ಭೂ+ವನ+ಈಶ್ವರ

ಭೂ+ವನ+ಈಶ್ವರ

ವಿದ್ಯಾ ಮನೋಹರ ಉಪಾಧ್ಯ ಇವರ ಪ್ರವಾಸ ಕಥನ ಒಡಿಶಾದ ಒಡಲೊಳಗೆ ಅಧ್ಯಾಯ (೯) ಭುವನೇಶ್ವರದಲ್ಲಿ ಈಗಾಗಲೇ ೩ ಇರುಳು ಕಳೆದಿದ್ದರೂ ನಗರ ಪ್ರದಕ್ಷಿಣೆಯಾಗಿರಲಿಲ್ಲ. ನವೆಂಬರ್ ೨೬ರ ದಿನವನ್ನು ಅದಕ್ಕಾಗಿಯೇ ಇಟ್ಟಿದ್ದೆವು. ಡ್ರೈವರ್ ಬದಲಾವಣೆಯಾಗಿ ಅಂದು ನಮ್ಮನ್ನು ಚಾಲಕ ಸಂಗ್ರಾಮಸಿಂಗ್ ಸುತ್ತಿಸುವವನಿದ್ದ. ವ್ಯಾನ್ ಏರುವಾಗಲೇ ಆತ...
ಗಿರಿಸಮುಚ್ಛಯಗಳು

ಗಿರಿಸಮುಚ್ಛಯಗಳು

ವಿದ್ಯಾ ಮನೋಹರ ಉಪಾಧ್ಯ ಇವರ ಪ್ರವಾಸ ಕಥನ ಒಡಿಶಾದ ಒಡಲೊಳಗೆ ಅಧ್ಯಾಯ (೮) ರತ್ನಗಿರಿ, ಲಲಿತಗಿರಿ, ಉದಯಗಿರಿ, ಪುಷ್ಪಗಿರಿಗಳೆಂಬ ಗಿರಿಸಮುಚ್ಚಯಗಳು ಬೌದ್ಧರ ಪ್ರಾಬಲ್ಯವಿದ್ದ ಜಾಗಗಳು. ಹಿಂದೆ ಭಾರತಕ್ಕೆ ಭೇಟಿ ನೀಡಿದ್ದ ಚೀನೀ ಪ್ರವಾಸಿಗ ಹ್ಯೂ-ಯೆನ್-ತ್ಸಾಂಗ್ ನ ವರದಿಯಲ್ಲೂ ನಮೂದಿಸಲ್ಪಟ್ಟ ಜಾಗಗಳೆಂದು ಹೇಳುತ್ತಾರೆ. ಬೌದ್ಧರ...
ಗಿರಿಗಳೆಡೆಗೆ ನಮ್ಮ ನಡಿಗೆ

ಗಿರಿಗಳೆಡೆಗೆ ನಮ್ಮ ನಡಿಗೆ

ವಿದ್ಯಾ ಮನೋಹರ ಉಪಾಧ್ಯ ಇವರ ಪ್ರವಾಸ ಕಥನ ಒಡಿಶಾದ ಒಡಲೊಳಗೆ ಅಧ್ಯಾಯ (೭)  ನವೆಂಬರ್ ೨೫ರಂದು ಬೆಳಿಗ್ಗೆ ಬೇಗನೇ ತಯಾರಾದೆವು. ಅಂದು ನಾವು ಕ್ರಿಸ್ತಪೂರ್ವ ೨ನೆಯ ಶತಮಾನದ ಜೈನ ಮತ್ತು ಬೌದ್ಧ ವಾಸ್ತುಗಳಿಗೆ ಭೇಟಿಕೊಡುವ ಯೋಜನೆ ಹಾಕಿಕೊಂಡಿದ್ದೆವು. ಮೊದಲಿಗೆ ಭುವನೇಶ್ವರದಿಂದ ೮ ಕಿ.ಮೀ. ದೂರದಲ್ಲಿರುವ ಉದಯಗಿರಿ ಮತ್ತು ಖಂಡಗಿರಿಗಳಿಗೆ...
ನೀನಾಸಂನಲ್ಲಿ ನಾಟಕಗಳ ಮಳೆ, ಮಳೆ ನೀರ ಕೊಯ್ಲು!

ನೀನಾಸಂನಲ್ಲಿ ನಾಟಕಗಳ ಮಳೆ, ಮಳೆ ನೀರ ಕೊಯ್ಲು!

“ಹೆಗ್ಗೋಡಿನಲ್ಲಿ ಮತ್ತೆ ಮೂರು ನಾಟಕಗಳ, ನಾಲ್ಕು ಪ್ರದರ್ಶನ” ಎಂದು ಅಭಯ (ಮಗ) ನಮಗೆ ಕೊಟ್ಟದ್ದು ವೈಯಕ್ತಿಕ ಸೂಚನೆ ಮಾತ್ರ. ಆದರೆ ನಾನು, ದೇವಕಿ ಎಂದಿನಂತೆ ಅದನ್ನು ಆಮಂತ್ರಣವಾಗಿಯೇ ಗ್ರಹಿಸಿ, ಮಂಗಳೂರಿನಿಂದ ಬಸ್ಸು ಹಿಡಿದು ೧೬-೭-೧೭ರ ಮಧ್ಯಾಹ್ನಕ್ಕೇ ನೀನಾಸಂ ಸೇರಿಕೊಂಡೆವು. ಅಲ್ಲಿನ ಪ್ರದರ್ಶನಗಳನ್ನು ದಾಖಲೀಕರಣಕ್ಕೊಳಪಡಿಸುವ...
ಪುರಿಯಿಂದ ಭುವನೇಶ್ವರಕ್ಕೆ

ಪುರಿಯಿಂದ ಭುವನೇಶ್ವರಕ್ಕೆ

ವಿದ್ಯಾ ಮನೋಹರ ಉಪಾಧ್ಯ ಇವರ ಪ್ರವಾಸ ಕಥನ ಒಡಿಶಾದ ಒಡಲೊಳಗೆ ಅಧ್ಯಾಯ (೬) ಪೂರ್ವ ಕರಾವಳಿ, ಸಮುದ್ರ ತೀರದಲ್ಲೇ ವಸತಿಗೃಹ, ಅದೂ ಪೂರ್ವಕ್ಕೆ ತೆರೆದ ಬಾಲ್ಕನಿಯೆಂದ ಮೇಲೆ ಕೇಳಬೇಕೆ? ಅರುಣೋದಯಕ್ಕೂ ಮುಂಚಿನ ತಂಪು ಕಿರಣಗಳು ಎಂತಹ ಸೂರ್ಯವಂಶಿಯನ್ನೂ ಹಾಸಿಗೆಯಿಂದ ಸೀದಾ ಸಮುದ್ರ ತೀರಕ್ಕೇ ಎಳೆದೊಯ್ಯಬಲ್ಲವು. ಪುರಿಯ ಸಮುದ್ರ ತೀರ...