by athreebook | May 9, 2013 | ತಿರುಪತಿ ಪ್ರವಾಸ, ಪ್ರವಾಸ ಕಥನ
(ಕ್ಷೇತ್ರ ದರ್ಶನದಲ್ಲೊಂದು ಸುತ್ತು – ಭಾಗ ಎರಡು) ತಮಿಳುನಾಡು ಪ್ರವಾಸೋದ್ಯಮ ಇಲಾಖೆಯ ಪ್ರವಾಸಿ ಪೊಟ್ಟಣದಲ್ಲಿ ನಮ್ಮ ಎರಡನೇ ಕಾರ್ಯಕ್ರಮದ (ಒಂದು ಹಗಲು) ಮುಖ್ಯ ಲಕ್ಷ್ಯ ಮಹಾಬಲಿಪುರಂ ಅಥವಾ ಮಾಮಲ್ಲಪುರ; ಚೆನ್ನೈಯಿಂದ ದಕ್ಷಿಣಕ್ಕೆ ಸುಮಾರು ೫೮ ಕಿಮೀ ಓಟ. ಹಿಂದಿನ ದಿನದ ನಗರ ತಿರುಗಾಟದಲ್ಲಿ ಹದಿನಾಲ್ಕೇ ಜನರಿದ್ದರೆ ಈ...
by athreebook | Apr 25, 2013 | ತಿರುಪತಿ ಪ್ರವಾಸ, ಪ್ರವಾಸ ಕಥನ
ಭಾಗ ಒಂದು – ತಮಿಳರ ಲೋಕದಲ್ಲಿ ಯಾರದೇ ಮನೆಗೆ ಔಪಚಾರಿಕ ಹಾಜರಿ ಹಾಕುವಲ್ಲಿ ನನಗೆ ಯಾವತ್ತೂ ವಿಶೇಷ ಆಸಕ್ತಿಯಿಲ್ಲ. ಮನೆಗೆ ಬನ್ನಿ, (ಲೋಕಾಭಿರಾಮವಾಗಿ) ಮಾತಾಡುವಾಂದ್ರೆ ನಾನು ಮಾರು ದೂರ. ಆದರೆ ಯಾವುದೇ ಮನೆಯ ವಾಸ್ತು, ಪರಿಸರ, ಸನ್ನಿವೇಶ ಅಥವಾ ವ್ಯಕ್ತಿ ವೈಶಿಷ್ಟ್ಯಗಳು ಆಹ್ವಾನ ನೀಡಿದರೆ ನಾನು ಹೋಗದೇ ಉಳಿದದ್ದೂ ಇಲ್ಲ....