ದಟ್ಟಡವಿ, ಸಾಧಾರಣ ಮನೆ!

ದಟ್ಟಡವಿ, ಸಾಧಾರಣ ಮನೆ!

  “ದಟ್ಟಡವಿ, ಸಾಧಾರಣ ಮನೆ!” ಇದು ಮೊನ್ನೆ ನಮ್ಮಗ – ಅಭಯಸಿಂಹ, ಬೆಂಗಳೂರಿನಿಂದ ಬಂದವನು ಜಪಿಸುತ್ತಿದ್ದ ಮಂತ್ರ! ಎಲ್ಲೋ ಅನಂತನಾಗ್ ಅವರ ಹೊಸ ಸಿನಿಮಾ – ಗೋಧಿ ಬಣ್ಣ, ಸಾಧಾರಣ ಮೈಕಟ್ಟನ್ನು ತಪ್ಪಾಗಿ ಕೇಳಿಸಿಕೊಂಡೆನೋ ಅಂದರೆ ಇಲ್ಲ. ಇದು ಅವನ ಮುಂದಿನೊಂದು ಯೋಜನೆಯ ಬಹುಮುಖ್ಯ ಅಗತ್ಯ ಎಂದು ಮಾತ್ರ ತಿಳಿಯಿತು....
ಸೈಕಲ್, ಚಾರ್ಮಾಡಿಯ ಎತ್ತರಕೆ! ಶಿರಾಡಿಯ ಬಿತ್ತರಕೆ!

ಸೈಕಲ್, ಚಾರ್ಮಾಡಿಯ ಎತ್ತರಕೆ! ಶಿರಾಡಿಯ ಬಿತ್ತರಕೆ!

ಕುದುರೆಮುಖಕ್ಕೆ ಸೈಕಲ್ ಸವಾರಿ ಹೋದ ನಮ್ಮ `ದುಷ್ಟಚತುಷ್ಟಯ’ಕ್ಕೆ ಚಾರ್ಮಾಡಿ ಘಾಟಿಯನ್ನೂ ಸೈಕಲ್ಲೇರಿ ತುಡುಕುವ ಮನಸ್ಸಾಯ್ತು. ಮಂಗಳೂರು, ಚಾರ್ಮಾಡಿ, ಮೂಡಿಗೆರೆ, ಸಕಲೇಶಪುರ, ಶಿರಾಡಿಗಾಗಿ ವಾಪಾಸು – ನಮ್ಮ ಯೋಜನೆ. ತಿಂಗಳ ಹಿಂದೆಯೇ ಮಾರ್ಚ್ ೧೨,೧೩ರ ಮುಹೂರ್ತವೇನೋ ನಿಕ್ಕಿಯಾಯ್ತು. ಆದರೆ ನಿವೃತ್ತ ನನ್ನನ್ನುಳಿದು ಮೂವರಿಗೂ ವೃತ್ತಿ...
ಎತ್ತಿನಹೊಳೆ ಯೋಜನೆ – ಇದುವರೆಗೆ

ಎತ್ತಿನಹೊಳೆ ಯೋಜನೆ – ಇದುವರೆಗೆ

“ಎತ್ತಿನಹೊಳೆ ಯೋಜನೆಯ ಇಂದಿನ ಸ್ಥಿತಿ ನೋಡಲು ನಾಳೆ ಬೆಳಿಗ್ಗೆ ಕೆಲವು ಚೆನ್ನೈಗೆಳೆಯರು ಬರುತ್ತಿದ್ದಾರೆ. ನೀವೂ ಬಂದಿದ್ದರೆ ಚೆನ್ನಾಗಿತ್ತು” ಹಾಸನದ ವಕೀಲ, ಹೊಂಗಡಳ್ಳದ ಮೂಲವಾಸಿ ಕಿಶೋರ್ ಕುಮಾರ್ ಚರವಾಣಿಸಿದರು. ತಾತ್ತ್ವಿಕ ಹೋರಾಟವನ್ನಷ್ಟೇ ನೆಚ್ಚುವ ನಿರೇನ್ ಜೈನ್ ಮತ್ತು ಎಚ್. ಸುಂದರ ರಾವ್ ಸೇರಿದಂತೆ ಮೂವರೂ...
ಸಂಚಿಯ ಮೊದಲ ಜ್ಞಾನ ಕಿರಣ – ಉಲ್ಲಾಸ ಕಾರಂತ

ಸಂಚಿಯ ಮೊದಲ ಜ್ಞಾನ ಕಿರಣ – ಉಲ್ಲಾಸ ಕಾರಂತ

ನಶಿಸುತ್ತಿರುವ ನಮ್ಮ ಸುತ್ತಣ ಸಾಂಸ್ಕೃತಿಕ ಚಹರೆಗಳಿಗೆ ಕನಿಷ್ಠ ಮೂರು ಆಯಾಮದ (ದೃಶ್ಯ, ಧ್ವನಿ, ಸಾಹಿತ್ಯ) ವಸ್ತುನಿಷ್ಠ ದಾಖಲೀಕರಣವನ್ನು ಕೊಡಬೇಕು. ಅವು ವಿದ್ಯುನ್ಮಾನ ಮಾಧ್ಯಮದಲ್ಲಿ ಆಸಕ್ತರಿಗೆ ಸಾರ್ವಕಾಲಿಕವಾಗಿಯೂ ಉಚಿತವಾಗಿಯೂ ದೊರಕುವಂತೆ ಮಾಡುವುದು ಸಂಚಿ ಟ್ರಸ್ಟಿನ ಘನ ಉದ್ದೇಶ. [ನಮ್ (ಎನ್.ಎ.ಎಂ) ಇಸ್ಮಾಯಿಲ್, ಜಿ.ಎ....
ಎತ್ತಿನ ಹೊಳೆಯಲ್ಲಿ ಸುಳ್ಳಿನ ಪ್ರವಾಹ

ಎತ್ತಿನ ಹೊಳೆಯಲ್ಲಿ ಸುಳ್ಳಿನ ಪ್ರವಾಹ

“ಎತ್ತಿನ ಹೊಳೆ ನೇತ್ರಾವತಿ ಅಲ್ಲ” – ಸದಾನಂದ ಗೌಡರ ಸುಳ್ಳಿಗೆ ಈಚಿನ ಹಿರಿ ಸುಳ್ಳು ವಿನಯಕುಮಾರ್ ಸೊರಕೆಯವರದು – “ನದಿ ತಿರುವು ನೇತ್ರಾವತಿಯದ್ದೇ ಅಲ್ಲ, ಕುಮಾರಧಾರೆಯದ್ದು.” “ಜೈಶ್ರೀರಾಮ್” ಎನ್ನುತ್ತಲೇ ಬಂದವರು ಅಧಿಕಾರದ ಮದದಲ್ಲಿ, ನೇತ್ರಾವತಿ ಜಲಾನಯನ ಪ್ರದೇಶದಲ್ಲಿ ಇನ್ನೂರು ಮೆಗಾ ವಿದ್ಯುತ್ ಯೋಜನೆಯ ಅತ್ಯಾಚಾರಕ್ಕೆ...