by athreebook | Jun 14, 2016 | ಆತ್ಮಕಥಾನಕ, ದೀಪದಡಿಯ ಕತ್ತಲೆ, ಬಿ.ಎಂ ರೋಹಿಣಿ
ಬಿ.ಎಂ. ರೋಹಿಣಿಯವರ ಆತ್ಮಕಥಾನಕ ಧಾರಾವಾಹಿ ದೀಪದಡಿಯ ಕತ್ತಲೆ – ಅಧ್ಯಾಯ ಮೂವತ್ತಮೂರು ಸುಮಾರು ಮೂರು ವರ್ಷಗಳ ಕಾಲ ಅವಿವಾಹಿತ ಮಹಿಳೆಯರನ್ನು ಹುಡುಕುತ್ತಾ ಜಿಲ್ಲೆಯಾದ್ಯಂತ ಸುತ್ತಿದ ನನ್ನ ಅನುಭವಗಳಿವೆಯಲ್ಲಾ ಅವುಗಳೆಲ್ಲವನ್ನು ಅಕ್ಷರರೂಪದಲ್ಲಿ ದಾಖಲಿಸಲು ಸಾಧ್ಯವಾಗಿಲ್ಲ. ನಾನು ಮುಖಾಮುಖಿಯಾಗಿ ಅವರೊಂದಿಗೆ ಬೆರೆತ ಕ್ಷಣಗಳು...
by athreebook | Jun 10, 2016 | ಪುಸ್ತಕ ಮಾರಾಟ ಹೋರಾಟ, ಪುಸ್ತಕೋದ್ಯಮ
ಪುಸ್ತಕ ಮಾರಾಟ ಹೋರಾಟ (೧೯೯೯) ಪುಸ್ತಕದ ಹದಿಮೂರನೇ ಅಧ್ಯಾಯ ೧. ಮನೆಗೊಂದು ಗ್ರಂಥಾಲಯಕ್ಕೆ ಒಂದು ದಿಕ್ಸೂಚೀ ತಿದ್ದುಪಡಿ ಗ್ರಂಥಾಲಯ ತಜ್ಞ ಕೆ.ಎಸ್. ಉಮಾಪತಿಯವರು ೨೪-೧೧-೯೬ರ ಪ್ರಜಾವಾಣಿಯಲ್ಲಿ `ಮನೆಗೊಂದು ಗ್ರಂಥಾಲಯ’ ಲೇಖನ ಪ್ರಕಟಿಸಿದರು. ಅದಕ್ಕೆ ನಾನು ಬರೆದು ಕಳಿಸಿದ್ದ ಪ್ರತಿಕ್ರಿಯಾತ್ಮಕ ಟಿಪ್ಪಣಿಯನ್ನೂ ಪ್ರಜಾವಾಣಿ ತನ್ನ...
by athreebook | Jun 7, 2016 | ಆತ್ಮಕಥಾನಕ, ದೀಪದಡಿಯ ಕತ್ತಲೆ, ಬಿ.ಎಂ ರೋಹಿಣಿ
ಬಿ.ಎಂ. ರೋಹಿಣಿಯವರ ಆತ್ಮಕಥಾನಕ ಧಾರಾವಾಹಿ ದೀಪದಡಿಯ ಕತ್ತಲೆ – ಅಧ್ಯಾಯ ಮೂವತ್ತೆರಡು ೨೦೦೨ರಲ್ಲಿ ಇರಬೇಕು. ಅಲೋಶಿಯಸ್ ಕಾಲೇಜಿನಲ್ಲಿ ಒಂದು ಕಾರ್ಯಕ್ರಮವಿತ್ತು. ಅಲ್ಲಿಗೆ ಡಾ. ಶ್ರೀನಿವಾಸ ಹಾವನೂರರು ಬಂದಿದ್ದರು. ಡಾ. ಕೆ.ವಿ. ಜಲಜಾಕ್ಷಿಯವರು ನನ್ನನ್ನು ಅವರಿಗೆ ಪರಿಚಯ ಮಾಡಿಸಿದರು. ಹಾವನೂರರ ಸಂಶೋಧನೆಯ ಕೆಲಸದಲ್ಲಿ ಸಹಾಯ...
by athreebook | Jun 5, 2016 | ಆತ್ಮಕಥಾನಕ, ದೀಪದಡಿಯ ಕತ್ತಲೆ, ಬಿ.ಎಂ ರೋಹಿಣಿ
ಬಿ.ಎಂ. ರೋಹಿಣಿಯವರ ಆತ್ಮಕಥಾನಕ ಧಾರಾವಾಹಿ ದೀಪದಡಿಯ ಕತ್ತಲೆ – ಅಧ್ಯಾಯ ಮೂವತ್ತೊಂದು ಬರವಣಿಗೆ ನನ್ನ ಕೈಹಿಡಿದದ್ದು, ನನ್ನನ್ನು ಮೇಲೆತ್ತಿ ನಿಲ್ಲಿಸಿದ್ದು ಇವೆಲ್ಲಾ ತನ್ನಷ್ಟಕ್ಕೆ ಆಗಲಿಲ್ಲ. ಅದಕ್ಕೂ ಪ್ರೇರಣೆ ನೀಡಿದವರ ನೆನಪು ಹಸಿರಾಗಿದೆ. ಮಂಗಳೂರು ಆಕಾಶವಾಣಿ ಪ್ರಾರಂಭವಾದ ಕಾಲದಲ್ಲಿ ಮೆನನ್ ಎಂಬ ಅಧಿಕಾರಿ ಇದ್ದರು....
by athreebook | Jun 3, 2016 | ಗೌರೀಶಂಕರ ಎ.ಪಿ, ರಂಗ ಸ್ಥಳ, ವೈಚಾರಿಕ
ಕತೆ, ಕಾವ್ಯ, ಕಾದಂಬರಿಗಳನ್ನು (ಏನನ್ನೂ) ನಾಟಕವಾಗಿ ಪ್ರಯೋಗಿಸುವುದರಲ್ಲಿ ನನಗೆ ತಿಳಿದಂತೆ ಬಹುಖ್ಯಾತಿ ಗಳಿಸಿದವರು ಬಿವಿ ಕಾರಂತ. ಇಂದು ಅದು ಹೊಸ ವಿಚಾರವಲ್ಲ. ಹಾಗೇ ಸಾರಾ ಅಬೂಬಕ್ಕರ್ ಅವರ ಚಂದ್ರಗಿರಿಯ ತೀರದಲ್ಲಿ ಕಾದಂಬರಿ ಸುಮಾರು ಒಂದು ವರ್ಷಕ್ಕೂ ಮೊದಲೇ ರೂಪ ಕೋಟೇಶ್ವರರಿಂದ ರಂಗರೂಪಗಳಿಸಿದ್ದು, ನಯನ ಜೆ. ಸೂಡರಿಂದ...
by athreebook | May 27, 2016 | ಪುಸ್ತಕ ಮಾರಾಟ ಹೋರಾಟ, ಪುಸ್ತಕೋದ್ಯಮ
`ಪುಸ್ತಕ ಮಾರಾಟ ಹೋರಾಟ’ (೧೯೯೯) ಪುಸ್ತಕದ ಅಧ್ಯಾಯ ಹನ್ನೆರಡು [ಜಿ.ಟಿ. ನಾರಾಯಣರಾವ್ ಬರೆದ ಸಂಪಾದಕೀಯ ಟಿಪ್ಪಣಿ: ಅಂತಃಸತ್ತ್ವದೀಪ್ತ ಜನಾಂಗದ ದೈನಂದಿನ ಗತಿಶೀಲ ಜೀವನದ ವೇಳೆ ಹಲವಾರು ಮೌಲ್ಯಗಳು ಕೆನೆಗಟ್ಟುತ್ತವೆ; ಮೊಸರು ಕಡೆವಾಗ ಬೆಣ್ಣೆ ತುಣುಕುಗಳು ಮೈದಳೆಯುವಂತೆ. “ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ” ಮುಂತಾದ...
by athreebook | May 24, 2016 | ಆತ್ಮಕಥಾನಕ, ದೀಪದಡಿಯ ಕತ್ತಲೆ, ಬಿ.ಎಂ ರೋಹಿಣಿ
ಬಿ.ಎಂ. ರೋಹಿಣಿಯವರ ಆತ್ಮಕಥಾನಕ ಧಾರಾವಾಹಿ ದೀಪದಡಿಯ ಕತ್ತಲೆ – ಅಧ್ಯಾಯ ಮೂವತ್ತು ಜೀವನ ಎಂಬ ಪದಕ್ಕೆ ನೀರು ಎಂಬ ಅರ್ಥವೂ ಇದೆ. ಸದಾ ಚಲನಶೀಲವಾಗಿರುವುದೇ ನೀರಿನ ಸಹಜ ಗುಣ. ಸ್ಥಗಿತಗೊಂಡ ನೀರು ಕ್ರಮೇಣ ರಾಡಿಯಾಗುತ್ತದೆ. ಯಾರೂ ನೀರು ಸೇದದಿದ್ದರೆ ಬಾವಿ ನೀರು ಕೂಡಾ ಉಪಯುಕ್ತವಾಗದು. ಹಾಗೆಯೇ ನನ್ನ ೨೫ ವರ್ಷಗಳ ಶಿಕ್ಷಕ...
by athreebook | May 20, 2016 | ಪುಸ್ತಕ ಮಾರಾಟ ಹೋರಾಟ, ಪುಸ್ತಕೋದ್ಯಮ
`ಪುಸ್ತಕ ಮಾರಾಟ ಹೋರಾಟ’ (೧೯೯೯) ಪುಸ್ತಕದ ಅಧ್ಯಾಯ ಹನ್ನೊಂದು [ಜಿ.ಟಿ. ನಾರಾಯಣರಾವ್ ಬರೆದ ಸಂಪಾದಕೀಯ ಟಿಪ್ಪಣಿ: ಧೀರರು ಹೊಸ ಹಾದಿ ತುಳಿದು ವಿಕ್ರಮಾಭಿಮುಖರಾಗುತ್ತಾರೆ. ಅವರ ನಡವಳಿಕೆಗಳು ಇತರರಿಗೆ ಅನುಸರಣೀಯ ನಿಯಮಗಳಾಗುತ್ತವೆ. ಇಲ್ಲಿಯ ಸೂತ್ರ: ಪ್ರೀತಿ – ನೀತಿ ತಲದಲ್ಲಿ ಧೈರ್ಯ ಮತ್ತು ಪುರೋಗಮನ. ಆ ಗುಣಗಳಿಲ್ಲದವರು ಆ ಧೀರರ...
by athreebook | May 17, 2016 | ಆತ್ಮಕಥಾನಕ, ದೀಪದಡಿಯ ಕತ್ತಲೆ, ಬಿ.ಎಂ ರೋಹಿಣಿ
ಬಿ.ಎಂ. ರೋಹಿಣಿಯವರ ಆತ್ಮಕಥಾನಕ ಧಾರಾವಾಹಿ ದೀಪದಡಿಯ ಕತ್ತಲೆ – ಅಧ್ಯಾಯ ಇಪ್ಪತ್ತೊಂಬತ್ತು ಸುಮಾರು ೩೦ – ೪೦ ವರ್ಷಗಳಿಂದೀಚೆಗೆ ನಮ್ಮ ನಿತ್ಯೋಪಯೋಗಿ ವಸ್ತುಗಳೆಲ್ಲವೂ ಪ್ಲಾಸ್ಟಿಕ್‌ನೊಂದಿಗೆ ಬೆಳೆಸಿಕೊಂಡ ನಂಟು ಆಘಾತಕಾರಿಯಾಗಿದೆ. ಅದರ ದುಷ್ಪರಿಣಾಮಗಳನ್ನು ಕಣ್ಣಾರೆ ಕಂಡರೂ ನಾಗರಿಕ ಸಮಾಜವಿನ್ನೂ ಅದರಿಂದ ಮುಕ್ತಿ...
by athreebook | May 13, 2016 | ಪುಸ್ತಕ ಮಾರಾಟ ಹೋರಾಟ, ಪುಸ್ತಕೋದ್ಯಮ
`ಪುಸ್ತಕ ಮಾರಾಟ ಹೋರಾಟ’ (೧೯೯೯) ಪುಸ್ತಕದ ಅಧ್ಯಾಯ ಹತ್ತು [ಜಿ.ಟಿ. ನಾರಾಯಣರಾವ್ ಬರೆದ ಸಂಪಾದಕೀಯ ಟಿಪ್ಪಣಿ: ಜನಪ್ರಿಯತೆ ಕಳೆದುಕೊಳ್ಳುವ, ಪಟ್ಟಭದ್ರ ಹಿತಾಸಕ್ತಿಗಳನ್ನು ರಕ್ಷಿಸಿ ತನ್ಮೂಲಕ ಸ್ವಂತ ಸುಖವನ್ನು ಸಾಧಿಸುವ, ಮುಂತಾಗಿ ಸರಕಾರ (ಅಂದರೆ ಮಂತ್ರಿಮಹೋದಯರು) ಪ್ರದರ್ಶಿಸುವ ಅನೇಕ ತದ್ದಿಂಗಿಣ ತೋಮ್‍ಗಳ ಸಾಲಿಗೆ...