by athreebook | Mar 15, 2017 | ಅಭಯ ಸಿಂಹ ಜಿ.ಎ, ವೈಚಾರಿಕ, ಸಿನಿಮಾ
[ಮಣಿಪಾಲದ ಡಾ|ಟಿ.ಎಂ.ಎ.ಪೈ ಭಾರತೀಯ ಸಾಹಿತ್ಯ ಪೀಠದ ಗೌರವಾಧ್ಯಕ್ಷೆ ವೈದೇಹಿಯವರು, ತಮ್ಮ ಎರಡು ವರ್ಷಗಳುದ್ದದ ಸೇವಾವಧಿಯ ಕೊನೆಯ ಕಲಾಪ ಎಂಬಂತೆ ರೂಪಿಸಿದ್ದ ಎರಡು ದಿನಗಳುದ್ದದ (೨೫,೨೬-೨-೨೦೧೭) ವಿಚಾರ ಸಂಕಿರಣ `ಅಡುಗೆಮನೆ ಜಗತ್ತು’. ಇದರಲ್ಲಿ ಮೊದಲ ದಿನ ಅಭಯಸಿಂಹ ಪ್ರಸ್ತುತಪಡಿಸಿದ ಪ್ರಬಂಧ] [ಸಂಪಾದಕೀಯ ಟಿಪ್ಪಣಿ: ನನ್ನ ಸೊಸೆ...