by athreebook | Aug 8, 2016 | ಆತ್ಮಕಥಾನಕ, ನಾಳೆ ಇನ್ನೂ ಕಾದಿದೆ, ಶ್ಯಾಮಲಾ ಮಾಧವ
ಶ್ಯಾಮಲಾ ಮಾಧವ ಇವರ ಆತ್ಮಕಥಾನಕ ಧಾರಾವಾಹಿ `ನಾಳೆ ಇನ್ನೂ ಕಾದಿದೆ’ ಅಧ್ಯಾಯ – ೨ ಪ್ರೀತಿಬಂಧಗಳ ಬಗೆ ಸಂಬಂಧಗಳ ಅಳವನ್ನು ಮೀರಿದ್ದು. ಭಾಮಾಂಟಿಯೊಡನೆ ನಮ್ಮ ಬಾಂಧವ್ಯ ಇಂತಹುದು. ನಾನು ಹುಟ್ಟಿದಂದೇ ನನ್ನನ್ನು ನೋಡಲು ಬಂದ ಭಾಮಾಂಟಿ, ಅದೇ ಹೊಸದಾಗಿ ಅಮ್ಮನ ಶಾಲೆಯಲ್ಲಿ ಶಿಕ್ಷಕಿಯಾಗಿ ಸೇರಿ ಕೊಂಡವರು. ಆಟಟೀಚರಿಗೆ ಮಗುವಾಗಿದೆ...
by athreebook | Aug 1, 2016 | ಆತ್ಮಕಥಾನಕ, ನಾಳೆ ಇನ್ನೂ ಕಾದಿದೆ, ಶ್ಯಾಮಲಾ ಮಾಧವ
ಶ್ಯಾಮಲಾ ಮಾಧವರ ಆತ್ಮಕಥಾನಕ ಧಾರಾವಾಹಿ [ಸಂಪಾದಕೀಯ ಟಿಪ್ಪಣಿ: ಶ್ಯಾಮಲಾ ಮಾಧವ – ಅಪ್ಪಟ ದಕ ಜಿಲ್ಲೆಯವರೂ ಹೌದು, ಅಭಿಮಾನೀ ಮುಂಬೈ ಕನ್ನಡತಿಯೂ ಹೌದು. ಇವರ ಪಾಕಶಾಲೆಯಲ್ಲಿ ಮನೆಮಾತಾದ ಮಲಯಾಳ (ಒಂದು ಪ್ರಬೇಧ), ಪ್ರಾದೇಶಿಕವಾಗಿ ಗಟ್ಟಿನುಡಿಯಾದ ತುಳು, ಶೈಕ್ಷಣಿಕ ಒಪ್ಪದೊಡನೆ ಹದಗೊಂಡ ಕನ್ನಡ, ಹಿಂದಿ,...