ಶಿಲಾರೋಹಿಯ ಕಡತ

ಶಿಲಾರೋಹಿಯ ಕಡತ

ಅತ್ರಿ ಜಾಲತಾಣದಲ್ಲಿ ನಾನು ಚದುರಿದಂತೆ ಬರೆದ, ಮುಖ್ಯವಾಗಿ ಶಿಲಾರೋಹಣ ಸಾಹಸಗಳ ಸಂಕಲನ, ಈಗ ಸುಂದರ ಮುಖಪುಟ ಹೊತ್ತು ‘ಶಿಲಾರೋಹಿಯ ಕಡತ’ ಎಂಬ ಪುಸ್ತಕವಾಗಿ ಬಂದಿದೆ. ಇದನ್ನು ಬೆಂಗಳೂರಿನ ಬರಹ ಪಬ್ಲಿಷಿಂಗ್ ಹೌಸ್ ಅಥವಾ ಪ್ರಗತಿ ಗ್ರಾಫಿಕ್ಸಿನ ಡಾ| ಎಂ. ಭೈರೇಗೌಡರು ಬಯಸಿ ಪಡೆದು, ಪ್ರಕಟಿಸಿದ್ದಾರೆ. ಸುಮಾರು ನೂರಾಮೂವತ್ತು ಪುಟಗಳ,...
ದ್ವೀಪ ಕಥನದಿಂದ ಕಾದಂ-ಸಂಗೀತದವರೆಗೆ

ದ್ವೀಪ ಕಥನದಿಂದ ಕಾದಂ-ಸಂಗೀತದವರೆಗೆ

ಭೌತಿಕವಾಗಿ ಅಂಗಡಿಯನ್ನು ಕಟ್ಟಿದಷ್ಟೇ ಕಳಚಿಕೊಳ್ಳುವಲ್ಲೂ ಕಟ್ಟುಪಾಡುಗಳಿವೆ! ಆ ಅನಿವಾರ್ಯತೆಯಲ್ಲಿ ನಾನು ತೊಡಗಿದ್ದಂತೆ ಅಂದು (೪-೨-೧೨), ನಾನು ಕಾದಿರದ ಗೆಳೆಯ – ಅಭಿನವ ಪ್ರಕಾಶನದ ನ. ರವಿಕುಮಾರ್ ದೂರವಾಣಿಸಿದರು. ಅವರು ವರ್ಷದ ಹಿಂದೆ ನಾನು ಅತ್ರಿಯ ಪ್ರಕಾಶನ ವಿಭಾಗವನ್ನು ಮುಚ್ಚಿದ ದಿನವೇ ಮನವಿ ಕೊಟ್ಟಿದ್ದರು “ನಿಮ್ಮ...
ವನ್ಯಜೀವಿ ಸಪ್ತಾಹಕ್ಕೆರಡು ಅಮೋಘ ಕೊಡುಗೆಗಳು

ವನ್ಯಜೀವಿ ಸಪ್ತಾಹಕ್ಕೆರಡು ಅಮೋಘ ಕೊಡುಗೆಗಳು

ದಿಟದ ನಾಗರಕ್ಕೆ ಮಣಿಯಿರೋ ನನ್ನ ಹವ್ಯಾಸೀ ವಾಸನೆಗಳು ನನ್ನ ವೃತ್ತಿರಂಗಕ್ಕೂ (ಪುಸ್ತಕ ವ್ಯಾಪಾರ) ದಟ್ಟವಾಗಿ ವ್ಯಾಪಿಸಿರುವುದರಿಂದ ಪರ್ವತಾರೋಹಣ ಕೂಟ ಕಟ್ಟಿದೆ, ಯಕ್ಷಗಾನಾಸಕ್ತರನ್ನು ಮೇಳೈಸಿದೆ, ಬಳಕೆದಾರ, ವನ್ಯ, ಪರಿಸರ ಇತ್ಯಾದಿ ಜಾಗೃತಿಗಳಲ್ಲಿ ಕೈಜೋಡಿಸುವಂತಾದೆ. ನನ್ನ ಹುಚ್ಚುಗಳಿಗೆ ಪೂರಕವಾಗಿ ನನ್ನಲ್ಲಿಗೆ ಬರುವ...
ಯಕ್ಷೋಪಾಸನೆ

ಯಕ್ಷೋಪಾಸನೆ

(ಸೂರಿಕುಮೇರು ಗೋವಿಂದ ಭಟ್ಟರ ಆತ್ಮಕಥೆಗೊಂದು ಅರೆಖಾಸಗಿ ಅನಿಸಿಕೆ) ಪ್ರಿಯ ಗೋವಿಂದ ಭಟ್ಟರೇ ನಾನು ವ್ಯಾಪಾರೀ ಅಗತ್ಯದಲ್ಲಿ ಯಕ್ಷೋಪಾಸನೆ ಕೊಳ್ಳುತ್ತಿದ್ದರೂ ನೀವು ವೈಯಕ್ತಿಕವಾಗಿ ನನಗೆ ಒಂದು ಗೌರವಪ್ರತಿ ಕೊಡುವ ಉತ್ಸಾಹ ತೋರಿಸಿದಿರಿ. ನಾನು ಪ್ರತಿ ಒಪ್ಪಿಸಿಕೊಳ್ಳದಿದ್ದರೂ ನೀವು “ನನ್ನಿಂದ ಗೌರವ ಪ್ರತಿ ಪಡೆದ ಅಥವಾ ಪುಸ್ತಕ ಕೊಂಡ...