ಕನ್ನಡದ ಆಸ್ತಿಮಾಸ್ತಿಯವರೊಂದಿಗೆ ರಸಯಾನ

ಕನ್ನಡದ ಆಸ್ತಿಮಾಸ್ತಿಯವರೊಂದಿಗೆ ರಸಯಾನ

ಜಿಟಿನಾರಾಯಣ ರಾಯರ ‘ಮುಗಿಯದ ಪಯಣ’ ವಿ-ಧಾರಾವಾಹಿಯ ಕಂತು ಇಪ್ಪತ್ತಾರು ಅಧ್ಯಾಯ ಅರವತ್ತು [ಮೂಲದಲ್ಲಿ ೩೪] “ದೊಡ್ಡದಾಗಿ ಬದುಕಿ ಬಾಳಿ, ದೊಡ್ಡವರ ಪರಿಚಯ ಮಾಡಿಕೊಂಡು, ಅವರ ಸಂತೋಷಗಳನ್ನು ತಮ್ಮ ಬಳಿಗೆ ಬಂದವರಿಗೆ ದಾನ ಮಾಡಿ ಒಂದು ಜೀವನವನ್ನು ಕೃತಾರ್ಥವಾಗಿ ಮಾಡಿಕೊಂಡಿರುವ ಮಾಸ್ತಿಯವರ ಬದುಕು ಒಂದು ಮಹಾಕೃತಿ. ಇಂಥಲ್ಲಿ ಬಾಳು, ಕೃತಿ...
ಮೋಡಿಗಾರನ ಮಹಾರಾಜಾ!

ಮೋಡಿಗಾರನ ಮಹಾರಾಜಾ!

ಮೋಡಿಗಾರನ ಮಹಾರಾಜಾ! (ಅಥವಾ ಪ್ರೊ| ಶಂಕರ್ ಕಂಡ ಮಹಾರಾಜ ಕಾಲೇಜು) (ಮಹಾರಾಜ ನೆನಪು ಭಾಗ ಆರು) [ದೇರಾಜೆ ಮೂರ್ತಿಯ ಲೇಖನದ ಕೊನೆಯಲ್ಲಿ ನಾನು “ಇಂತಿಪ್ಪ ಮಹಾ ‘ಮೂರ್ತಿ’ಯ ಜೀವದ ಗೆಳೆಯ ಶಂಕರ್ ಯಾಕೆ ಏನೂ ಬರೆಯುತ್ತಿಲ್ಲ” ಎಂದು ನನ್ನ ಕೆಣಕನ್ನು ಸಾರ್ವಜನಿಕ ಮಾಡಿದ್ದೆ. ಉತ್ತರ ರೂಪದಲ್ಲಿ ಮೂರ್ತಿ ನನಗೆ ಬರೆದ ಪತ್ರದ ಸಾಲುಗಳನ್ನೂ...
ಅವರೋಹಣ ಪರ್ವ

ಅವರೋಹಣ ಪರ್ವ

ಜಿಟಿನಾರಾಯಣ ರಾಯರ ‘ಮುಗಿಯದ ಪಯಣ’ ವಿ-ಧಾರಾವಾಹಿಯ ಕಂತು ಇಪ್ಪತ್ತೈದು ಅಧ್ಯಾಯ ಐವತ್ತೇಳು ಹನ್ನೆರಡು ಗಂಟೆಗೆ ನಾವು ಕುದುರೆಮುಖದ ಕೊನೆಯೂಟ ಮುಗಿಸಿದೆವು. ಮಲಗು ಮಗುವೆ! ಮಲಗು ಕುದುರೆಮೊಗವೆ ಅಲುಗದಿರು ಅಗಲದಿರು ಇ- ನ್ನೊಮ್ಮೆ ಬರುವವರೆಗೆ ಎಂದು ಸಾಮೂಹಿಕ ಗಾನ ಹಾಡಿದೆವು. ಮತ್ತೆ ಅವರೋಹಣ, ಕಡಿಮೆ ಭಾರ. ನ್ಯೂಟನ್ನನ ಸಹಕಾರ,...
ನಾಚಿಕೆಯಲ್ಲೆ ಒಂದು ಕವನ ನಾಚಿಕೆ!

ನಾಚಿಕೆಯಲ್ಲೆ ಒಂದು ಕವನ ನಾಚಿಕೆ!

ಉಪ್ಪಿನಂಗಡಿಯ ಗೆಳೆಯ ಗೋಪಾಲಕೃಷ್ಣ ಕುಂಟಿನಿ ನನ್ನಂಗಡಿಗೆ ಬಂದಾಗೆಲ್ಲಾ “ನಿಮ್ಮ ಜಗಳಗಂಟ ಕಡತದಲ್ಲಿ ಹೊಸತೇನಿದೆ” ಎಂದು ಹಾಸ್ಯಕ್ಕೂ ವಾಸ್ತವಕ್ಕೂ ಕೇಳುವುದಿತ್ತು. ನಾನು ಪುಸ್ತಕೋದ್ಯಮಕ್ಕೇ ಸಂಬಂಧಿಸಿದ ಬಹುತೇಕ ಜಗಳಗಳನ್ನು ಒಟ್ಟು ಮಾಡಿ ‘ಪುಸ್ತಕ ಮಾರಾಟ ಹೋರಾಟ’ ಎಂದು ಪುಸ್ತಕವನ್ನೇ ಮಾಡಿ ಪ್ರಕಟಿಸಿಬಿಟ್ಟೆ. ಆ ಕಾಲದಲ್ಲೇ...
ಗುಂಡಿಗೆ ಬಿದ್ದರು ಶೇಷಯ್ಯ

ಗುಂಡಿಗೆ ಬಿದ್ದರು ಶೇಷಯ್ಯ

ಜಿಟಿನಾರಾಯಣ ರಾಯರ ‘ಮುಗಿಯದ ಪಯಣ’ ವಿ-ಧಾರಾವಾಹಿಯ ಕಂತು ಇಪ್ಪತ್ನಾಲ್ಕು ಅಧ್ಯಾಯ ಐವತ್ನಾಲ್ಕು ಕಡಿದಾದ ಬೆಟ್ಟಗಳ ನಡುವೆ ಈ ಸೀದಾ ಮಾರ್ಗಗಮನ ಎನ್ನುವುದೊಂದು ಬಿಸಿಲ್ಗುದುರೆ. ಬೆಟ್ಟದ ಮೈಯಲ್ಲಿ ಬಳಸಿ ನಡೆದು ಒಂದು ಮಗ್ಗುಲಿನಿಂದ ಇನ್ನೊಂದು ಮಗ್ಗುಲಿಗೆ ತಗ್ಗಾಗಿರುವಲ್ಲಿ ದಾಟಬೇಕೇ ವಿನಾ ಶಿಖರದಿಂದ ಶಿಖರಕ್ಕೆ ಜಿಗಿಯುವುದಲ್ಲ. ಹೀಗೆ...