ಕಾಮನೆಗಳ ಕಾಟಗಳು

ಕಾಮನೆಗಳ ಕಾಟಗಳು

ಬಿ.ಎಂ. ರೋಹಿಣಿಯವರ ಆತ್ಮಕಥಾನಕ ಧಾರಾವಾಹಿ ದೀಪದಡಿಯ ಕತ್ತಲೆ ಅಧ್ಯಾಯ ಹತ್ತೊಂಬತ್ತು ಸೇಕ್ರೆಡ್ ಹಾರ್ಟ್ಸ್ ಶಾಲೆಯಲ್ಲಿ ಪ್ರತೀ ವರ್ಷ ಮೊದಲ ಪರೀಕ್ಷೆ ಆದ ಕೂಡಲೇ ಎಲ್ಲಾ ಮಕ್ಕಳ ಹೆತ್ತವರನ್ನು ಶಾಲೆಗೆ ಕಡ್ಡಾಯವಾಗಿ ಕರೆಸಿ ಅವರೊಂದಿಗೆ ಮಕ್ಕಳ ಪ್ರಗತಿಯ ಬಗ್ಗೆ ವಿಚಾರ ವಿನಿಮಯ ಮಾಡಿಕೊಳ್ಳುವ ಕ್ರಮವಿತ್ತು. ಆಗ ಹೆಚ್ಚಾಗಿ ಬರುವವರು...
ಮದುವೆಯೆಂಬ ಸಂಸ್ಥೆಯ ಸೈಡ್ ಇಫೆಕ್ಟ್‌ಗಳು

ಮದುವೆಯೆಂಬ ಸಂಸ್ಥೆಯ ಸೈಡ್ ಇಫೆಕ್ಟ್‌ಗಳು

(ಬಿ.ಎಂ ರೋಹಿಣಿಯವರ ಆತ್ಮಕಥಾನಕ ಧಾರಾವಾಹಿ – ದೀಪದಡಿಯ ಕತ್ತಲೆ) ಅಧ್ಯಾಯ ಹದಿನೆಂಟು ಲಕ್ಷ್ಮೀ ಟೀಚರಿಗೆ ನಾನು ಸಾಕುಮಗಳಂತೆ ಆಗಿದ್ದೆ. ಅಪ್ಪ ತೀರಿದ ಮೇಲೆ ನನ್ನ ಮದುವೆಯ ಬಗ್ಗೆ ಆಗಾಗ ಅಮ್ಮನಲ್ಲಿ ಮಾತನಾಡತೊಡಗಿದಾಗ ಅಮ್ಮನಿಗೆ ಅವರು ನಮ್ಮ ಪಾಲಿನ ದೇವರಾಗಿಯೇ ಕಂಡಿದ್ದರು. ಅಪ್ಪನಲ್ಲಿ ಮಗಳ ಮದುವೆಯ ಬಗ್ಗೆ ವಾದಿಸಿ...
ಅಪ್ಪನ ನೆನಪುಗಳೇ ಆಸ್ತಿ

ಅಪ್ಪನ ನೆನಪುಗಳೇ ಆಸ್ತಿ

ಬಿ.ಎಂ ರೋಹಿಣಿಯವರ ಆತ್ಮಕಥಾನಕ ಧಾರಾವಾಹಿ – ದೀಪದಡಿಯ ಕತ್ತಲೆ ಅಧ್ಯಾಯ ಹದಿನೇಳು ಮೊದಲು ಕನಸು ಕಾಣದೆ ನಾವು ಯಾವುದನ್ನೂ ಗಳಿಸಲು ಸಾಧ್ಯವಿಲ್ಲ. ಎಂತಹ ಒದ್ದಾಟದ ಪರಿಸ್ಥಿತಿಗಳಿದ್ದರೂ ಮನುಷ್ಯನಲ್ಲಿ ಕನಸು ಕಾಣುವ ಶಕ್ತಿಯೊಂದಿದ್ದರೆ ಅವುಗಳನ್ನು ಒದ್ದೋಡಿಸುವ ತಾಕತ್ತು ತಾನಾಗಿಯೇ ಬರುತ್ತದೆ. ಕಳೆದ ಶತಮಾನದ ೫೦ರ ದಶಕದಲ್ಲಿ...
ಕಲ್ಪವೃಕ್ಷದ ಆಶ್ರಯದಲ್ಲಿ

ಕಲ್ಪವೃಕ್ಷದ ಆಶ್ರಯದಲ್ಲಿ

(ಬಿ.ಎಂ ರೋಹಿಣಿಯವರ ಆತ್ಮಕಥಾನಕ ಧಾರಾವಾಹಿ – ದೀಪದಡಿಯ ಕತ್ತಲೆ) ಅಧ್ಯಾಯ ಹದಿನಾರು   ಆಪತ್ಕಾಲದಲ್ಲಿ ನೆರವಾಗುವವರು ನಿಜವಾದ ಮಿತ್ರರು ಎಂದು ಹೇಳುತ್ತಾರೆ. ಆಪತ್ತುಗಳು ಬರುವ ಮೊದಲೇ ರಕ್ಷಣೆ ನೀಡುವವರು ಆಪತ್ತುಗಳು ಬಾರದಂತೆ ಭದ್ರತೆ ನೀಡುವವರು ಯಾರು? ತಾಯಿಗೆ ಮಾತ್ರ ಈ ಶಕ್ತಿ ಇರುತ್ತದೆ. ದೇವರು ಎಲ್ಲಾ ಕಡೆ...
ಮಮತೆಯ ಬಂಧನ

ಮಮತೆಯ ಬಂಧನ

(ಬಿ.ಎಂ ರೋಹಿಣಿಯವರ ಆತ್ಮಕಥಾನಕ ಧಾರಾವಾಹಿ – ದೀಪದಡಿಯ ಕತ್ತಲೆ) ಅಧ್ಯಾಯ ಹದಿನೈದು ಅನಿರೀಕ್ಷಿತ ಘಟನೆಗಳನ್ನು ಎದುರಿಸುವುದು ಒಂದು ಸವಾಲು. ಆ ಸವಾಲುಗಳಲ್ಲಿ ಸೋತರೂ ಗೆದ್ದರೂ ಪಡೆವ ಜೀವನಾನುಭವಕ್ಕೆ ಬೆಲೆ ಕಟ್ಟಲಾಗದು. ಸುಮಾರು ೧೨ ವರ್ಷ ಕೃಷ್ಣಮ್ಮ ದೊಡ್ಡಮ್ಮನ ಬಾಡಿಗೆ ಮನೆಯಲ್ಲಿಯೇ ನಾವು ವಾಸವಾಗಿದ್ದೆವು. ನನ್ನ...