ಸುಂದರಬನದ ಕೂಳು ಭಕ್ಷಕರು!

ಸುಂದರಬನದ ಕೂಳು ಭಕ್ಷಕರು!

ಭಾರತ ಅ-ಪೂರ್ವ ಕರಾವಳಿಯೋಟ – ೫ ವನಧಾಮಗಳ ವಿಚಾರ ಬರುತ್ತಿದ್ದಂತೆ ನನಗೆ ಮೊದಲು ಹೊಳೆಯುವ ಹೆಸರು – ವನ್ಯ ವಿಜ್ಞಾನಿ ಗೆಳೆಯ, ಉಲ್ಲಾಸ ಕಾರಂತ. ಅ-ಪೂರ್ವ ಕರಾವಳಿಯೋಟದ ಯೋಜನಾ ಹಂತದಲ್ಲೇ ನಾನವರನ್ನು ಸಂಪರ್ಕಿಸಿದ್ದೆ. ಭಾರತದ ವಿವಿಧ ವನಧಾಮಗಳಲ್ಲಿ ಅವರಿಗಿದ್ದ ವಿಸ್ತೃತ ಪರಿಚಯ ಬಲದಲ್ಲಿ ನನಗೆ ನಾಲ್ಕೆಂಟು ಪರಿಚಯ...