by athreebook | May 27, 2013 | ರಂಗ ಸ್ಥಳ
ಮಲೆಗಳಲ್ಲಿ ಮದುಮಗಳು – ನಾಟಕರೂಪ, ಸುಮಾರು ಎರಡು ವರ್ಷಗಳ ಹಿಂದೆ ಮೈಸೂರು ಪ್ರದರ್ಶನವಾಗುತ್ತಿದ್ದಾಗಲೇ ನೋಡಬೇಕೆಂದು ಕನಸು ಕಂಡಿದ್ದೆ. ಆದರೆ ಬಿಡುವಾಗಲೇ ಇಲ್ಲ. ಅನಂತರ ಆ ತಂಡ ತಿರುಗಾಟ ಹೊರಡುತ್ತದೆಂದೂ ಮಂಡ್ಯ, ಬೆಂಗಳೂರು, ಧಾರವಾಡ-ಹುಬ್ಬಳ್ಳಿ ಪಟ್ಟಿಯಲ್ಲಿ ಮಂಗಳೂರೂ ಇದೆಯೆಂದು ಗಾಳಿಸೊಲ್ಲು ಕೇಳಿತು. ಆದರೆ ಹಣ್ಣು...
by athreebook | Feb 14, 2013 | ರಂಗ ಸ್ಥಳ
ರಾಷ್ಟ್ರೀಯ ನಾಟಕ ಶಾಲೆ, ದಿಲ್ಲಿಯ ಬೆಂಗಳೂರಿನ ಪ್ರಾದೇಶಿಕ ಸಂಪನ್ಮೂಲ ಕೇಂದ್ರ ರಾಜ್ಯದೊಳಗೆ ವರ್ಷಕ್ಕೊಂದೆಡೆ ನೀಡುವ – ‘ಮಳೆಬಿಲ್ಲು’ ಮಕ್ಕಳ ನಾಟಕೋತ್ಸವ ೨೦೧೨ ತನ್ನ ಎಂಟನೇ ವರ್ಷದ ಪ್ರದರ್ಶನ ಸರಣಿಯನ್ನು ಮಂಗಳೂರಿನಲ್ಲಿ ಅರ್ಥಪೂರ್ಣವಾಗಿ ನಡೆಸಿಕೊಟ್ಟಿತು. ಚುಟುಕಿನ ಉದ್ಘಾಟನೆ, ಸಮಾರೋಪಗಳಿದ್ದರೂ ಐದು ದಿನಗಳಲ್ಲಿ...
by athreebook | Dec 7, 2012 | ರಂಗ ಸ್ಥಳ, ವೈಚಾರಿಕ, ವ್ಯಕ್ತಿಚಿತ್ರಗಳು
ಶತಾವಧಾನಿ ರಾ. ಗಣೇಶ ತುಂಬುಗನ್ನಡದ ಶತಾವಧಾನ ನಡೆಸುತ್ತಿದ್ದಾರೆ (ಬೆಂಗಳೂರು, ನವೆಂಬರ್ ೩೦ ಮತ್ತು ಡಿಸೆಂಬರ್ ೧, ೨, ೨೦೧೨) ಎಂಬ ಸುದ್ದಿ ಸಿಕ್ಕಿದ್ದೇ ನನ್ನ ನೆನಪುಗಳ ಕಡತ ಬಿಚ್ಚಿಕೊಂಡಿತು. ಬೆಂಗಳೂರಿನ ಸರಕಾರೀ ಕಾಲೇಜಿನಲ್ಲಿ ತಂದೆ (ಜಿಟಿನಾ) ಅಧ್ಯಾಪಕರಾಗಿದ್ದಾಗ (೧೯೬೭-೬೮ರ ಸುಮಾರಿಗೆ), ಅಲ್ಲಿಗೆ ಯಾರೋ ತೆಲುಗರು ಬಂದು...
by athreebook | Nov 19, 2012 | ಎತ್ತಿನ ಹೊಳೆ ಯೋಜನೆ, ಪರಿಸರ ಸಂರಕ್ಷಣೆ, ರಂಗ ಸ್ಥಳ, ವೈಚಾರಿಕ
ಮಂಗಳೂರಿನ ಮಣ್ಣಗುಡ್ಡೆಯ ಗಾಂಧಿ ಪಾರ್ಕೊಳಗೆ ಆ ಸಂಜೆ, ಹಿರಿಯರು ಹರಡಿ ಬಿದ್ದ ಬೆಂಚು ಬಿಸಿಮಾಡಿ, ಎಂದಿನ ಶುದ್ಧ ಹವಾ ಸೇವಿಸಿ ಹೋಗುವಂತಿರಲಿಲ್ಲ. ನಡು ವಿಸ್ತರಿಸಿದವರು ಬೆಲ್ಟಿನ ಒಂದು ತೂತು ಕಡಿಮೆ ಮಾಡಲು ಅಷ್ಟೂ ಪುಟ್ಟಪಥಗಳಲ್ಲಿ ಬಿರುಸಿನ ಹೆಜ್ಜೆ ಹಾಗಿ “ಮುಗೀತು” ಎನ್ನಲಾಗದಂತೆ ಒಳಗೊಂದು ವ್ಯಾನು ಬಂದು ಅಡ್ಡಿ ಮಾಡಿತ್ತು....
by athreebook | Nov 1, 2012 | ಯಕ್ಷಗಾನ, ರಂಗ ಸ್ಥಳ
ಶನಿವಾರ ಮಧ್ಯಾಹ್ನ ಅವಸರದ ಊಟ ಮಾಡಿ ಮಂಗಳೂರಿನ ಶ್ರೀ ರಾಮಕೃಷ್ಣಾಶ್ರಮ ಸೇರಿದ ನಾನು ದೇವಕಿ ಲೆಕ್ಕಕ್ಕೆ ಎರಡು ರಾತ್ರಿಗಳ ನಿದ್ರೆಗಾಗಿ ಮನೆಗೆ ಬಂದದ್ದಿದೆ. ಆದರೆ ನಮ್ಮ ದಿನಚರಿ ಮಾತ್ರ ಇನ್ನೂ ‘ಪಂಚಮದ ಇಂಚರ’ – ಒಂದೂವರೆ ಹಗಲಿನ ಗುಂಗು, ಕಳಚಿಕೊಳ್ಳುತ್ತಲೇ ಇಲ್ಲ. ಚಂದ್ರಮತಿಯ ಸತ್ಯ ಸಾಕ್ಷಾತ್ಕಾರ, ಪ್ರಭಾವತಿಯ...