ಬ್ಯಾಂಕಿನ ಮರುಭೂಮಿಯಲ್ಲಿ ಬರಡಾಯ್ತು ಬುದ್ಧಿ!

ಬ್ಯಾಂಕಿನ ಮರುಭೂಮಿಯಲ್ಲಿ ಬರಡಾಯ್ತು ಬುದ್ಧಿ!

ಜಿಟಿನಾರಾಯಣ ರಾಯರ ‘ಮುಗಿಯದ ಪಯಣ’ ವಿ-ಧಾರಾವಾಹಿಯ ಕಂತು – ಎಂಟು ಅಧ್ಯಾಯ ಹದಿನೆಂಟು ಅಂದಿನ ಬಿಎ (ಆನರ‍್ಸ್) ಪದವಿ ಎಂಎ ಪದವಿಗೆ ಸಮವೆಂದು ವಿಶ್ವವಿದ್ಯಾಲಯ ಅಂಗೀಕರಿಸಿತ್ತು. ಪ್ರಾಯಶಃ ಇಡೀ ಕೊಡಗಿನಲ್ಲಿ ಇಂಥ ಹಿರಿ ಡಿಗ್ರಿ ಪಡೆದವರು ಅಂದು ಬೆರಳೆಣಿಕೆಯವರು. ಆದರೆ ಈ ಪದವಿಗೊಪ್ಪುವ ವೃತ್ತಿ ಕೊಡಗಿನಲ್ಲೆಲ್ಲಿದೆ?...
ಇಂದು ಎನಗೆ ಶ್ರೀ ಗೋವಿಂದಾ

ಇಂದು ಎನಗೆ ಶ್ರೀ ಗೋವಿಂದಾ

(ಕ್ಷೇತ್ರ ದರ್ಶನದಲ್ಲೊಂದು ಸುತ್ತು ಭಾಗ ಐದು) ಹೊಸಬರಿಗಾಗಿ ತಿರುಮಲದ ದೇವದರ್ಶನದ ಕುರಿತು ಒಂದೆರಡು ಪೀಠಿಕೆ ಮಾತು ಇಲ್ಲಿ ಹೇಳಬೇಕು. ಇಲ್ಲಿನ ಗರ್ಭಗುಡಿ ಅಪರಾತ್ರಿ ಹನ್ನೆರಡೂವರೆಯಿಂದ ಬೆಳಗ್ಗಿನ ಜಾವ ಮೂರು ಗಂಟೆಯವರೆಗೆ ಮಾತ್ರ ಮುಚ್ಚಿರುತ್ತದೆ. ಆದರೆ ದೇವದರ್ಶನದ ಏಕೈಕ ಲಕ್ಷ್ಯದೊಡನೆ ಇಪ್ಪತ್ನಾಲ್ಕೂ ಗಂಟೆ ಕಳೆಯುವ,...
ಚಂದ್ರನ ನೈಸರ್ಗಿಕ ಪರಿಸ್ಥಿತಿ

ಚಂದ್ರನ ನೈಸರ್ಗಿಕ ಪರಿಸ್ಥಿತಿ

(ಮಾನವ, ಚಂದ್ರನ ಮೇಲೆ ಕಂತು ೯ ಮತ್ತು ಅಂತಿಮ) ಚಂದ್ರನ ನೈಸರ್ಗಿಕ ಪರಿಸ್ಥಿತಿಗಳ ವಿಚಾರ ವೀಕ್ಷಣೆ ಮತ್ತು ಪ್ರಯೋಗಗಳಿಂದ ತಿಳಿದಿರುವುದರ ಸಾರಾಂಶವಿಷ್ಟು. ಭೂಮಿಯಿಂದ ಚಂದ್ರನ ಸರಾಸರಿ ದೂರ ೩,೮೨,೨೦೦ ಕಿಮೀ. ಚಂದ್ರನಲ್ಲಿ ಆಂತರಿಕ ಬಲಗಳು ಇವೆಯೇ ಇಲ್ಲವೇ ಇದು ವಿವಾದದಲ್ಲಿದೆ. ಜ್ವಾಲಾಮುಖಿಗಳು, ಸಾಗರಗಳ ಪ್ರಹಾರ, ವಾಯುಮಂಡಲದ ಹೊಡೆತ...
ಬೆರಗಾಗಿ ನಗುತ್ತಿದ್ದ ಪುರಂದರ ವಿಠಲಾ

ಬೆರಗಾಗಿ ನಗುತ್ತಿದ್ದ ಪುರಂದರ ವಿಠಲಾ

(ಕ್ಷೇತ್ರ ದರ್ಶನದಲ್ಲೊಂದು ಸುತ್ತು ಭಾಗ ನಾಲ್ಕು) ಅಲಿಪಿರಿ ಮೆಟ್ಟಿಲಸಾಲು ಏರುವ ತಿರುಮಲದ ಮುಖ ಪ್ರಾಕೃತಿಕವಾಗಿ ತೀವ್ರ ಇಳುಕಲಿನ ಮತ್ತು ಬಹ್ವಂಶ ಹುಡಿ ಕಲ್ಲೇ ಗಿಡಿದಂಥ ನೆಲ. ಆ ಸ್ಥಿತಿಗನುಗುಣವಾಗಿ ಗಟ್ಟಿ ಕುಳ್ಳ ಮರಗಳೂ ದಟ್ಟ ಕುರುಚಲ ಕಾಡೂ ಸಹಜವಾಗಿ ವ್ಯಾಪಿಸಿವೆ. ಆದರೆ ಭಕ್ತಾದಿಗಳ ಆವೇಶದಲ್ಲಿ ಅಗ್ನಿ ಆಕಸ್ಮಿಕಗಳು...
ಮಲೆಗಳಲ್ಲಿ ಮದುಮಗಳು – ಭ್ರಮ ನಿರಸನ; ಪರಿಕರಗಳು ಹೆಚ್ಚಾಗಿ, ಸಾಮಾನ್ಯ ಅಡುಗೆ

ಮಲೆಗಳಲ್ಲಿ ಮದುಮಗಳು – ಭ್ರಮ ನಿರಸನ; ಪರಿಕರಗಳು ಹೆಚ್ಚಾಗಿ, ಸಾಮಾನ್ಯ ಅಡುಗೆ

ಮಲೆಗಳಲ್ಲಿ ಮದುಮಗಳು – ನಾಟಕರೂಪ, ಸುಮಾರು ಎರಡು ವರ್ಷಗಳ ಹಿಂದೆ ಮೈಸೂರು ಪ್ರದರ್ಶನವಾಗುತ್ತಿದ್ದಾಗಲೇ ನೋಡಬೇಕೆಂದು ಕನಸು ಕಂಡಿದ್ದೆ. ಆದರೆ ಬಿಡುವಾಗಲೇ ಇಲ್ಲ. ಅನಂತರ ಆ ತಂಡ ತಿರುಗಾಟ ಹೊರಡುತ್ತದೆಂದೂ ಮಂಡ್ಯ, ಬೆಂಗಳೂರು, ಧಾರವಾಡ-ಹುಬ್ಬಳ್ಳಿ ಪಟ್ಟಿಯಲ್ಲಿ ಮಂಗಳೂರೂ ಇದೆಯೆಂದು ಗಾಳಿಸೊಲ್ಲು ಕೇಳಿತು. ಆದರೆ ಹಣ್ಣು...