ಗೋಕರ್ಣ

ಗೋಕರ್ಣ

(ಜಲಪಾತಗಳ ದಾರಿಯಲ್ಲಿ ಭಾಗ ಒಂದು) ಮೂರು ಕಂತಿನಲ್ಲಿ ಬಂಡೆಗೆ ಮಂಡೆ ಕೊಟ್ಟು ಬಿಸಿಯಾದ್ದಕ್ಕೆ ಬನ್ನಿ, ಜಲಪಾತಗಳ ಸಣ್ಣ ತಿರುಗಾಟ ನಡೆಸೋಣ. ಅರೆ ಆಗಲೇ ‘ಎಂದು, ಎಲ್ಲಿ, ಹೇಗೆ’ ಕೇಳದೆ, ಮುಂಡು ಹೆಗಲಿಗೆಸೆದು, ಬದಲಿ ಬಟ್ಟೆಗಳ ಚೀಲ ಬಗಲಿಗೇರಿಸಿ ನೀವು ಹೊರಟದ್ದಾ?! ತಡೀರಿ, ಹಿರಿಯ ಗೆಳೆಯ ಪೆಜತ್ತಾಯರ ಪ್ರೀತಿಯ ನುಡಿಗಟ್ಟನ್ನು...
ಮಧು ಚುಂಬನ

ಮಧು ಚುಂಬನ

[ಕೊಡಂಜೆಕಲ್ಲಿನ ಕಥಾಜಾಲ ಭಾಗ ಮೂರು] ೧೯೭೫ರಲ್ಲಿ ಮಂಗಳೂರಿನಲ್ಲಿ ನಾನು ಅಂಗಡಿ ತೆರೆದಂದಿನಿಂದ ಪರ್ವತಾರೋಹಣ ಮತ್ತು ತತ್ಸಂಬಂಧೀ ಚಟುವಟಿಕೆಗಳನ್ನು ನನ್ನ ಸಂತೋಷಕ್ಕಾಗಿ ಮಾಡುವುದರೊಡನೆ ಸಾರ್ವಜನಿಕದೊಂದಿಗೆ ಮುಕ್ತವಾಗಿ ಹಂಚಿಕೊಳ್ಳುವುದರಲ್ಲೂ ತೊಡಗಿದ್ದೆ. ಈ ಹಂಚುವ ಕ್ರಿಯೆಯ ಪರಾಕಾಷ್ಠೆ ಎಂಬಂತೆ ಕೆಲವು ಗೆಳೆಯರನ್ನು ಸೇರಿಸಿಕೊಂಡು...
ಚಿಮಣಿಯಿಂದಾಚೆ ಇಣುಕಿದಾಗ…

ಚಿಮಣಿಯಿಂದಾಚೆ ಇಣುಕಿದಾಗ…

(ಕೊಡಂಜೆ ಕಲ್ಲಿನ ಕಥಾಜಾಲ – ೨) ಕೊಡಂಜೆ ಕಲ್ಲನ್ನು ಕತ್ತೆಕಿವಿ ಎಂದು ಗುರುತಿಸಿದವರು ಐತಿಹಾಸಿಕ ನಾವಿಕರು. ನಾನು ಅದರಲ್ಲೇ ಮುಂದುವರಿದು ಗುರುತಿಸುವ ಅನುಕೂಲಕ್ಕೆ ಮೊದಲ ಕೋಡುಗಲ್ಲನ್ನು ‘ನಿಮಿರುಗಿವಿ’ ಎಂದೂ ಆಚಿನದ್ದು, ಸುಮಾರು ಐವತ್ತು ಅರವತ್ತಡಿ ತಗ್ಗಿನದ್ದನ್ನು ‘ಮೊಂಡುಗಿವಿ’ ಎಂದೇ ಗುರುತಿಸಿಕೊಂಡಿದ್ದೆ. ಮತ್ತೂ...
127 ಗಂಟೆಗಳು!

127 ಗಂಟೆಗಳು!

ಪರ್ವತಾರೋಹಿ ಸಾಹಸಿಯೊಬ್ಬ ಏಕಾಂಗಿಯಾಗಿ ವಿರಳ ಜನಸಂಚಾರ ವಲಯದ ಭಾರೀ ಪ್ರಾಕೃತಿಕ ಕೊರಕಲುಗಳ ಶೋಧಕ್ಕೆ ಹೋಗುತ್ತಾನೆ. ಅಲ್ಲಿ ಅಕಸ್ಮಾತಾಗಿ ಈತ ಕೊರಕಲೊಂದರ ಆಳಕ್ಕೆ ಉರುಳುತ್ತಾನೆ. ಆಗ ಜೊತೆಗುರುಳಿದ ಭಾರೀ ಬಂಡೆಯೊಂದು ಈತನ ಬಲ ಮುಂಗೈಯನ್ನು ಜಜ್ಜಿ ಹಿಡಿದು, ಪಾರುಗಾಣಲಾಗದ ಬಂಧನಕ್ಕೇ ಸಿಕ್ಕಿಸುತ್ತದೆ. ಮುಂದೆ ಒಂದೆರಡು ದಿನವಲ್ಲ,...
ಸುಲಭದ ತುತ್ತಲ್ಲ ಕತ್ತೆಕಿವಿ

ಸುಲಭದ ತುತ್ತಲ್ಲ ಕತ್ತೆಕಿವಿ

ಕೊಡಂಜೆ ಕಲ್ಲಿನ ಕಥಾಜಾಲ – ಭಾಗ ೧ ನನ್ನ ಈ ವಲಯದ ಬೆಟ್ಟಗಾಡು ಸುತ್ತಾಟಕ್ಕೆ ಪ್ರಾಯ ಮೂವತ್ತೈದು ಕಳೆಯಿತು. ನನ್ನಜ್ಜ (ಅಪ್ಪನಪ್ಪ) ಪ್ರಾಯ ಎಂಬತ್ತರ ಹತ್ತಿರವಿದ್ದಾಗಲೂ ಮಡಿಕೇರಿಗೆ ಹೊರಟರೂಂದ್ರೆ ಕೋಟೂ ಬೂಟೂ ಹಾಕಿ ತಲೆಗೆ ಹ್ಯಾಟು ಇಟ್ಟು, ಕೈಯಲ್ಲೊಂದು (ಕೋಲಲ್ಲ) ಭಾರದ ಹ್ಯಾಂಡ್ ಬ್ಯಾಗ್ ಹಿಡಿದುತೋಟದ ಮನೆಯಿಂದ (ಮೋದೂರಿನ...