by athreebook | Nov 10, 2018 | ತೀರ್ಥ ಯಾತ್ರೆ, ಪ್ರವಾಸ ಕಥನ
(ಕೇದಾರ ಇಪ್ಪತ್ತೆಂಟು ವರ್ಷಗಳ ಮೇಲೆ! – ಉತ್ತರಾರ್ಧ) ಸೆರ್ಸಿಯಿಂದ ಬದರಿಗೆ ಹೋಗುವ ವಾಹನಗಳ ಸಾಂಪ್ರದಾಯಿಕ ದಾರಿ ಹೆದ್ದಾರಿಗಳಲ್ಲೇ ಇತ್ತು. ಅಂದರೆ ನಾವು ಬಂದಿದ್ದ ಹೆದ್ದಾರಿ ೧೦೭ರಲ್ಲಿ ರುದ್ರಪ್ರಯಾಗಕ್ಕೆ ಮರಳಿ, ಡೆಹ್ರಾಡೂನಿನಿಂದ ಬಂದಿದ್ದ ಹೆದ್ದಾರಿ ೭ರಲ್ಲಿ ಎಡ ತಿರುವು ತೆಗೆದುಕೊಂಡು, ಕರ್ಣಪ್ರಯಾಗ್ ಎಂದೆಲ್ಲ...