by athreebook | Nov 28, 2014 | ಯಕ್ಷಗಾನ
ಯಕ್ಷಗಾನ ಕಲಾರಂಗ, ಉಡುಪಿ ತನ್ನ ನಲ್ವತ್ತನೇ ವಾರ್ಷಿಕೋತ್ಸವವನ್ನು ಪ್ರಥಮ ಬಾರಿಗೆ ಉಡುಪಿಯಿಂದ ಹೊರಗೆ, ಅದೂ ಕರ್ನಾಟಕದ ರಾಜಧಾನಿಯಲ್ಲೇ ನಡೆಸುವುದಿತ್ತು. ಹಿಂದೆ ಅವರ ಕೆಲವು ಉಡುಪಿ ವಾರ್ಷಿಕೋತ್ಸವಗಳಿಗೆ ನಾನು ಹಾಜರಿ ಹಾಕಿದ್ದಿದೆ. ಆದರೆ ಈ ಬಾರಿ ಬೆಂಗಳೂರೆಂದ ಕೂಡಲೇ ನಾನು ಆಸಕ್ತಿ ಕಳೆದುಕೊಂಡೆ. ಯಕ್ಷಗಾನ ಕಲಾರಂಗ ಸಾರ್ವಜನಿಕ...
by athreebook | Jun 26, 2014 | ಯಕ್ಷಗಾನ, ವ್ಯಕ್ತಿಚಿತ್ರಗಳು
“ಹೌದು, ಆಟ ನೋಡದೆ ಬಹಳ ದಿನಗಳಾಯ್ತು” ಅಭಯ ಬರೆದುಕೊಟ್ಟ ಈ ಮಾತುಗಳನ್ನು ಇನ್ನೂ ಕ್ರಿಯಾಶೀಲರಾಗಿರುವ ಯಕ್ಷಗಾನದ ಹಿರಿಯ ಕಲಾವಿದ ಪೇತ್ರಿ ಮಾಧೂ ನಾಯ್ಕರು ಪುಣೆಯ ಪಿಲ್ಮ್ ಇನ್ಸ್‍ಟ್ಯೂಟಿನಲ್ಲಿ ಮನೆಯ ಮಾದರಿಯೊಂದರಲ್ಲಿ ಕುಳಿತು (೨೦೦೪ರ ಸುಮಾರಿಗೆ) ಮನನ ಮಾಡುತ್ತಿದ್ದರು. ಸನ್ನಿವೇಶ ಅಭಯನ ಮೂರು ವರ್ಷ ಸಿನಿ-ನಿರ್ದೇಶನ...
by athreebook | Jan 9, 2014 | ಯಕ್ಷಗಾನ, ವ್ಯಕ್ತಿಚಿತ್ರಗಳು
ಮೊನ್ನೆ ಆದಿತ್ಯವಾರ (೨೯-೧೨-೨೦೧೩) ‘ವಿಭಿನ್ನ ಮಂಗಳೂರು ಶ್ರೀರಾಮಕೃಷ್ಣ ಮಠದ ಸಹಯೋಗದಲ್ಲಿ ವ್ಯವಸ್ಥೆ ಮಾಡಿದ್ದ ಐದನೆಯ ವರ್ಷದ ಯಕ್ಷದರ್ಪಣ ಕಾರ್ಯಕ್ರಮಕ್ಕೆ ನಾನು, ದೇವಕಿ ಕಾಲು ಗಂಟೆ ಮೊದಲೇ ಹೋಗಿದ್ದೆವು. ವಾಹನವನ್ನು ತಂಗುದಾಣದಲ್ಲಿ ಇಡುವ ಮೊದಲು ದೇವಕಿಯನ್ನಿಳಿಸಲು ನಾನು ಸಭಾಭವನದ ಎದುರು ನಿಲ್ಲಿಸಿದಾಗ, ಆಶ್ರಮದ ಪ್ರಶಾಂತತೆ...
by athreebook | Jul 23, 2013 | ಯಕ್ಷಗಾನ, ವ್ಯಕ್ತಿಚಿತ್ರಗಳು
ರಘುರಾಮಾಭಿನಂದನಮ್ – ತಪ್ಪಿದ ಒತ್ತು (ಕಲೌಚಿತ್ಯ ಮೀರಿದ ಕಲಾವಿದ ಗೌರವ?) ಹೊಳ್ಳರ ಆಯ್ಕೆಯ ವಿಶಿಷ್ಟ ತುಣುಕುಗಳು: ಪೂರ್ವರಂಗದ ಬಾಲಗೋಪಾಲ (ವಸಂತ ಗೌಡ ಕಾಯರ್ತಡ್ಕ ಮತ್ತು ಪದ್ಮನಾಭ ಶೆಟ್ಟಿ ಕನ್ನಡಿಕಟ್ಟೆ), ನಲದಮಯಂತೀ ಪ್ರಸಂಗದ ದಮಯಂತೀ ಪ್ರಾಕಟ್ಯ (ಅಂಬಾಪ್ರಸಾದ ಪಾತಾಳ, ಈಶ್ವರಪ್ರಸಾದ ಧರ್ಮಸ್ಥಳ ಮತ್ತು ವಸಂತಗೌಡ...
by athreebook | Jul 4, 2013 | ಯಕ್ಷಗಾನ
‘ಸಾಧ್ಯೋ ನಾರಾಯಣೋ ಹರಿ:’ ಎಂಬ ಘೋಷ ಉಕ್ತಿಯೊಡನೆ ಕಟೀಲಿನಲ್ಲಿ ಆಯೋಜಿತವಾದ ತಾಳಮದ್ದಳೆ ಸಪ್ತಾಹದಲ್ಲಿ ೨೦-೬-೨೦೧೩ರಂದು ಸುದರ್ಶನೋಪಖ್ಯಾನ ಎಂಬೊಂದು ಕಥಾನಕಕ್ಕೆ ನಾನು ಸಾಕ್ಷಿಯಾಗಿದ್ದೆ. ನನ್ನ ರಸಿಕ ಮನಸ್ಸು ಮತ್ತು ಕೈಯಲ್ಲಿದ್ದ ಪುಟ್ಟ ಸ್ಥಿರ ಕ್ಯಾಮರಾವನ್ನು ಪ್ರದರ್ಶನದ ಉದ್ದಕ್ಕೂ ಚುರುಕಾಗಿಟ್ಟಿದ್ದೆ. ಹಾಗೆ ನಾನು ಗ್ರಹಿಸಿದ...