by athreebook | Feb 25, 2013 | ಅನ್ಯರ ಬರಹಗಳು, ಮಂಗಳೂರು, ವನ್ಯ ಸಂರಕ್ಷಣೆ
[‘ಮಂಗಳೂರಿನ ಆದಿ ಉರಗೋದ್ಯಾನ’- ನನ್ನ ನೆನಪಿನ ಅಪರಿಪೂರ್ಣ ಚಿತ್ರ ಓದಿದಾಗ ಕಾರ್ಕೋಟಕ ಕಚ್ಚಿದ ನಳಮಹಾರಾಜನಂತೆ (ಬಾಹುಕ) ಸದ್ಯ ಅಮೆರಿಕದಲ್ಲಿರುವ ಕಥಾನಾಯಕ – ಶರತ್‌ಗೆ ತನ್ನ ಪ್ರೇಮಸಮಾಗಮದ (ಅಯ್ಯೋ ಯಾವುದೋ ದಮಯಂತಿಯೊಡನಲ್ಲಪ್ಪಾ ಆದಿ ಉರಗೋದ್ಯಾನದೊಡನೆ) ನೆನಪುಗಳು ಕಾಡತೊಡಗಿದವು. “ಅಶೋಕರೇ ಅದು ಹಾಗಲ್ಲಾ…” ಎಂದು...
by athreebook | Feb 21, 2013 | ಅನ್ಯರ ಬರಹಗಳು, ಜಿ.ಟಿ. ನಾರಾಯಣ ರಾವ್, ಮುಗಿಯದ ಪಯಣ
ಜಿಟಿನಾರಾಯಣ ರಾಯರ ‘ಮುಗಿಯದ ಪಯಣ’ ವಿ-ಧಾರಾವಾಹಿಯ ಕಂತು – ಎರಡು ಅಧ್ಯಾಯ ಒಂದು ಎಂಬತ್ತರ ಹಿರಿ ಎತ್ತರದಿಂದ ನಡೆದು ಬಂದ ಹಾದಿಯತ್ತ ವಿಹಂಗಮ ಮತ್ತು ಚಿಕಿತ್ಸಕ ದೃಷ್ಟಿ ಹಾಯಿಸಿದಾಗ ಎದ್ದು ಕಾಣುವ ಸಂಗತಿಗಳು ಮೂರು: ೧. ಹುಟ್ಟು – ತಂದೆ – ತಾಯಿ – ಪರಿಸರ ಎಲ್ಲ ಆಕಸ್ಮಿಕಗಳು, ವ್ಯಕ್ತಿಯ...
by athreebook | Feb 18, 2013 | ಅನ್ಯರ ಬರಹಗಳು, ಜಿ.ಟಿ. ನಾರಾಯಣ ರಾವ್, ಮಾನವ ಚಂದ್ರನ ಮೇಲೆ
ಮಾನವ, ಚಂದ್ರನ ಮೇಲೆ ಲೇಖಕ: ಜಿ.ಟಿ. ನಾರಾಯಣ ರಾವ್ (ಕಂತು ಎರಡು) ಮೇಲಿನ ಮಿಲಿಟೆರಿ ಕವಾಯಿತಿನಲ್ಲಿ ಭೂಮಿಯಿಂದ ವಿವಿಧ ಗ್ರಹಗಳ ದೂರಗಳು ಹೀಗಿವೆ (ದಶಲಕ್ಷ ಕಿಮೀಗಳಲ್ಲಿ) ಸೂರ್ಯನ ಕಡೆಗೆ – ಶುಕ್ರ ೪೦, ಬುಧ ೯೧.೨. ಸೂರ್ಯನ ವಿರುದ್ಧ ದಿಕ್ಕಿಗೆ ಮಂಗಳ ೭೭.೬ ಗುರು ೧೨೬೯ ಯುರೆನಸ್ ೨೭೦೪ ನೆಪ್ಚೂನ್ ೪೩೨೦ ಪ್ಲುಟೋ ೫೭೩೧....
by athreebook | Feb 14, 2013 | ರಂಗ ಸ್ಥಳ
ರಾಷ್ಟ್ರೀಯ ನಾಟಕ ಶಾಲೆ, ದಿಲ್ಲಿಯ ಬೆಂಗಳೂರಿನ ಪ್ರಾದೇಶಿಕ ಸಂಪನ್ಮೂಲ ಕೇಂದ್ರ ರಾಜ್ಯದೊಳಗೆ ವರ್ಷಕ್ಕೊಂದೆಡೆ ನೀಡುವ – ‘ಮಳೆಬಿಲ್ಲು’ ಮಕ್ಕಳ ನಾಟಕೋತ್ಸವ ೨೦೧೨ ತನ್ನ ಎಂಟನೇ ವರ್ಷದ ಪ್ರದರ್ಶನ ಸರಣಿಯನ್ನು ಮಂಗಳೂರಿನಲ್ಲಿ ಅರ್ಥಪೂರ್ಣವಾಗಿ ನಡೆಸಿಕೊಟ್ಟಿತು. ಚುಟುಕಿನ ಉದ್ಘಾಟನೆ, ಸಮಾರೋಪಗಳಿದ್ದರೂ ಐದು ದಿನಗಳಲ್ಲಿ...
by athreebook | Feb 11, 2013 | ಅನ್ಯರ ಬರಹಗಳು, ಜಿ.ಟಿ. ನಾರಾಯಣ ರಾವ್, ಮುಗಿಯದ ಪಯಣ
ಮುಗಿಯದ ಪಯಣ (ಜಿ.ಟಿ ನಾರಾಯಣರಾಯರ ಆತ್ಮಕಥೆ ವಿ-ಧಾರಾವಾಹಿಯಾಗಿ ಕಂತು ಒಂದು) [ಮುಗಿಯದ ಪಯಣ, ಜಿ.ಟಿ ನಾರಾಯಣ ರಾವ್ ಆತ್ಮಕಥೆ, ಅತ್ರಿ ಬುಕ್ ಸೆಂಟರ್ , ಮಂಗಳೂರು ಪ್ರಕಟಣೆ – ೨೦೦೬. ೧೬+೪೩೨ ಪುಟಗಳು ಬೆಲೆ ರೂ ೧೨೦ ಮಾತ್ರ. ನನ್ನ ತಂದೆ – ಜಿಟಿನಾ ಅವರ ಎಲ್ಲ ಕೃತಿಗಳನ್ನು ಅಂತರ್ಜಾಲಕ್ಕೇರಿಸಿ ಉಚಿತವಾಗಿ...