ಲಗೂನ ಜಳಕಾನ ಮುಗಿಸೂಣ ಬಾ

ಲಗೂನ ಜಳಕಾನ ಮುಗಿಸೂಣ ಬಾ

ಸಾವಿರ ಕೊಟ್ಟು ಲಕ್ಷಗಳಿಸುವ ಯೋಗ ಭಾಗ – ೩ ಕೋಟ್ಯಂತರ ಸೂಕ್ಷ್ಮಜೀವಿಗಳ OYHS – ಓನ್ ಯುವರ್ ಹೋಂ ಸ್ಕೀಂ, ಹವಳದ್ವೀಪದ ರಚನೆಗಳು. ತೀರಾ ಸರಳವಾಗಿ ಹೇಳುವುದಾದರೆ ಮಣ್ಣಿನಲ್ಲಿ ಗೆದ್ದಲು ಗೂಡಿನ ಹಾಗೇ ಇವು. (ಹೋಲಿಕೆ ಮುಂದುವರಿಸುವುದು ತಪ್ಪು. ಗಾತ್ರ ಮತ್ತು ವ್ಯವಸ್ಥೆಯಲ್ಲಿ ಗೆದ್ದಲು ದೊಡ್ಡದು ಮತ್ತು ತುಂಬಾ...
ಕಲ್ಪನೆಯಿಂದೆದ್ದ ಕಲ್ಪೆನಿ

ಕಲ್ಪನೆಯಿಂದೆದ್ದ ಕಲ್ಪೆನಿ

(ಸಾವಿರ ಕೊಟ್ಟು ಲಕ್ಷಗಳಿಸುವ ಯೋಗ ಭಾಗ – ೨) ಎಂ.ವಿ ಕವರಟ್ಟಿಯ ಮೂರನೆಯ ಮಾಳಿಗೆಯ (Deck. ಈ ಶಬ್ದಕ್ಕೆ ಮೈವಿವಿನಿಲಯದ ನಿಘಂಟು ದಕ್ಕ ಎನ್ನುತ್ತದೆ. ಕನ್ನಡ ಕೋಶಗಳು ಬಂದರುಗಟ್ಟೆಯನ್ನು ಮಾತ್ರ ಧಕ್ಕೆ ಎನ್ನುತ್ತವೆ, ದಕ್ಕ ದಕ್ಕಿಸಿಕೊಂಡಿಲ್ಲ. ವಾಸ್ತವದಲ್ಲಿ ನಮ್ಮ ಹೆಚ್ಚಿನ ಕೋಶಕಾರರು ಬಯಲು ಸೀಮೆಯವರು, ಸಮುದ್ರದೂರರು....
ಸಾವಿರ ಕೊಟ್ಟು ಲಕ್ಷಗಳಿಸುವ ಯೋಗ

ಸಾವಿರ ಕೊಟ್ಟು ಲಕ್ಷಗಳಿಸುವ ಯೋಗ

ಭಾಗ ಒಂದು – ಎಂ.ವಿ ಕವರಟ್ಟಿ “ಅಶೋಕೆರೇ ಲಕ್ಷದ್ವೀಪಗ್ ಬರ್ಪರೇ” ಆ ಸಂಜೆ ಅಂಗಡಿಗೆ ಬಂದ ಪ್ರಸನ್ನ ಅರೆ-ಕುಶಾಲಿನಲ್ಲೇ ಕೇಳಿದ. ನಾನೂ ಅಷ್ಟೇ ಹಗುರವಾಗಿ “ಹಾಂ, ಪೋಯಿ” ಎಂದವನು ಎರೆಕಚ್ಚಿದ ಮೀನಿನಂತೆ ಇದೇ ೧೬ ರಿಂದ ೨೨ರವರೆಗೆ ಬಲಿಬಿದ್ದದ್ದು ಏಪ್ರಿಲ್ (೨೦೧೦) ಮಹಿಮೆಯಲ್ಲೂ ಇರಬಹುದು! ಕೇಂದ್ರಾಡಳಿತ ಪ್ರದೇಶವಾದ...