ಮತ್ತು ಉಕ ಜಿಲ್ಲೆಗಳನ್ನು ಪರಶುರಾಮ ಸೃಷ್ಟಿ ಎನ್ನುವುದುಂಟು. ಕಿನಾರೆ ಮೇಲೆ ಕಡಲಿಗೆದುರಾಗಿ ನಿಂತ ಕೊಡಲಿಗೊರವ ಸಮುದ್ರರಾಜನ ಪ್ರತಾಪವನ್ನು ಧಿಕ್ಕರಿಸಿ ಕೋಪೋನ್ಮತ್ತತೆಯಿಂದ ತನ್ನ ಕುಠಾರಾಯುಧವನ್ನು ಶಕ್ತಿಮೀರಿ ಎಸೆದ. ಅದು ತಲಪಿದ ಬಿಂದುವಿನವರೆಗೆ...
ರೈಲೋಡಿದ ಬೈಕು

ರೈಲೋಡಿದ ಬೈಕು

(ಚಕ್ರವರ್ತಿಗಳು – ಆರನೆಯ ಸುತ್ತು) ದೇವಕಿ ಮುನಿಸಿಕೊಂಡಿದ್ದಳು. “ಬೆಟ್ಟ ಗುಡ್ಡ ಏರ್ತೀರಿ, ಬಂದು ಕೊಚ್ತೀರಿ, ಪೇಪರಿಗೆ ಗೀಚ್ತೀರಿ, ನಮಗೆ ಸಿಕ್ಕಿದ್ದೇನು?” ಒಂದರ್ಥದಲ್ಲಿ ನಿಜ. ಮಗ ಸಣ್ಣವನಾದ್ದರಿಂದ ಎಲ್ಲಾದಕ್ಕೂ ಒಯ್ಯುವುದು ಅಸಾಧ್ಯ. ಸಹಜವಾಗಿ ಅವನಿಗೆ ಜೊತೆಯಾಗಿ ಈಕೆಯೂ ನಿಲ್ಲುವುದು ಅನಿವಾರ್ಯ. (ನಾನು ನಿಂತರೆ...