ಚಂದ್ರ ದರ್ಶನ ಮತ್ತು ಸಂದರ್ಶನ

ಚಂದ್ರ ದರ್ಶನ ಮತ್ತು ಸಂದರ್ಶನ

ಜಿಟಿನಾರಾಯಣ ರಾಯರ ‘ಮುಗಿಯದ ಪಯಣ’ ವಿ-ಧಾರಾವಾಹಿಯ ಕಂತು ಮೂವತ್ತೊಂಬತ್ತು ಅಧ್ಯಾಯ ೮೭ (ಮೂಲದಲ್ಲಿ ೫೯) ನಮ್ಮ ಎರಡನೆಯ ಮಗ ಆನಂದ. ಇವನ ಮಡದಿ ಜಯಶ್ರೀ, ಮಗಳಂದಿರು ಅನರ್ಘ್ಯ ಮತ್ತು ಐಶ್ವರ್ಯ. ಈತ ಗಣಕ ವಿಜ್ಞಾನಿ, ಜಯಶ್ರೀ ಗೃಹಿಣಿ. ಈ ಕುಟುಂಬ ೧೯೯೦ರ ವೇಳೆಗೆ ಹೊಸ ಹಸುರು ಅರಸಿ ಪಡುವಲಿಗೆ ಪಯಣಿಸಿ ಅಮೆರಿಕದ ಪೋರ್ಟ್ ಲ್ಯಾಂಡಿನಲ್ಲಿ...
ನಿವೃತ್ತ ಜೀವನದಲ್ಲಿ ತಯಾರಿಸಿದ ಅನುಭವದಡುಗೆ

ನಿವೃತ್ತ ಜೀವನದಲ್ಲಿ ತಯಾರಿಸಿದ ಅನುಭವದಡುಗೆ

ಜಿಟಿನಾರಾಯಣ ರಾಯರ ‘ಮುಗಿಯದ ಪಯಣ’ ವಿ-ಧಾರಾವಾಹಿಯ ಕಂತು ಮೂವತ್ತೆಂಟು ಅಧ್ಯಾಯ ೮೪ (ಮೂಲದಲ್ಲಿ ೫೬) ಸೆಪ್ಟೆಂಬರ್ ೧೪, ೧೯೮೬ರಂದು ನನಗೆ ಅಧಿಕೃತವಾಗಿ ವಯಸ್ಸು ೬೦ ತುಂಬಿದುದರಿಂದ (ವಾಸ್ತವವಾಗಿ ಈ ದಿನಾಂಕ ೩೦-೧-೧೯೮೬ ಆಗಬೇಕು) ನಾನು ವಿಶ್ವವಿದ್ಯಾನಿಲಯದ ನಿಯಮಗಳ ಪ್ರಕಾರ ಸೆಪ್ಟೆಂಬರ್ ೩೦ರಂದು ವೃತ್ತಿಯಿಂದ ನಿವೃತ್ತನಾದೆ....
ಕೊಡಗುಜಿಲ್ಲಾ ೫ನೇ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷ ಭಾಷಣ

ಕೊಡಗುಜಿಲ್ಲಾ ೫ನೇ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷ ಭಾಷಣ

ಜಿಟಿನಾರಾಯಣ ರಾಯರ ‘ಮುಗಿಯದ ಪಯಣ’ ವಿ-ಧಾರಾವಾಹಿಯ ಕಂತು ನಲ್ವತ್ತು ಅಧ್ಯಾಯ ೯೧ (ಮೂಲದಲ್ಲಿ ೬೨ರ ಭಾಗ) ತನು ಕನ್ನಡ, ಮನ ಕನ್ನಡ, ಧನ ಕನ್ನಡವೆಮ್ಮವು – ಮಂಜೇಶ್ವರ ಪೀಠಿಕೆ ನಲವತ್ತಮೂರು ವರ್ಷಗಳ ಹಿಂದೆ (೧೯೬೩) ಕೊಡಗಿನಿಂದ ಭೌತಿಕವಾಗಿ ದೂರಹೋದ ಒಬ್ಬ ಸಾಮಾನ್ಯನನ್ನು ಇಂದಿನ ಸ್ಥಳೀಯ ಚೇತನಗಳು ಗುರುತಿಸಿ...
ಕುಲಪತಿ ಬೀರಿದ ಕ್ಷಿಪಣಿ ತಿರುಗುಬಾಣವಾದಾಗ

ಕುಲಪತಿ ಬೀರಿದ ಕ್ಷಿಪಣಿ ತಿರುಗುಬಾಣವಾದಾಗ

ಜಿಟಿನಾರಾಯಣ ರಾಯರ ‘ಮುಗಿಯದ ಪಯಣ’ ವಿ-ಧಾರಾವಾಹಿಯ ಕಂತು ಮೂವತ್ತೇಳು ಅಧ್ಯಾಯ ೮೧ (ಮೂಲದಲ್ಲಿ ೫೩) ೧೯೮೬ರ ಸೆಪ್ಟೆಂಬರ್ ಕೊನೆಗೆ ನಾನು ನಿವೃತ್ತನಾಗಬೇಕಿತ್ತು. ಆಗ ವಿಶ್ವವಿದ್ಯಾನಿಲಯದ ಕುಲಪತಿಗಳಾಗಿದ್ದವರು ವೈ.ಪಿ. ರುದ್ರಪ್ಪ ಮತ್ತು ಕುಲಸಚಿವ ಎಸ್. ನಾರಾಯಣಶೆಟ್ಟಿ (ಸುಜನಾ ಎಂಬ ಕಾವ್ಯನಾಮದ ಖ್ಯಾತ ಕವಿ). ಇನ್ನು ನಮ್ಮ ಸಂಸ್ಥೆಯ...
ಎಂಎಸ್‌ಐಎಲ್ ಮಾಡಿದ ನೂತನ ಪ್ರಯೋಗ

ಎಂಎಸ್‌ಐಎಲ್ ಮಾಡಿದ ನೂತನ ಪ್ರಯೋಗ

ಜಿಟಿನಾರಾಯಣ ರಾಯರ ‘ಮುಗಿಯದ ಪಯಣ’ ವಿ-ಧಾರಾವಾಹಿಯ ಕಂತು ಮೂವತ್ತಾರು ಅಧ್ಯಾಯ ೭೮ (ಮೂಲದಲ್ಲಿ ೫೦) ಅಂದಾಜು ೧೯೭೪. ಅದೇ ಜೂನ್ ತಿಂಗಳ ಒಂದು ದಿನ ನಮ್ಮ ಮನೆಗಿಬ್ಬರು ಅಪರಿಚಿತರು ಬಂದರು. ಇವರಲ್ಲೊಬ್ಬ ಬೆಂಗಳೂರಿನಲ್ಲಿ ತತ್ಪೂರ್ವ ನನ್ನ ಶಿಷ್ಯ ಆಗಿದ್ದರಂತೆ, ಹೆಸರು ಜಯದೇವ. ಆದರೆ ನನಗೆ ಕೊಂಚವೂ ನೆನಪಿರಲಿಲ್ಲ. ಭವ್ಯ ಗಾತ್ರದ...