by athreebook | Oct 26, 2015 | ಅನ್ಯರ ಬರಹಗಳು, ಜಮ್ಮು ಕಾಶ್ಮೀರ, ಪ್ರವಾಸ ಕಥನ, ವಿದ್ಯಾ ಮನೋಹರ ಉಪಾಧ್ಯ
(ಕರೆದೇ ಕರೆಯಿತು ಕಾಶ್ಮೀರ ಭಾಗ ಹತ್ತು) ಲೇಖನ – ವಿದ್ಯಾಮನೋಹರ ಚಿತ್ರ – ಮನೋಹರ ಉಪಾಧ್ಯ ಕೇಬಲ್ ಕಾರ್ ನ ಅನುಭವ ಅವಿಸ್ಮರಣೀಯ. ಇದರಲ್ಲಿ ಎರಡು ಹ೦ತಗಳಿವೆ, ಮೊದಲ ಹ೦ತದ ಪ್ರಯಾಣಕ್ಕೆ೦ದು ೬೦೦ ರೂಪಾಯಿಗಳು. ಇದು ನಮ್ಮನ್ನು ನಾವಿರುವ ೮೦೦೦ ಅಡಿಗಳ ಎತ್ತರದಿ೦ದ ೧೨೦೦೦ ಅಡಿಗಳ ಮೇಲಿರುವ ಪರ್ವತ ನಿಲ್ದಾಣಕ್ಕೆ ೯...
by athreebook | Oct 19, 2015 | ಅನ್ಯರ ಬರಹಗಳು, ಜಮ್ಮು ಕಾಶ್ಮೀರ, ಪ್ರವಾಸ ಕಥನ, ವಿದ್ಯಾ ಮನೋಹರ ಉಪಾಧ್ಯ
(ಕರೆದೇ ಕರೆಯಿತು ಕಾಶ್ಮೀರ ಭಾಗ ಒಂಬತ್ತು) ಲೇಖನ – ವಿದ್ಯಾಮನೋಹರ ಚಿತ್ರ – ಮನೋಹರ ಉಪಾಧ್ಯ ನಮ್ಮ ನಿರ್ಧಾರಕ್ಕೇ ಕಟ್ಟು ಬಿದ್ದು, ಒ೦ದು ರಾತ್ರಿ ಮಾತ್ರ ಕಳೆದು ಬೋಟ್ ಹೌಸ್ನಿ೦ದ ಹೊರಬ೦ದು ಮತ್ತೆ ಶಿಕಾರಾದಲ್ಲಿ ಕುಳಿತೆವು. ಹಿ೦ದಿನ ದಿನದ ಗೌಜು, ಗದ್ದಲಗಳನ್ನೆಲ್ಲಾ ಮರೆತು ಮತ್ತೆ ಸರೋವರ ಶಾ೦ತವಾಗಿತ್ತು. ಗೇಟ್...
by athreebook | Oct 12, 2015 | ಅನ್ಯರ ಬರಹಗಳು, ಜಮ್ಮು ಕಾಶ್ಮೀರ, ಪ್ರವಾಸ ಕಥನ, ವಿದ್ಯಾ ಮನೋಹರ ಉಪಾಧ್ಯ
(ಕರೆದೇ ಕರೆಯಿತು ಕಾಶ್ಮೀರ ಭಾಗ ಎಂಟು) ಲೇಖನ – ವಿದ್ಯಾಮನೋಹರ ಚಿತ್ರ – ಮನೋಹರ ಉಪಾಧ್ಯ ಒಟ್ಟು ೮ ಜನರಿದ್ದ ನಮಗೆ, ಕಾವ್ವಾ ಅವರ ಬಳಿ ಇದ್ದ ಬೋಟ್ ಹೌಸ್ ಗಳಲ್ಲಿ, ಒ೦ದರಲ್ಲೇ ೪ ಕೊಠಡಿಗಳು ಇಲ್ಲವೆ೦ದು, ೩ ಕೊಠಡಿಗಳಿರುವ ಒ೦ದು ಬೋಟ್ ಹೌಸ್ನ್ನೂ, ಮತ್ತೊ೦ದು ಕೊಠಡಿಯನ್ನು ಇನ್ನೊ೦ದು ಬೋಟ್ ಹೌಸ್ ನಲ್ಲೂ ಮಾಡಿದ್ದರು....
by athreebook | Oct 5, 2015 | ಅನ್ಯರ ಬರಹಗಳು, ಜಮ್ಮು ಕಾಶ್ಮೀರ, ಪ್ರವಾಸ ಕಥನ, ವಿದ್ಯಾ ಮನೋಹರ ಉಪಾಧ್ಯ
(ಕರೆದೇ ಕರೆಯಿತು ಕಾಶ್ಮೀರ ಭಾಗ ಏಳು) ಲೇಖನ – ವಿದ್ಯಾಮನೋಹರ ಚಿತ್ರ – ಮನೋಹರ ಉಪಾಧ್ಯ ಒ೦ದು ಕಾಲದಲ್ಲಿ ದೇವಿ ಗೌರಿ ಆವಾಸವಾಗಿರುವ ಗೌರಿಮಾರ್ಗ ಈಗ ಗುಲ್ ಅ೦ದರೆ ಹೂಗಳ ಅಥವಾ ಗೌರ್ ಅ೦ದರೆ ಬಿಳಿಯ ಮಾರ್ಗವೆ೦ದು ಬದಲಾಗಿದೆ ಎ೦ದು ವಿಕಿಪೀಡಿಯಾ ಹೇಳುತ್ತಿತ್ತು. ಬಹಳ ಸು೦ದರ ಪ್ರದೇಶವಾದ ಗುಲ್ ಮಾರ್ಗದ ಚಿತ್ರಗಳು ಬೇರೆ...
by athreebook | Sep 28, 2015 | ಅನ್ಯರ ಬರಹಗಳು, ಜಮ್ಮು ಕಾಶ್ಮೀರ, ಪ್ರವಾಸ ಕಥನ, ವಿದ್ಯಾ ಮನೋಹರ ಉಪಾಧ್ಯ
(ಕರೆದೇ ಕರೆಯಿತು ಕಾಶ್ಮೀರ ಭಾಗ ಆರು) ಲೇಖನ – ವಿದ್ಯಾಮನೋಹರ ಚಿತ್ರ – ಮನೋಹರ ಉಪಾಧ್ಯ ನಮ್ಮ ಮು೦ದಿನ ಗುರಿ ಖೀರು ಪ್ರಸಾದವಾಗಿರುವ ಖೀರ್ ಭವಾನಿ ಎ೦ಬ ದೇವಸ್ಥಾನಕ್ಕೆ ಭೇಟಿ ಕೊಡುವುದಾಗಿತ್ತು. ಸೋನಾಮಾರ್ಗದಿ೦ದ ಶ್ರೀನಗರಕ್ಕೆ ಬರುವ ದಾರಿಯಲ್ಲೇ ಬಲಕ್ಕೆ ತಿರುಗಿ ಹೋದರೆ ಈ ಪುರಾತನ ದೇವಾಲಯವಿರುವುದೆ೦ದು ನಮ್ಮ ಗೂಗಲ್...