ನಲಂದಾ – ರಾಜಗಿರ್ ಮುಟ್ಟಿ, ಓಡು

ನಲಂದಾ – ರಾಜಗಿರ್ ಮುಟ್ಟಿ, ಓಡು

(ಭಾರತ ಅ-ಪೂರ್ವ ಕರಾವಳಿಯೋಟ – ೮) ಎಂಟು ತಿಂಗಳ ಹಿಂದೆ ನಾನು ಅಭಯ ರೈಲೇರಿ ಕೊಯಂಬತ್ತೂರಿಗೆ ಹೋಗಿದ್ದೆವು. ಇಬ್ಬರಿಗೂ ಅಪರಿಚಿತ ನೆಲ. ಅಭಯ ಸಹಜವಾಗಿ ಕರದೊಳಿದ್ದ ‘ಮಾಯೆ’ಗೆ (ಚರವಾಣಿ) ನಾವಿಳಿದ ಪೋದನೂರು ಮತ್ತು ಹೋಗಬೇಕಾದ ‘ಶ್ರದ್ಧಾ ಟ್ರಾನ್ಸ್ಪೋರ್‍ಟ್’ ಮಂತ್ರಾನುಸಂಧಾನ ಮಾಡಿದ. ಮತ್ತೆ ನಮ್ಮ ೫ ಕಿಮೀ ನಡಿಗೆಯ...