ಎಂಎಸ್‌ಐಎಲ್ ಮಾಡಿದ ನೂತನ ಪ್ರಯೋಗ

ಎಂಎಸ್‌ಐಎಲ್ ಮಾಡಿದ ನೂತನ ಪ್ರಯೋಗ

ಜಿಟಿನಾರಾಯಣ ರಾಯರ ‘ಮುಗಿಯದ ಪಯಣ’ ವಿ-ಧಾರಾವಾಹಿಯ ಕಂತು ಮೂವತ್ತಾರು ಅಧ್ಯಾಯ ೭೮ (ಮೂಲದಲ್ಲಿ ೫೦) ಅಂದಾಜು ೧೯೭೪. ಅದೇ ಜೂನ್ ತಿಂಗಳ ಒಂದು ದಿನ ನಮ್ಮ ಮನೆಗಿಬ್ಬರು ಅಪರಿಚಿತರು ಬಂದರು. ಇವರಲ್ಲೊಬ್ಬ ಬೆಂಗಳೂರಿನಲ್ಲಿ ತತ್ಪೂರ್ವ ನನ್ನ ಶಿಷ್ಯ ಆಗಿದ್ದರಂತೆ, ಹೆಸರು ಜಯದೇವ. ಆದರೆ ನನಗೆ ಕೊಂಚವೂ ನೆನಪಿರಲಿಲ್ಲ. ಭವ್ಯ ಗಾತ್ರದ...
ಅತ್ರಿ ಜಾಲತಾಣದ ವೀಕ್ಷಣೆ ಲಕ್ಷ ದಾಟಿತು!

ಅತ್ರಿ ಜಾಲತಾಣದ ವೀಕ್ಷಣೆ ಲಕ್ಷ ದಾಟಿತು!

ಬರುವ (೨೦೧೪) ಮಾರ್ಚ್ ತಿಂಗಳೊಡನೆ ಅತ್ರಿ ಬುಕ್ ಸೆಂಟರ್ ಮುಚ್ಚಿ, ಅಂದರೆ ನಾನು ಪುಸ್ತಕ ವ್ಯಾಪಾರಿತನದಿಂದ ನಿವೃತ್ತಿ ತೆಗೆದುಕೊಂಡು ವರ್ಷವೆರಡು ಕಳೆದಂತಾಗುತ್ತದೆ. ಸುದ್ದಿ ಮಾಡುವುದು, ಪ್ರಚಾರ ಗಿಟ್ಟಿಸುವುದು ಅಷ್ಟಾಗಿ ನನಗೆ ಹಿಡಿಸಿದ್ದಿಲ್ಲ. ‘ಬ್ರೇಕಿಂಗ್ ನ್ಯೂಸ್’ ಎಂಬಿತ್ಯಾದಿ ಶಬ್ದಾಲಂಕಾರ ಸಹಿತ ನುಸಿ ಹೋದರೂ ಗಜಗಮನದ...
ಸವಾಲನ್ನು ಎದುರಿಸುವ ಛಲ

ಸವಾಲನ್ನು ಎದುರಿಸುವ ಛಲ

ಜಿಟಿನಾರಾಯಣ ರಾಯರ ‘ಮುಗಿಯದ ಪಯಣ’ ವಿ-ಧಾರಾವಾಹಿಯ ಕಂತು ಮೂವತ್ತೈದು ಅಧ್ಯಾಯ ೭೬ (ಮೂಲದಲ್ಲಿ ೪೮) ನಡೆದು ಬಂದ ಹಾದಿಯನ್ನು ವರ್ತಮಾನದ (೨೦೦೬) ಅನುಕೂಲ ಮಂಚಿಕೆಯಿಂದ ಸಿಂಹಾವಲೋಕಿಸುವಾಗ ವ್ಯಕ್ತಿಯ ಬಾಳಿನ ತಳದಲ್ಲಿ ಹೇಗೆ ಕಾಲ ಮತ್ತು ಪರಿಸರ ನಿರಂತರ ಭಾಗಿಗಳಾಗಿರುವುವೆಂಬುದನ್ನು ಕಂಡು ಅಚ್ಚರಿಪಡುತ್ತೇನೆ. ಆತನ ತಂದೆ ತಾಯಿ,...
ಸೈಕಲ್ ಪ್ರವಾಹಕ್ಕೀಡಾಯ್ತು ಮಂಗಳೂರು

ಸೈಕಲ್ ಪ್ರವಾಹಕ್ಕೀಡಾಯ್ತು ಮಂಗಳೂರು

(ಸೈಕಲ್ ಅಭಿಯಾನ ೨೦೧೩) ಜಂಟಿ ಸೈಕಲ್ ಬಳಸುತ್ತ ನಾವು ವರ್ಷವೇನೋ ಕಳೆದೆವು. ಆದರೆ ಒಂಟಿಯಾಗಿ ನನಗೆ ಎರಡೆರಡು ಬಾರಿ ಸೈಕಲ್ ರ‍್ಯಾಲೀ ಅನುಭವ ಕೊಟ್ಟ ಆರೆಕ್ಸ್ ಲೈಫ್ ಬಳಗದ ವರ್ಷಾವಧಿ ಸೈಕಲ್ ರ‍್ಯಾಲೀಯಲ್ಲಿ ಭಾಗವಹಿಸಲಾಗದ ಬೇಸರವುಳಿದೇ ಇತ್ತು. ಅದು ಇಂದು (೨೦೧೩ ಡಿಸೆಂಬರ್ ೮) ತೀರಿತು. ಸುಮಾರು ಒಂದು ಸಾವಿರದ...
ಭಾಷಾಂತರ ತಂದ ಅವಾಂತರಗಳು

ಭಾಷಾಂತರ ತಂದ ಅವಾಂತರಗಳು

ಜಿಟಿನಾರಾಯಣ ರಾಯರ ‘ಮುಗಿಯದ ಪಯಣ’ ವಿ-ಧಾರಾವಾಹಿಯ ಕಂತು ಮೂವತ್ನಾಲ್ಕು ಅಧ್ಯಾಯ ೭೪ (ಮೂಲದಲ್ಲಿ ೪೬) ಐದನೆಯ ಸಂಪುಟದಲ್ಲಿ (೧೯೭೪ರಲ್ಲಿ ಪ್ರಕಟವಾಯಿತು) ‘ಗಣಕ’ ಲೇಖನವೂ ಸೇರಿರಬೇಕೆಂಬುದು ನಮ್ಮ ಯೋಜನೆ. ಅಂದು ಮೈಸೂರಿನ ಯಾವ ಕಾಲೇಜಿಗೂ ಗಣಕ ಬಂದಿರಲಿಲ್ಲ. ಎಂಜಿನಿಯರಿಂಗ್ ಕಾಲೇಜುಗಳಲ್ಲೇನೋ ಗಣಕಪಾಠಗಳು ನಡೆಯುತ್ತಿದ್ದುವು –...