ತಾಳವಾದ್ಯಗಳ ಸವ್ಯಸಾಚಿ ಎನ್ .ವಿ. ಮೂರ್ತಿರಾಯರು

ತಾಳವಾದ್ಯಗಳ ಸವ್ಯಸಾಚಿ ಎನ್ .ವಿ. ಮೂರ್ತಿರಾಯರು

– ಭಾರವಿ ದೇರಾಜೆ [ಮಹಾರಾಜಾ ಕಾಲೇಜಿನ ನನ್ನ ಸಹಪಾಠಿ, ಗೆಳೆಯ ದೇರಾಜೆ ಮೂರ್ತಿಯ ಹಿರೀ ಮಗ – ಭಾರವಿ. ಈತ ಸಮಾಜಸೇವಾ ಅಧ್ಯಯನಗಳ ಕಾಲೇಜೆಂದೇ ಖ್ಯಾತವಾದ ಮಂಗಳೂರಿನ ರೋಶನಿ ನಿಲಯದ ಸ್ನಾತಕೋತ್ತರ ಪದವೀಧರ. ಅದಕ್ಕೂ ಮಿಗಿಲಾಗಿ ಅಲ್ಲಿಂದ ಹೊರ ಬಂದ ಕೂಡಲೇ `ವೃತ್ತಿ ಭದ್ರತೆ’ ಎಂಬ ಕಿಸೆ ತುಂಬ ಕಾಸು, ಕಣ್ತುಂಬಾ ನಿದ್ರೆಯ...
ಕುರುಮಾ

ಕುರುಮಾ

ವಿದ್ಯಾ ಮನೋಹರ ಉಪಾಧ್ಯ ಇವರ ಪ್ರವಾಸ ಕಥನ ಒಡಿಶಾದ ಒಡಲೊಳಗೆ ಅಧ್ಯಾಯ (೫) ಕೋನಾರ್ಕದಿಂದ ಕುರುಮಾ ಕಡೆಗೆ ತೆರಳಬೇಕೆಂಬ ನಮ್ಮ ಅಭಿಪ್ರಾಯಕ್ಕೆ ಸಂತೋಷನ ಸಂತೋಷದ ಒಪ್ಪಿಗೆ ಇರಲಿಲ್ಲ. ಲೆಕ್ಕಾಚಾರಕ್ಕಿಂತ ಹೆಚ್ಚಿನ ದೂರಕ್ರಮಿಸಿದರೆ ಅದರ ಬಾಬ್ತಿನ ಹಣವನ್ನು ನಾವು ಕೊಡುತ್ತೇವೋ ಇಲ್ಲವೋ ಎಂಬ ಅನುಮಾನ ಅವನಿಗೆ ಇತ್ತೆನಿಸುತ್ತದೆ. ಕುರುಮಾ...
ಮಳೆಗಾಲದ ಮಲೆನಾಡ ಸುತ್ತಾಟ

ಮಳೆಗಾಲದ ಮಲೆನಾಡ ಸುತ್ತಾಟ

– ಗಿರಿಧರ ಕೃಷ್ಣ [ಕರಾವಳಿ ಬಾಲ್ಯದ, ವೃತ್ತಿತಃ ಬೆಂಗಳೂರಿನ ಗಿರಿಧರ ಕೃಷ್ಣ ಪ್ರಕೃತಿಪರ ಚಟುವಟಿಕೆ ಪ್ರಿಯ. ಈ ಕಾಲಕ್ಕೆ `ಓದು ಕಳೆದು ಹೋದವರ’ ಗುಂಪಿನಲ್ಲಿ ನಿಲ್ಲದೇ ಗಿರಿ, ನನ್ನನ್ನೂ ಸ್ವಲ್ಪ ಓದಿಕೊಂಡದ್ದಕ್ಕೆ ಮತ್ತು ಅನುಸರಿಸುವ ಪ್ರಯತ್ನ ಮಾಡಿದ್ದಕ್ಕೆ, ಎರಡು ವರ್ಷಗಳ ಹಿಂದೆ ನಮ್ಮೊಡನೆ ಆತ ಕುದುರೆಮುಖ ಶಿಖರಕ್ಕೆ...
ಅರ್ಕನಿಗೊಂದು ಅಚ್ಚರಿ- ಕೋನಾರ್ಕ!

ಅರ್ಕನಿಗೊಂದು ಅಚ್ಚರಿ- ಕೋನಾರ್ಕ!

ವಿದ್ಯಾ ಮನೋಹರ ಉಪಾಧ್ಯ ಇವರ ಪ್ರವಾಸ ಕಥನ ಒಡಿಶಾದ ಒಡಲೊಳಗೆ ಅಧ್ಯಾಯ (೪) ಪುರಿಯಿಂದ ಬೆಳಿಗ್ಗೆ ಬೇಗನೆ ಹೊರಟು, ಮಹಾನದಿಯ ೨ ಕಿ.ಮೀ ಉದ್ದನೆಯ ಸೇತುವೆ ದಾಟಿ, ಬಂಗಾಳಕೊಲ್ಲಿ ತೀರದಲ್ಲಿ ಪ್ರಯಾಣಿಸುತ್ತಾ ಬಾಲುಕಾಂಡ ವನಧಾಮವನ್ನು ಹಾದು ೩೫ ಕಿ.ಮೀ ದೂರದ ಕೋನಾರ್ಕ ತಲಪಿದೆವು. ಕೋನಾರ್ಕ! ಇದನ್ನು ಏನೆಂದು ವರ್ಣಿಸಲಿ? ಅದ್ಭುತವೆಂದೇ?...
ಲಲಿತ ನಟನಾ ಶಿಲ್ಪ ಅಷ್ಟಪದಿ

ಲಲಿತ ನಟನಾ ಶಿಲ್ಪ ಅಷ್ಟಪದಿ

(ಹವ್ಯಾಸೀ ಮರ ಕೆತ್ತುವ ಕಲೆ – ಭಾಗ ೨) ನನ್ನ ತೆಂಗಿನತುಂಡುಗಳ ಗುದ್ದಾಟಕ್ಕೂ ಎಷ್ಟೋ ಮೊದಲು, ಅಂದರೆ ಮಳೆ ಕಡಿಮೆಯಾಗುತ್ತಿದ್ದಂತೇ `ರಕ್ಕಸ’ ಸಾಗುವಾನಿ ಬೊಡ್ಡೆಯೊಂದಿಗೆ ದೇವಕಿ ಹೋರಾಟ ಸುರುಮಾಡಿದ್ದಳು. ರಕ್ಕಸ ಸುಮಾರು ಹತ್ತಿಂಚು ವ್ಯಾಸದ ಇನ್ಯಾವುದೋ ಮರದ ಗುತ್ತಿ ಬೇರುಗಳನ್ನು ತನ್ನ ಬೇರಜಾಲದ ಮರಣಾಂತಿಕ...