by athreebook | Dec 23, 2014 | ಅನ್ಯರ ಬರಹಗಳು, ಆತ್ಮಕಥಾನಕ, ಡೇವಿಡ್ ಕಾಪರ್ಫೀಲ್ಡ್, ಸುಬ್ಬಯ್ಯ ಎ.ಪಿ
ಅಧ್ಯಾಯ ಮೂವತ್ತೈದು [ಡೇವಿಡ್ ಕಾಪರ್ಫೀಲ್ಡ್‍ನ ಜೀವನ ವೃತ್ತಾಂತ ಮತ್ತು ಅನುಭವಗಳು, ಕಾದಂಬರಿ. ಮೂಲ ಇಂಗ್ಲಿಷಿನಲ್ಲಿ ಚಾರ್ಲ್ಸ್ ಡಿಕನ್ಸ್, ಕನ್ನಡ ಭಾವಾನುವಾದ ಎ.ಪಿ. ಸುಬ್ಬಯ್ಯ] ವಿ-ಧಾರಾವಾಹಿಯ ಮೂವತ್ತೇಳನೇ ಕಂತು ಎಷ್ಟೇ ದುಃಖ ಬಂದರೂ ನಮ್ಮ ದಿನ ನಿತ್ಯದ ಕಾರ್ಯಗಳನ್ನು ಮಾಡದೇ ನಿರ್ವಾಹವಿಲ್ಲವಷ್ಟೆ. ಹೀಗಾಗಿ ನಮ್ಮ ಹೊಸ...
by athreebook | Dec 19, 2014 | ಕುದುರೆಮುಖ, ಪರ್ವತಾರೋಹಣ, ಪ್ರವಾಸ ಕಥನ
(ಕುದುರೆಮುಖದ ಆಸುಪಾಸು – ೩) ೧೯೯೦ರ ನವರಾತ್ರಿಯ ಮೂರು ರಜಾದಿನಗಳನ್ನು ಹೊಂದಿಸಿಕೊಂಡು ನಮ್ಮ ಇನ್ನೊಂದೇ ಪುಟ್ಟ ತಂಡ – ಆರೇ ಜನ ಕುದುರೆಮುಖ ಶಿಬಿರವಾಸಕ್ಕೆ ಹೊರಟೆವು. ಹೆಂಡತಿ – ದೇವಕಿ, ಮಗ – ಒಂಬತ್ತರ ಬಾಲಕ ಅಭಯ ಸೇರಿಕೊಂಡಿದ್ದರು. (ಕೇದಗೆ) ಅರವಿಂದ ರಾವ್, ಮೋಹನ್ (ಆಚಾರ್ಯ) ಮತ್ತು (ಕೆ.ಆರ್) ಪ್ರಸನ್ನ ಇತರ...
by athreebook | Dec 15, 2014 | ಅನ್ಯರ ಬರಹಗಳು, ಆತ್ಮಕಥಾನಕ, ಡೇವಿಡ್ ಕಾಪರ್ಫೀಲ್ಡ್, ಸುಬ್ಬಯ್ಯ ಎ.ಪಿ
ಅಧ್ಯಾಯ ಮೂವತ್ನಾಲ್ಕು [ಡೇವಿಡ್ ಕಾಪರ್ಫೀಲ್ಡ್‍ನ ಜೀವನ ವೃತ್ತಾಂತ ಮತ್ತು ಅನುಭವಗಳು, ಕಾದಂಬರಿ. ಮೂಲ ಇಂಗ್ಲಿಷಿನಲ್ಲಿ ಚಾರ್ಲ್ಸ್ ಡಿಕನ್ಸ್, ಕನ್ನಡ ಭಾವಾನುವಾದ ಎ.ಪಿ. ಸುಬ್ಬಯ್ಯ] ವಿ-ಧಾರಾವಾಹಿಯ ಮೂವತ್ತಾರನೇ ಕಂತು ಡೋರಾಳ ಮತ್ತೂ ನನ್ನೊಳಗೆ ನಡೆದಿದ್ದ ಮಾತುಕತೆ, ವಾಗ್ದಾನಗಳನ್ನು ಕುರಿತಾಗಿ ಏಗ್ನೆಸಳಿಗೆ ಸೂಕ್ಷ್ಮವಾಗಿ...
by athreebook | Dec 12, 2014 | ಕುದುರೆಮುಖ, ಪರ್ವತಾರೋಹಣ, ಪ್ರವಾಸ ಕಥನ
(ಕುದುರೆಮುಖದಾಸುಪಾಸು – ೨) ಸೋಜಾ ಮೊದಲೇ ಕೊಟ್ಟ ಸೂಚನೆಯಂತೆ – ಅಂದರೆ ನಲ್ವತ್ತು ವರ್ಷಗಳ ಹಿಂದಿನ ಕತೆ ನೆನೆಸಿಕೊಳ್ಳಿ, ನಡುರಾತ್ರಿ ಸುಮಾರು ಎರಡು ಗಂಟೆಯ ಹೊತ್ತಿಗೆ, ನಾವು ಎಚ್ಚರಾದೆವು. ಕೇವಲ ಮೂರು ಗಂಟೆಯ ಆದರೆ ಚೇತೋಹಾರಿ ವಿಶ್ರಾಂತಿಯನಂತರ ಜಾಗೃತರಾಗಿದ್ದೆವು. ಏನೋ ಕುರುಕಲು ಮುಕ್ಕಿ, ಮೂರು ಕಲ್ಲಿನ ಒಲೆ ಹೂಡಿ, ಚಾ ಕಾಯಿಸಿ...
by athreebook | Dec 9, 2014 | ಅನ್ಯರ ಬರಹಗಳು, ಆತ್ಮಕಥಾನಕ, ಡೇವಿಡ್ ಕಾಪರ್ಫೀಲ್ಡ್, ಸುಬ್ಬಯ್ಯ ಎ.ಪಿ
ಅಧ್ಯಾಯ ಮೂವತ್ಮೂರು [ಡೇವಿಡ್ ಕಾಪರ್ಫೀಲ್ಡ್‍ನ ಜೀವನ ವೃತ್ತಾಂತ ಮತ್ತು ಅನುಭವಗಳು, ಕಾದಂಬರಿ. ಮೂಲ ಇಂಗ್ಲಿಷಿನಲ್ಲಿ ಚಾರ್ಲ್ಸ್ ಡಿಕನ್ಸ್, ಕನ್ನಡ ಭಾವಾನುವಾದ ಎ.ಪಿ. ಸುಬ್ಬಯ್ಯ] ವಿ-ಧಾರಾವಾಹಿಯ ಮೂವತ್ತೈದನೇ ಕಂತು ಈ ಸಮಯದಲ್ಲಿ ಡೋರಾಳ ಮೇಲಿನ ನನ್ನ ಪ್ರೇಮ ಏನೂ ಕಡಿಮೆಯಾಗಿರಲಿಲ್ಲ. ಅದು ಎಳೆಯುತ್ತಲೇ ಇತ್ತು. ನನ್ನ...
by athreebook | Dec 5, 2014 | ಕುದುರೆಮುಖ, ಪರ್ವತಾರೋಹಣ, ಪ್ರವಾಸ ಕಥನ
ಕುದುರೆಮುಖದೆಡೆಗೆ – ಕನ್ನಡದ ಪ್ರಥಮ `ಸಾಹಸ ಪ್ರವಾಸ ಕಥನ’, ನನ್ನ ತಂದೆಯ ಪುಸ್ತಕ. ಅದು ಹೊಸತರಲ್ಲಿ (೧೯೬೮) ಪ್ರಕಟವಾದಾಗ ನಾನು ತುಸು ಖಿನ್ನತೆ ಅನುಭವಿಸಿದ್ದಿರಬೇಕು. ವಾಸ್ತವವಾಗಿ ಆ ಸಾಹಸಯಾತ್ರೆ ಆಯೋಜಿತವಾದದ್ದು ಕೇವಲ ಬೆಂಗಳೂರು ಸರಕಾರೀ ಕಾಲೇಜಿನ (ಗ್ಯಾಸ್ ಕಾಲೇಜ್!) ವಿದ್ಯಾರ್ಥಿಗಳಿಗೆ. ನಾನೋ ಬೆಂಗಳೂರು ಪ್ರೌಢಶಾಲೆಯ...
by athreebook | Dec 2, 2014 | ಅನ್ಯರ ಬರಹಗಳು, ಆತ್ಮಕಥಾನಕ, ಡೇವಿಡ್ ಕಾಪರ್ಫೀಲ್ಡ್, ಸುಬ್ಬಯ್ಯ ಎ.ಪಿ
ಅಧ್ಯಾಯ ಮೂವತ್ತೆರಡು [ಡೇವಿಡ್ ಕಾಪರ್ಫೀಲ್ಡ್‍ನ ಜೀವನ ವೃತ್ತಾಂತ ಮತ್ತು ಅನುಭವಗಳು, ಕಾದಂಬರಿ. ಮೂಲ ಇಂಗ್ಲಿಷಿನಲ್ಲಿ ಚಾರ್ಲ್ಸ್ ಡಿಕನ್ಸ್, ಕನ್ನಡ ಭಾವಾನುವಾದ ಎ.ಪಿ. ಸುಬ್ಬಯ್ಯ] ವಿ-ಧಾರಾವಾಹಿಯ ಮೂವತ್ನಾಲ್ಕನೇ ಕಂತು ಇಂಥ ಪ್ರಸಂಗದಲ್ಲಿ ನಮ್ಮ ಮನಸ್ಸಿನಲ್ಲುಂಟಾಗುವ ಭಾವನೆಗಳು ಸಾಧಾರಣ ಎಲ್ಲರಿಗೂ ಒಂದೇ...
by athreebook | Nov 28, 2014 | ಯಕ್ಷಗಾನ
ಯಕ್ಷಗಾನ ಕಲಾರಂಗ, ಉಡುಪಿ ತನ್ನ ನಲ್ವತ್ತನೇ ವಾರ್ಷಿಕೋತ್ಸವವನ್ನು ಪ್ರಥಮ ಬಾರಿಗೆ ಉಡುಪಿಯಿಂದ ಹೊರಗೆ, ಅದೂ ಕರ್ನಾಟಕದ ರಾಜಧಾನಿಯಲ್ಲೇ ನಡೆಸುವುದಿತ್ತು. ಹಿಂದೆ ಅವರ ಕೆಲವು ಉಡುಪಿ ವಾರ್ಷಿಕೋತ್ಸವಗಳಿಗೆ ನಾನು ಹಾಜರಿ ಹಾಕಿದ್ದಿದೆ. ಆದರೆ ಈ ಬಾರಿ ಬೆಂಗಳೂರೆಂದ ಕೂಡಲೇ ನಾನು ಆಸಕ್ತಿ ಕಳೆದುಕೊಂಡೆ. ಯಕ್ಷಗಾನ ಕಲಾರಂಗ ಸಾರ್ವಜನಿಕ...
by athreebook | Nov 25, 2014 | ಅನ್ಯರ ಬರಹಗಳು, ಆತ್ಮಕಥಾನಕ, ಡೇವಿಡ್ ಕಾಪರ್ಫೀಲ್ಡ್, ಸುಬ್ಬಯ್ಯ ಎ.ಪಿ
ಅಧ್ಯಾಯ ಮೂವತ್ತೊಂದು [ಡೇವಿಡ್ ಕಾಪರ್ಫೀಲ್ಡ್‍ನ ಜೀವನ ವೃತ್ತಾಂತ ಮತ್ತು ಅನುಭವಗಳು, ಕಾದಂಬರಿ. ಮೂಲ ಇಂಗ್ಲಿಷಿನಲ್ಲಿ ಚಾರ್ಲ್ಸ್ ಡಿಕನ್ಸ್, ಕನ್ನಡ ಭಾವಾನುವಾದ ಎ.ಪಿ. ಸುಬ್ಬಯ್ಯ] ವಿ-ಧಾರಾವಾಹಿಯ ಮೂವತ್ಮೂರನೇ ಕಂತು ಯಾರ್ಮತ್ತನ್ನು ಬಿಟ್ಟು ಹೋಗಲು ಮೊದಲೇ ಬೇಸರಪಡುತ್ತಿದ್ದ ನಾನು ಪೆಗಟಿ ನನ್ನನ್ನು ಕೇಳಿಕೊಂಡ ಮೇಲಂತೂ...
by athreebook | Nov 21, 2014 | ಪರಿಸರ ಸಂರಕ್ಷಣೆ, ಮಂಗಳೂರು, ವೈಚಾರಿಕ, ಸೈಕಲ್ ದಿನಚರಿ
(ಚಕ್ರೇಶ್ವರ ಪರೀಕ್ಷಿತ – ೫) ಕೊಂಕಣ ಸುತ್ತಿ ಮೈಲಾರ ಜೋಡುಮಾರ್ಗದ ಗೆಳೆಯ ಸುಂದರರಾವ್ ಮತ್ತು ರಮಾ ದಂಪತಿಗೆ ಒಂದು ಚಾ ದಂಡ ಹಾಕೋಣವೆಂದು ಅಂದು ಮಧ್ಯಾಹ್ನ ಎರಡೂವರೆಗೆ ಸೈಕಲ್ಲೇರಿ ಹೊರಟೆ. ಬರಿದೇ ಹೆದ್ದಾರಿಯಲ್ಲಿ ಬಂಟ್ವಾಳ ಜೋಡು ರಸ್ತೆಗೆ (ಬಿ.ಸಿ ರೋಡು) ಹಿಂದೊಮ್ಮೆ ಹೋಗಿ ಬಂದಿದ್ದೆ. ಹೊಸತನಕ್ಕಾಗಿ ಹೊಸ ದಿಕ್ಕು –...