ಬಾಗಲೋಡಿ ದೇವಸ್ಮರಣೆ

ಬಾಗಲೋಡಿ ದೇವಸ್ಮರಣೆ

ಬಾಗಲೋಡಿ ದೇವರಾಯರ ಸ್ಮರಣ ಸಂಪುಟ (ಭಾಗ ೧) ೨೦೦೨ರ ಒಂದು ಆಕಸ್ಮಿಕದಲ್ಲಿ ನನ್ನ ತಂದೆ – ಜಿ.ಟಿ. ನಾರಾಯಣ ರಾವ್, ತನ್ನ ಆತ್ಮೀಯ ಗೆಳೆಯ, ಕೀರ್ತಿಶೇಷ ಬಾಗಲೋಡಿ ದೇವರಾಯರನ್ನು ಜೋಡುಮಾರ್ಗದಲ್ಲಿ ಸಾರ್ವಜನಿಕವಾಗಿ ಸ್ಮರಿಸಿಕೊಂಡರು. ಇದು ಹೆಚ್ಚಿಸಿದ ಸಾರ್ವಜನಿಕ ಬೇಡಿಕೆಗೆ ಮಣಿದು, ದೇವರಾಯರ ಕುರಿತು ಅಸಂಖ್ಯ ಆತ್ಮೀಯರ ಬರಹ...
ನಾಟ್ಯಾಚಾರ್ಯ ಮುರಲೀಧರ ರಾವ್ ಸ್ಮರಣೆ

ನಾಟ್ಯಾಚಾರ್ಯ ಮುರಲೀಧರ ರಾವ್ ಸ್ಮರಣೆ

[ಖ್ಯಾತ ನಾಟ್ಯಗುರು ಕೆ. ಮುರಲೀಧರ ರಾವ್ ಈಚೆಗೆ (ಮೇ ೧, ೨೦೧೭) ನಿಧನರಾದರು. ಮುರಲೀಧರರಾಯರು ನಾಟ್ಯಕೆ ಗುರುವೆನಲು ಬರೆದ ಮತ್ತು ರೂಪಿಸಿದ (ರೇಖಾಚಿತ್ರ ಹಾಗೂ ಛಾಯಾಚಿತ್ರಗಳೂ ಅವರವೇ) ‘ನೃತ್ಯಲೋಕ’ದ ಪ್ರಕಾಶಕ ನಾನು. ಅವರ ಗಣ್ಯ ಶಿಷ್ಯವರ್ಗದಲ್ಲಿ ಹೆಸರಾಂತ ಶ್ರೀವಿದ್ಯಾಮುರಲೀಧರ್ ಈಚೆಗೆ (೨-೯-೨೦೧೭) ಮಂಗಳೂರ ಪುರಭವನದಲ್ಲಿ...
ತಾಳವಾದ್ಯಗಳ ಸವ್ಯಸಾಚಿ ಎನ್ .ವಿ. ಮೂರ್ತಿರಾಯರು

ತಾಳವಾದ್ಯಗಳ ಸವ್ಯಸಾಚಿ ಎನ್ .ವಿ. ಮೂರ್ತಿರಾಯರು

– ಭಾರವಿ ದೇರಾಜೆ [ಮಹಾರಾಜಾ ಕಾಲೇಜಿನ ನನ್ನ ಸಹಪಾಠಿ, ಗೆಳೆಯ ದೇರಾಜೆ ಮೂರ್ತಿಯ ಹಿರೀ ಮಗ – ಭಾರವಿ. ಈತ ಸಮಾಜಸೇವಾ ಅಧ್ಯಯನಗಳ ಕಾಲೇಜೆಂದೇ ಖ್ಯಾತವಾದ ಮಂಗಳೂರಿನ ರೋಶನಿ ನಿಲಯದ ಸ್ನಾತಕೋತ್ತರ ಪದವೀಧರ. ಅದಕ್ಕೂ ಮಿಗಿಲಾಗಿ ಅಲ್ಲಿಂದ ಹೊರ ಬಂದ ಕೂಡಲೇ `ವೃತ್ತಿ ಭದ್ರತೆ’ ಎಂಬ ಕಿಸೆ ತುಂಬ ಕಾಸು, ಕಣ್ತುಂಬಾ ನಿದ್ರೆಯ...
ಮಧ್ಯರಾತ್ರಿಯಲ್ಲಿ ಎದ್ದು ಹೋದ ರವಿಗೆ (ಎಂ.ಆರ್. ಬಂಗೇರಾ)

ಮಧ್ಯರಾತ್ರಿಯಲ್ಲಿ ಎದ್ದು ಹೋದ ರವಿಗೆ (ಎಂ.ಆರ್. ಬಂಗೇರಾ)

– ಬಿ.ಎಂ. ರೋಹಿಣಿ [ಸಂಪಾದಕೀಯ: ಇಂಗ್ಲಿಶ್ ಕವಿ ಥಾಮಸ್ ಗ್ರೇ ಬರೆದ ಕವನ ಎಲಿಜಿ ರಿಟನ್ ಇನ್ ಎ ಕಂಟ್ರೀ ಚರ್ಚ್ ಯಾರ್ಡ್, ನನಗೆ ವಿದ್ಯಾರ್ಥಿ ದಿನಗಳಲ್ಲಿ ಪಠ್ಯದ ಭಾಗವಾಗಿ ತಲೆಯಲ್ಲಿ ಅಚ್ಚೊತ್ತಿತ್ತು. ಮತ್ತದು ನನ್ನ ಮಗ ಅಭಯನಿಗೂ ಪಠ್ಯದಲ್ಲಿ ಬಂದಾಗ ಆತ ಅದನ್ನು ತನ್ನ ಅನುಭವ, ಭಾಷಾಮಿತಿಗಳನ್ನು ಮರೆತು ಕನ್ನಡಕ್ಕೆ...
ಕನ್ನಡ ಪ್ರಶಸ್ತಿ – ಸಂಭ್ರಮ, ಸಂಕಟ

ಕನ್ನಡ ಪ್ರಶಸ್ತಿ – ಸಂಭ್ರಮ, ಸಂಕಟ

ಕನ್ನಡ ರಾಜ್ಯೋತ್ಸವದ ನೆಪದಲ್ಲಿ ವಾರ್ಷಿಕ ವಿಧಿಯಾಗಿ ನಿನ್ನೆ `ವಿಜೇತ’ರ ಪಟ್ಟಿ ಘೋಷಣೆಯಾಗಿದೆ. ಇದರಲ್ಲಿ ಸಕಾರಣ ವೈಯಕ್ತಿಕವಾಗಿ ನಾನು ಸಂಭ್ರಮಪಡಬಹುದಾದ ಕೆಲವು ಹೆಸರುಗಳಿವೆ. ಅದನ್ನು ಮೊದಲು ಹಂಚಿಕೊಳ್ಳುತ್ತೇನೆ. ಜೆ. ಆರ್ ಲಕ್ಷ್ಮಣರಾವ್ – ೯೫ರ ಹರಯದ ಹಿರಿಯ ಸಾಹಿತಿ. ಕೇವಲ ಭಾಷಾ ಪ್ರಾವೀಣ್ಯದವರ ಸಂಚಿನಲ್ಲಿ, ವಾಸ್ತವದಲ್ಲಿ...