by athreebook | Sep 19, 2014 | ಪರಿಸರ ಸಂರಕ್ಷಣೆ, ಮಂಗಳೂರು, ವೈಚಾರಿಕ, ಸೈಕಲ್ ದಿನಚರಿ
(ಚಕ್ರೇಶ್ವರ ಪರೀಕ್ಷಿತನ ದಿಗ್ವಿಜಯಗಳು -೨) ಸಂದೀಪ್ ನನ್ನ ಸೈಕಲ್ ಪುನರ್ಜನ್ಮಕ್ಕೆ ಬಲ ಕೊಟ್ಟ ಗೆಳೆಯ. ಈ ತರುಣ ವೃತ್ತಿತಃ ಮಂಗಳೂರು ಇನ್ಫೊಸಿಸ್ಸಿನ ಮಾಯಾಲೋಕದೊಳಗೇ ಇದ್ದರೂ ಸದಾ `ತಪ್ಪಿಸಿಕೊಂಡು ತಿರುಗಲು’ (ಪ್ರಾಕೃತಿಕ ಸವಾಲುಗಳಿಗೆ ಮುಖ ಕೊಡಲು) ಬಯಸುತ್ತಿದ್ದವ. ಮೆರಥಾನ್ ಓಡಿದ, ಸೈಕಲ್ ಸ್ಪರ್ಧೆಯಲ್ಲಿ ನುಗ್ಗಿದ, ಈಜುಕೊಳ...
by athreebook | Sep 5, 2014 | ಪರಿಸರ ಸಂರಕ್ಷಣೆ, ಮಂಗಳೂರು, ಸೈಕಲ್ ದಿನಚರಿ
(ಮೊದಲ ಭಾಗ) ಯಾಂತ್ರಿಕತೆ ಇಲ್ಲದ ವ್ಯಾಯಾಮ ಮತ್ತು ಔಪಚಾರಿಕತೆಗೆ ನಿಲುಕದ ಊರದರ್ಶನಕ್ಕೆ ನಾವು (ದೇವಕಿ ಸಮೇತನಾಗಿ) ಕೆಲವು ಕಾಲ ಸಂಜೆ ನಡಿಗೆಗೆ ತೊಡಗಿದ್ದೆವು. (ನೋಡಿ: ನಡೆದು ನೋಡಿ ಮಂಗಳೂರು ನರಕ) ದಿನಕ್ಕೊಂದು ದಾರಿ, ದಿಕ್ಕು; ಕನಿಷ್ಠ ಒಂದು ಗಂಟೆಯ ಸುತ್ತು. ಮಂಗಳೂರಿನಲ್ಲಿ ವಾಹನ ಸಮ್ಮರ್ದದಿಂದಲೂ ಹೆಚ್ಚು ವಿಷಾದಕರವಾಗಿ...
by athreebook | May 1, 2014 | ವೈಚಾರಿಕ, ಸಿನಿಮಾ
ವಾರದ ಐದು ದಿನ ಸಂಜೆ ಆರು ಗಂಟೆಯಿಂದ ಅರ್ಧ ಗಂಟೆಯುದ್ದಕ್ಕೆ ಉದಯ ಟೀವಿ `ಅಪ್ಪಟ ಕನ್ನಡ’ದಲ್ಲಿ ಧಾರಾವಾಹಿಸುತ್ತಿರುವ ಕನ್ನಡ ಮಹಾಭಾರತವನ್ನು ನೋಡಿ ತಡೆಯಲಾಗದ ಸಂಕಟದಿಂದ ಕೆಲವು ಮಾತುಗಳು. ಇದನ್ನು ನಾನು ಬಿಟ್ಟೂ ಬಿಡಲಾಗದೇ (ಮೂಲ ಮಹಾಭಾರತದ ಕುರಿತು ನನಗಿರುವ ಅಪಾರ ಪ್ರೀತಿ, ಗೌರವದಿಂದ) ಹಲವು ಬಾರಿ ನೋಡಿ, ಸಂಕಟದಲ್ಲಿ...
by athreebook | Mar 6, 2014 | ವೈಚಾರಿಕ
ಆರೋಗ್ಯದ ಪ್ರಶ್ನೆ ಗಹನವಾಗುತ್ತಿರುವ ಈ ದಿನಗಳಲ್ಲಿ ವೈಜ್ಞಾನಿಕ ಆಧುನಿಕತೆಗೆ ತೆರೆದುಕೊಂಡ ವೈದ್ಯರೊಬ್ಬರು “ಔಷಧಗಳು ಬೇಡ, ಆಹಾರ ಸರಿ ಮಾಡಿ” ಎನ್ನುತ್ತಾರೆ. ಆತ ಆಡಿದ್ದನ್ನು ಮಾಡಿ, ‘ಉಪದೇಶ’ದ ಅನುಷ್ಠಾನದಿಂದ ಸ್ವಾಸ್ಥ್ಯ ಮರುಕಳಿಸಿದ ಸ್ಪಷ್ಟ ಸಾಕ್ಷಿಗಳನ್ನೂ ಒದಗಿಸುತ್ತಾರೆ. ಈಗ ಮುಂದುವರಿದು ಆಹಾರ ದಾರಿ ತಪ್ಪಲು ಕಾರಣವಾದ...
by athreebook | Jan 28, 2014 | ಎತ್ತಿನ ಹೊಳೆ ಯೋಜನೆ, ಮಂಗಳೂರು, ವನ್ಯ ಸಂರಕ್ಷಣೆ
ದಕಜಿಲ್ಲೆಯ ಜೀವನದಿ ನೇತ್ರಾವತಿಯನ್ನು ಮೂಲದಲ್ಲೇ (ಜಲಾನಯನ ಪ್ರದೇಶದಲ್ಲೇ) ಪೂರ್ಣ ಕುಲಗೆಡಿಸುವ ಕೆಲಸಕ್ಕೆ ಹೊಸ ಮತ್ತು ದೊಡ್ಡ ಹೆಸರು – ‘ಎತ್ತಿನಹೊಳೆ (ಎತ್ತು ನೀರಾವರಿ) ತಿರುವು ಯೋಜನೆ. ‘ನೇತ್ರಾವತಿ ನದಿ ತಿರುವು ಎಂಬ ಮಹಾಯೋಜನೆ ನಾಡಿನಾದ್ಯಂತ ಪರಿಸರಾಸಕ್ತರು ಮತ್ತು ಸ್ವಲ್ಪ ಹೆಚ್ಚೇ ದಕ ಜಿಲ್ಲೆಯ ವಿಚಾರಪರರು ಒಡ್ಡಿದ...