ಸರಕಾರೀ ಪುಸ್ತಕೋದ್ಯಮ

ಸರಕಾರೀ ಪುಸ್ತಕೋದ್ಯಮ

(ಜಿ.ಎನ್.ಅಶೋಕವರ್ಧನನ `ಪುಸ್ತಕ ಮಾರಾಟ ಹೋರಾಟ’ (೧೯೯೯) ಪುಸ್ತಕದ ಅಧ್ಯಾಯ ಏಳು) [ಜಿ.ಟಿ. ನಾರಾಯಣ ರಾಯರ ಸಂಪಾದಕೀಯ ಟಿಪ್ಪಣಿ: ತರಕಾರಿ ಮತ್ತು ಹಣ್ಣುಹಂಪಲುಗಳನ್ನು ಖರೀದಿಸುವಲ್ಲಿ ಇಂದು ರೂಪ, ಗಾತ್ರ, ಬಣ್ಣ ಎಂಬ ಮೂರು ಬಾಹ್ಯ ಗುಣಗಳು ಅತಿಶಯ ಪ್ರಾಮುಖ್ಯ ಪಡೆದಿವೆ. ತಿರುಳು, ಪಕ್ವತೆ, ಶ್ರಾಯ ಎಂಬ ಆವಶ್ಯಕ ಮತ್ತು ಅನಿವಾರ್ಯ...