ಚಾ ಬಸಿಯೊಳಗೆ ಚಂಡಮಾರುತ ಮೈಸೂರು ವಿಶ್ವವಿದ್ಯಾನಿಲಯ

ಚಾ ಬಸಿಯೊಳಗೆ ಚಂಡಮಾರುತ ಮೈಸೂರು ವಿಶ್ವವಿದ್ಯಾನಿಲಯ

`ಪುಸ್ತಕ ಮಾರಾಟ ಹೋರಾಟ’ (೧೯೯೯) ಪುಸ್ತಕದ ಅಧ್ಯಾಯ ಹನ್ನೊಂದು [ಜಿ.ಟಿ. ನಾರಾಯಣರಾವ್ ಬರೆದ ಸಂಪಾದಕೀಯ ಟಿಪ್ಪಣಿ: ಧೀರರು ಹೊಸ ಹಾದಿ ತುಳಿದು ವಿಕ್ರಮಾಭಿಮುಖರಾಗುತ್ತಾರೆ. ಅವರ ನಡವಳಿಕೆಗಳು ಇತರರಿಗೆ ಅನುಸರಣೀಯ ನಿಯಮಗಳಾಗುತ್ತವೆ. ಇಲ್ಲಿಯ ಸೂತ್ರ: ಪ್ರೀತಿ – ನೀತಿ ತಲದಲ್ಲಿ ಧೈರ್ಯ ಮತ್ತು ಪುರೋಗಮನ. ಆ ಗುಣಗಳಿಲ್ಲದವರು ಆ ಧೀರರ...
ಪ್ಲಾಸ್ಟಿಕ್ ಕಳೆ ಕೀಳುವ ಪ್ರಯತ್ನ

ಪ್ಲಾಸ್ಟಿಕ್ ಕಳೆ ಕೀಳುವ ಪ್ರಯತ್ನ

ಬಿ.ಎಂ. ರೋಹಿಣಿಯವರ ಆತ್ಮಕಥಾನಕ ಧಾರಾವಾಹಿ ದೀಪದಡಿಯ ಕತ್ತಲೆ – ಅಧ್ಯಾಯ ಇಪ್ಪತ್ತೊಂಬತ್ತು ಸುಮಾರು ೩೦ – ೪೦ ವರ್ಷಗಳಿಂದೀಚೆಗೆ ನಮ್ಮ ನಿತ್ಯೋಪಯೋಗಿ ವಸ್ತುಗಳೆಲ್ಲವೂ ಪ್ಲಾಸ್ಟಿಕ್‌ನೊಂದಿಗೆ ಬೆಳೆಸಿಕೊಂಡ ನಂಟು ಆಘಾತಕಾರಿಯಾಗಿದೆ. ಅದರ ದುಷ್ಪರಿಣಾಮಗಳನ್ನು ಕಣ್ಣಾರೆ ಕಂಡರೂ ನಾಗರಿಕ ಸಮಾಜವಿನ್ನೂ ಅದರಿಂದ ಮುಕ್ತಿ...
ಅವರಿಲ್ಲದ ಚಾವಡಿ…

ಅವರಿಲ್ಲದ ಚಾವಡಿ…

ಜೂನ್ ೨೦೦೯ರ ಚರ್ಚೆಗೊಂದು ಚಾವಡಿ ಬಂದ ಕ್ಷಣವೇ ಮಗುಚಿಹಾಕಿ ಮಿತ್ರ ನರೇಂದ್ರ ಪೈ ಅವರಿಗೆ ದೂರವಾಣಿಸಿ ಅಭಿನಂದಿಸಿದೆ; ‘ತಮ್ಮ ಹೆಸರು ಪತ್ರಿಕೆಗಳಲ್ಲಿ ಬರಲಿ ಎಂಬ ಕಾರಣಕ್ಕಾಗಿ ಪತ್ರಿಕೆಗಳಿಗೆ ಪತ್ರ ಬರೆಯುವವರ ಸಾಲಿನಲ್ಲಿ ಸೇರದವರು ನರೇಂದ್ರ ಎಂದೇ ಈ ಆಪ್ತ ಪತ್ರಿಕೆ ಗುರುತಿಸಿಬಿಟ್ಟಿತ್ತು. ಅಂಗೈ ಅಗಲದ ಕೇವಲ ನಾಲ್ಕು ಪುಟದ ಈ...
ಪುಸ್ತಕೋದ್ಯಮ ಭಯಂಕರ ಆಕ್ರೋಶವರ್ಜನಕೃತ ಅಶೋಕ ಪುರಾಣಾಂತರ್ಗತ ಶ್ಮಶ್ರುಕೂರ್ಚಾಖ್ಯಾನ

ಪುಸ್ತಕೋದ್ಯಮ ಭಯಂಕರ ಆಕ್ರೋಶವರ್ಜನಕೃತ ಅಶೋಕ ಪುರಾಣಾಂತರ್ಗತ ಶ್ಮಶ್ರುಕೂರ್ಚಾಖ್ಯಾನ

ವಿಶೇಷ ಸೂಚನೆ: ಇದು ಹೆಂಗಸರಿಗಲ್ಲ! ಮೀಸೆ ಬರುವ ಮೊದಲು ಹೆಚ್ಚಿನ ಹುಡುಗರು ಕದ್ದುಮುಚ್ಚಿ ಅಪ್ಪನ ರೇಜರ್ ಮುಖದ ಮೇಲಾಡಿಸಿಕೊಂಡದ್ದಿರಬಹುದು. ಆದರೆ ಒಮ್ಮೆ ಬರತೊಡಗಿದ ಮೇಲೆ? ನನ್ನ ಅಜ್ಜ (ಮಾತಾಮಹ) ನಾನು ಎಳೆಮೀಸೆ ಬಿಟ್ಟಾಗ “ನಮ್ಮ ಕುಟುಂಬದಲ್ಲಿ ಯಾರೂ ಮೀಸೆ ಬಿಟ್ಟವರಲ್ಲ, ತೆಗೆದುಬಿಡು” ಎನ್ನುತ್ತಿದ್ದರು. ಇಂಗ್ಲಿಷ್...
ಹೆಸರಿನಲ್ಲೇನಿದೆ…?

ಹೆಸರಿನಲ್ಲೇನಿದೆ…?

ನಿತ್ಯದಂತೆ ರಾತ್ರಿಯ ಟೀವೀ ವಾರ್ತೆ ಕೇಳಿ-ನೋಡುತ್ತಿದ್ದೆ. ಕೆಳ ಅಂಚಿನ ಸುದ್ದಿ ಸುರುಳಿ ಒಮ್ಮೆಗೇ ಸುದ್ಧಿ ಸ್ಫೋಟ ಹರಿಸತೊಡಗಿತು. `ಬೆಂಗಳೂರಿನಲ್ಲಿ ಹದಿನೈದು ಮಹಡಿಗಳ ಕಟ್ಟಡ ಕುಸಿತ…’ ಅಕ್ರಮ ರಚನೆ, ಅಪಘಾತ, ಕೊಲೆ ನಿತ್ಯ ಸಂಗತಿಗಳೇ ಆದ್ದರಿಂದ ನಿರ್ಲಿಪ್ತನಾಗಿಯೇ ಓದುತ್ತಿದ್ದೆ. `…ನಾಲ್ವರು ಗಾಯಾಳುಗಳು. ವೈದೇಹಿ...