by athreebook | Aug 16, 2013 | ಅನ್ಯರ ಬರಹಗಳು, ಮಹಾರಾಜಾ ಕಾಲೇಜು, ಮೈಸೂರು, ರಾಮಚಂದ್ರನ್ ಸಿ.ಎನ್
ಮೊನ್ನೆ ಮಾರ್ಚ್ ತಿಂಗಳಲ್ಲಿ ನಾವು (ದೇವಕಿ ಸಹಿತ) ಅನ್ಯ ಕಾರ್ಯನಿಮಿತ್ತ ಬೆಂಗಳೂರಿಗೆ ಹೋಗಬೇಕಿದ್ದವರು ಎರಡು ದಿನ ಮುಂಚಿತವಾಗಿಯೇ ಹೋದದ್ದು – ಪ್ರೊ| ಸಿ.ಎನ್. ರಾಮಚಂದ್ರನ್ ಅವರ ಆತ್ಮಕಥೆ – ‘ನೆರಳುಗಳ ಬೆನ್ನು ಹತ್ತಿ’ ಮತ್ತು ಪ್ರೊ| ಬಿ.ಎ. ವಿವೇಕ ರೈ ಸಂಪಾದಕತ್ವದಲ್ಲಿ ಸಿಎನ್ನಾರ್ ಅವರಿಗೆ ಕೊಡಲಿದ್ದ ಅರ್ಥಪೂರ್ಣ...
by athreebook | Aug 13, 2013 | ಅನ್ಯರ ಬರಹಗಳು, ಕುದುರೆಮುಖ, ಜಿ.ಟಿ. ನಾರಾಯಣ ರಾವ್, ಮುಗಿಯದ ಪಯಣ
ಜಿಟಿನಾರಾಯಣ ರಾಯರ ‘ಮುಗಿಯದ ಪಯಣ’ ವಿ-ಧಾರಾವಾಹಿಯ ಕಂತು ಹದಿನೇಳು ಅಧ್ಯಾಯ ಮೂವತ್ತೊಂದು ೧೯೬೫ರ ಬೇಸಗೆ ರಜೆ ಆರಂಭದಲ್ಲೇ ನಾನು ಬೆಂಗಳೂರು ನಿವಾಸಿಯಾದುದು ಎಲ್ಲ ರೀತಿಗಳಲ್ಲಿಯೂ ಅನುಕೂಲವಾಯಿತು: ಮಕ್ಕಳ ಶಿಕ್ಷಣ, ಮಹಾನಗರದ ಬಿರುಸು ಬದುಕಿಗೆ ನಮ್ಮ ದೈನಂದಿನ ಚಟುವಟಿಕೆಗಳ ಹೊಂದಾಣಿಕೆ, ನನ್ನ ಸಂಗೀತಾಸಕ್ತಿಯ ಪೋಷಣೆ ಮುಂತಾದವು....
by athreebook | Aug 6, 2013 | ಅನ್ಯರ ಬರಹಗಳು, ಜಿ.ಟಿ. ನಾರಾಯಣ ರಾವ್, ಮುಗಿಯದ ಪಯಣ
ಜಿಟಿನಾರಾಯಣ ರಾಯರ ‘ಮುಗಿಯದ ಪಯಣ’ ವಿ-ಧಾರಾವಾಹಿಯ ಕಂತು ಹದಿನಾರು ಅಧ್ಯಾಯ ಇಪ್ಪತ್ತೊಂಬತ್ತು ಸುಮಾರು ೧೯೬೦ರ ತನಕ ಎಲ್ಲ ರಂಗಗಳಲ್ಲಿಯೂ ಉಚ್ಛ್ರಾಯಪರ್ವದಲ್ಲಿದ್ದ ನನ್ನ ಜೀವನಕ್ಕೆ ಆಗ ಹೊಸ ಸಮಸ್ಯೆಗಳು ಕ್ರಮೇಣ ಎದುರಾಗತೊಡಗಿದುವು. ಕಾಲೇಜ್ ಬಳಿ ಸ್ವಂತ ಮನೆಯೊಂದನ್ನು ಖರೀದಿಸಿ (೧೯೫೭) ಸಂಸಾರವನ್ನು ಅಲ್ಲಿಗೆ ವರ್ಗಾಯಿಸಿದೆ. ಆ...
by athreebook | Jul 30, 2013 | ಅನ್ಯರ ಬರಹಗಳು, ಜಿ.ಟಿ. ನಾರಾಯಣ ರಾವ್, ಮುಗಿಯದ ಪಯಣ
ಜಿಟಿನಾರಾಯಣ ರಾಯರ ‘ಮುಗಿಯದ ಪಯಣ’ ವಿ-ಧಾರಾವಾಹಿಯ ಕಂತು ಹದಿನೈದು ಅಧ್ಯಾಯ ಇಪ್ಪತ್ತೇಳು ಈಗ ಸಹಕಾರ ಸಂಘ ಪ್ರಕರಣದಿಂದ ಕಾಲೇಜಿಗೆ ಮರಳೋಣ (೧೯೫೪). ಹೊಸ ಪೀಳಿಗೆಯ ಯುವ ಉತ್ಸಾಹೀ ಉಪನ್ಯಾಸಕರ ತಂಡ, ಕಾಲೇಜಿನ ಸರ್ವಾಂಗ ಸುಂದರ ಅಭಿವೃದ್ಧಿಯೊಂದನ್ನೇ ದೃಷ್ಟಿಯಲ್ಲಿಟ್ಟುಕೊಂಡು ಅಚ್ಯುತನ್ ಪಿಳ್ಳೆಯವರ ಆದರ್ಶ ಮಾರ್ಗದರ್ಶನದಲ್ಲಿ...
by athreebook | Jul 23, 2013 | ಅನ್ಯರ ಬರಹಗಳು, ಜಿ.ಟಿ. ನಾರಾಯಣ ರಾವ್, ಮುಗಿಯದ ಪಯಣ
ಜಿಟಿನಾರಾಯಣ ರಾಯರ ‘ಮುಗಿಯದ ಪಯಣ’ ವಿ-ಧಾರಾವಾಹಿಯ ಕಂತು ಹದಿನಾಲ್ಕು ಅಧ್ಯಾಯ ಇಪ್ಪತ್ತಾರರಲ್ಲಿ ನಾಲ್ಕನೇ ಭಾಗ ಸಂಘದ ವ್ಯವಹಾರದಲ್ಲಿ ನನ್ನ ಕೆಲಸವಾಗಲೀ ಹೊಣೆಗಾರಿಕೆ ಆಗಲೀ ಎಂದೂ ಕಡಿಮೆ ಆಗಲಿಲ್ಲ. ಆಗುವ ಲಕ್ಷಣವೂ ಇರಲಿಲ್ಲ. ಏನಿದ್ದರೂ ಏರುವುದೊಂದೇ, ನಮ್ಮೆಲ್ಲರ ಸೇವೆಯನ್ನೂ ಅದು ಸ್ವಾಹಾಕರಿಸಿ ಅಧಿಕ ಗ್ರಾಸವನ್ನು ಬೇಡುತ್ತಿತ್ತು....