by athreebook | Aug 13, 2015 | ಜಮ್ಮು ಕಾಶ್ಮೀರ, ಪ್ರವಾಸ ಕಥನ
(ಜಮ್ಮು ಕಾಶ್ಮೀರ ಪ್ರವಾಸ ಕಥನ ೯) ವೈಷ್ಣೋದೇವಿ ದರ್ಶನದೊಡನೆ ನಮ್ಮ ಪ್ಯಾಕೇಜಿನ ಮುಖ್ಯ ವೀಕ್ಷಣಾಂಶಗಳು ಮುಗಿದಿದ್ದುವು. ಉಳಿದದ್ದು ಮರುಪಯಣ. ಆದರೆ ನಮ್ಮ ತಂಡ ಒಗ್ಗೂಡುವಲ್ಲಿ ಇದ್ದಂತೇ ಚದುರುವಲ್ಲೂ ಭಿನ್ನ ಇಷ್ಟಾನಿಷ್ಟಗಳಿದ್ದುವು. ಅದಕ್ಕನುಗುಣವಾಗಿ ಗಿರೀಶ್ ನಮ್ಮ ಒಳಗುಂಪುಗಳಿಗೆ ಅವರವರ ಊರಿಗೆ ಮರುಪಯಣದ ಟಿಕೆಟ್ಟು ಸಹಿತ...
by athreebook | Aug 6, 2015 | ಜಮ್ಮು ಕಾಶ್ಮೀರ, ಪ್ರವಾಸ ಕಥನ
(ಜಮ್ಮು ಕಾಶ್ಮೀರ ಪ್ರವಾಸ ಕಥನ ೮) ಕತ್ರ ನಗರದ ಹೊರ ಅಂಚು, ತ್ರಿಕೂಟ ಪರ್ವತಗಳ ಪಾದದ ಮಹಾದ್ವಾರದಲ್ಲಿ, ಇನ್ನೂ ಸೂರ್ಯ ಮೂಡದಿದ್ದರೂ ಪೂರ್ಣ ಹಗಲಿನ ಬೆಳಕು ಪಸರಿಸಿದ್ದ ಶುಭ್ರ ಪ್ರಾತಃಕಾಲದ ಆರು ಗಂಟೆ. ನಾವಿಬ್ಬರೂ ವಾತಾವರಣ ಅನುರಣಿಸುತ್ತಿದ್ದ “ಜೈ ಮಾತಾದೀ” ಘೋಷದಲ್ಲಿ ಸೇರಿಹೋಗಿದ್ದೆವು. ಹಿಂದಿನ ರಾತ್ರಿ ನಿಶ್ಚೈಸಿದ್ದಂತೆ...
by athreebook | Jul 30, 2015 | ಜಮ್ಮು ಕಾಶ್ಮೀರ, ಪ್ರವಾಸ ಕಥನ
(ಜಮ್ಮು ಕಾಶ್ಮೀರ ಪ್ರವಾಸ ಕಥನ ೭) “ಇದು ಯಾವುದು ಬೇಡ. ಮೊದಲು ಊಟ, ಅನಂತರ ನಮ್ಮ ಹೋಟೆಲಿಗೆ ಹೋಗಿ ಸೆಟಲ್ ಆಗುವ. ಅಲ್ಲಿ ಹೋಟೆಲಿನವರ ಪರಿಚಯದ ಜೀಪುಗಳನ್ನು ಹಿಡಿಯುವ” ಎಂದು ಒಮ್ಮೆಲೆ ಗಿರೀಶ್ ಘೋಷಿಸಿದರು. ಗಿರೀಶ್ ವರಸೆ ಯಾಕೆ ಬದಲಿಸಿದರೋ ತಿಳಿಯಲಿಲ್ಲ! ಇದ್ದಕ್ಕಿದ್ದಂತೆ ಅವರಿಗೆ ಆಗಲೇ ತಡವಾಗಿದ್ದ ನಮ್ಮ ಊಟದ ನೆನಪಾದಂತಿತ್ತು....
by athreebook | Jul 23, 2015 | ಜಮ್ಮು ಕಾಶ್ಮೀರ, ಪ್ರವಾಸ ಕಥನ
(ಜಮ್ಮು ಕಾಶ್ಮೀರ ಪ್ರವಾಸ ೬) ಮೂರನೇ ದಿನದ ಕಲಾಪ – ಸೋನ್ಮಾರ್ಗ್ ಮತ್ತು ಅದಕ್ಕೊಂದು ಕೊಸರು – ಒಂದು ಕೊಂಡರೆ ಒಂದು ಉಚಿತ ಎನ್ನುವಂತೆ, ಕೀರ್ ಭವಾನಿ. ಒಂದು ಲಕ್ಷ್ಯ, ಅಂದರೆ ಶಿಖರ ಎಂದಿಟ್ಟುಕೊಳ್ಳಿ, ಅದರ ಸಾಧನಾ ಮಾರ್ಗದಲ್ಲಿ ನಾಲ್ಕೆಂಟು ಬೆಟ್ಟ ಕಣಿವೆಗಳನ್ನು ಕ್ರಮಿಸುವುದು ವೈವಿಧ್ಯಮಯ ಅನುಭವಗಳಿಗೆ ತೆರೆದುಕೊಳ್ಳುವುದು ಸಂತೋಷದ...
by athreebook | Jul 16, 2015 | ಜಮ್ಮು ಕಾಶ್ಮೀರ, ಪ್ರವಾಸ ಕಥನ
(ಜಮ್ಮು ಕಾಶ್ಮೀರ ಪ್ರವಾಸ ಕಥನ – ೫) ಶ್ರೀನಗರದ ಮೊಕ್ಕಾಂನ ಎರಡನೇ ದಿನದ ನಮ್ಮ ಏಕೈಕ ಯೋಜನೆ ಗುಲ್ಮಾರ್ಗ್ ಭೇಟಿ, ಅರ್ಥಾತ್ ನೇರ ಹಿಮದ ಒಡನಾಟ. ವಿದ್ಯಾ ಮನೋಹರ ಉಪಾಧ್ಯ ದಂಪತಿಯನ್ನು ಇಲ್ಲಿನ ಹಿಮಮಹಿಮೆ ತುಂಬಾ ಪ್ರಭಾವಿಸಿತ್ತು. (ವಿವರಗಳನ್ನು ವಿದ್ಯಾ ಪ್ರತ್ಯೇಕ ಕಥನದಲ್ಲಿ ಸದ್ಯೋಭವಿಷ್ಯತ್ತಿನಲ್ಲಿ ಇಲ್ಲೇ ಹಂಚಿಕೊಳ್ಳಲಿದ್ದಾರೆ!)...