ಸರ್ ಸಿ. ವಿ ರಾಮನಾಯಣ!

ಸರ್ ಸಿ. ವಿ ರಾಮನಾಯಣ!

ಜಿಟಿ ನಾರಾಯಣ ರಾಯರ ‘ಮುಗಿಯದ ಪಯಣ’ ವಿ-ಧಾರಾವಾಹಿಯ ಕಂತು ಇಪ್ಪತ್ತೇಳು ಅಧ್ಯಾಯ ಅರವತ್ತ ಒಂದು [ಮೂಲದಲ್ಲಿ ೩೫] ಮಿತ್ರ-ಸಹೋದ್ಯೋಗಿ-ಕವಿ ನಿಸಾರ್ ಅಹಮದ್‌ರ ನುಡಿಗಳಲ್ಲಿ, ‘ಇದು ಸೃಷ್ಟಿ, ಕಪಿ ಮುಷ್ಟಿ, ಮಂತ್ರ ಮರೆತ ಆಲಿಬಾಬನೆದುರಲಿ ಮುಚ್ಚಿರುವ ಗವಿಬಾಗಿಲು.’ ಬೆಂಗಳೂರಿನಲ್ಲಿ ನಾನಿದ್ದ ಆ ನಾಲ್ಕು ವರ್ಷಗಳಲ್ಲಿ, ೧೯೬೫-೬೯, ನನ್ನ...
ಕನ್ನಡದ ಆಸ್ತಿಮಾಸ್ತಿಯವರೊಂದಿಗೆ ರಸಯಾನ

ಕನ್ನಡದ ಆಸ್ತಿಮಾಸ್ತಿಯವರೊಂದಿಗೆ ರಸಯಾನ

ಜಿಟಿನಾರಾಯಣ ರಾಯರ ‘ಮುಗಿಯದ ಪಯಣ’ ವಿ-ಧಾರಾವಾಹಿಯ ಕಂತು ಇಪ್ಪತ್ತಾರು ಅಧ್ಯಾಯ ಅರವತ್ತು [ಮೂಲದಲ್ಲಿ ೩೪] “ದೊಡ್ಡದಾಗಿ ಬದುಕಿ ಬಾಳಿ, ದೊಡ್ಡವರ ಪರಿಚಯ ಮಾಡಿಕೊಂಡು, ಅವರ ಸಂತೋಷಗಳನ್ನು ತಮ್ಮ ಬಳಿಗೆ ಬಂದವರಿಗೆ ದಾನ ಮಾಡಿ ಒಂದು ಜೀವನವನ್ನು ಕೃತಾರ್ಥವಾಗಿ ಮಾಡಿಕೊಂಡಿರುವ ಮಾಸ್ತಿಯವರ ಬದುಕು ಒಂದು ಮಹಾಕೃತಿ. ಇಂಥಲ್ಲಿ ಬಾಳು, ಕೃತಿ...
ಅವರೋಹಣ ಪರ್ವ

ಅವರೋಹಣ ಪರ್ವ

ಜಿಟಿನಾರಾಯಣ ರಾಯರ ‘ಮುಗಿಯದ ಪಯಣ’ ವಿ-ಧಾರಾವಾಹಿಯ ಕಂತು ಇಪ್ಪತ್ತೈದು ಅಧ್ಯಾಯ ಐವತ್ತೇಳು ಹನ್ನೆರಡು ಗಂಟೆಗೆ ನಾವು ಕುದುರೆಮುಖದ ಕೊನೆಯೂಟ ಮುಗಿಸಿದೆವು. ಮಲಗು ಮಗುವೆ! ಮಲಗು ಕುದುರೆಮೊಗವೆ ಅಲುಗದಿರು ಅಗಲದಿರು ಇ- ನ್ನೊಮ್ಮೆ ಬರುವವರೆಗೆ ಎಂದು ಸಾಮೂಹಿಕ ಗಾನ ಹಾಡಿದೆವು. ಮತ್ತೆ ಅವರೋಹಣ, ಕಡಿಮೆ ಭಾರ. ನ್ಯೂಟನ್ನನ ಸಹಕಾರ,...
ಗುಂಡಿಗೆ ಬಿದ್ದರು ಶೇಷಯ್ಯ

ಗುಂಡಿಗೆ ಬಿದ್ದರು ಶೇಷಯ್ಯ

ಜಿಟಿನಾರಾಯಣ ರಾಯರ ‘ಮುಗಿಯದ ಪಯಣ’ ವಿ-ಧಾರಾವಾಹಿಯ ಕಂತು ಇಪ್ಪತ್ನಾಲ್ಕು ಅಧ್ಯಾಯ ಐವತ್ನಾಲ್ಕು ಕಡಿದಾದ ಬೆಟ್ಟಗಳ ನಡುವೆ ಈ ಸೀದಾ ಮಾರ್ಗಗಮನ ಎನ್ನುವುದೊಂದು ಬಿಸಿಲ್ಗುದುರೆ. ಬೆಟ್ಟದ ಮೈಯಲ್ಲಿ ಬಳಸಿ ನಡೆದು ಒಂದು ಮಗ್ಗುಲಿನಿಂದ ಇನ್ನೊಂದು ಮಗ್ಗುಲಿಗೆ ತಗ್ಗಾಗಿರುವಲ್ಲಿ ದಾಟಬೇಕೇ ವಿನಾ ಶಿಖರದಿಂದ ಶಿಖರಕ್ಕೆ ಜಿಗಿಯುವುದಲ್ಲ. ಹೀಗೆ...
ಕಾಸ್ಮಿಕ್‌ರೇ ತಯಾರಿಸಿದ ಹಲ್ವಾ

ಕಾಸ್ಮಿಕ್‌ರೇ ತಯಾರಿಸಿದ ಹಲ್ವಾ

ಜಿಟಿನಾರಾಯಣ ರಾಯರ ‘ಮುಗಿಯದ ಪಯಣ’ ವಿ-ಧಾರಾವಾಹಿಯ ಕಂತು ಇಪ್ಪತ್ಮೂರು ಅಧ್ಯಾಯ ಐವತ್ತೊಂದು ನಮ್ಮ ಸಂಶೋಧನಾಪಂಡಿತ ಕಾಸ್ಮಿಕ್‌ರೇ ಆ ಒಂದು ದಿವಸ ಕೇಳಿದ, “ಸಕ್ಕರೆ ಕುಂಬಳಕಾಯಿ ಹಲ್ವ ಮತ್ತು ಬಂಡೆ ಚಪಾತಿ ತಿಂದಿದ್ದೀರಾ ಸಾರ್?” “ಕಾಶೀ ಹಲ್ವ ತಿಂದಿದ್ದೇನೆ. ಅದೂ ಬೂದಿಗುಂಬಳಕಾಯಿಯಿಂದ ಮಾಡುವುದು. ಇನ್ನು ಬಂಡೆ ಚಪಾತಿ ತಿನ್ನುವುದೇ?”...