ಅರ್ಕನಿಗೊಂದು ಅಚ್ಚರಿ- ಕೋನಾರ್ಕ!

ಅರ್ಕನಿಗೊಂದು ಅಚ್ಚರಿ- ಕೋನಾರ್ಕ!

ವಿದ್ಯಾ ಮನೋಹರ ಉಪಾಧ್ಯ ಇವರ ಪ್ರವಾಸ ಕಥನ ಒಡಿಶಾದ ಒಡಲೊಳಗೆ ಅಧ್ಯಾಯ (೪) ಪುರಿಯಿಂದ ಬೆಳಿಗ್ಗೆ ಬೇಗನೆ ಹೊರಟು, ಮಹಾನದಿಯ ೨ ಕಿ.ಮೀ ಉದ್ದನೆಯ ಸೇತುವೆ ದಾಟಿ, ಬಂಗಾಳಕೊಲ್ಲಿ ತೀರದಲ್ಲಿ ಪ್ರಯಾಣಿಸುತ್ತಾ ಬಾಲುಕಾಂಡ ವನಧಾಮವನ್ನು ಹಾದು ೩೫ ಕಿ.ಮೀ ದೂರದ ಕೋನಾರ್ಕ ತಲಪಿದೆವು. ಕೋನಾರ್ಕ! ಇದನ್ನು ಏನೆಂದು ವರ್ಣಿಸಲಿ? ಅದ್ಭುತವೆಂದೇ?...
ಪುರಿ ಎಂಬ ಬೆರಗಿನಪುರ

ಪುರಿ ಎಂಬ ಬೆರಗಿನಪುರ

ವಿದ್ಯಾ ಮನೋಹರ ಉಪಾಧ್ಯ ಇವರ ಪ್ರವಾಸ ಕಥನ ಒಡಿಶಾದ ಒಡಲೊಳಗೆ ಅಧ್ಯಾಯ (೩) ಮಂಗಲ ಜೋಡಿಯಿಂದ ಹೊರಟ ನಾವು, ಅಂದು ಸಂಜೆಯೊಳಗೆ ಪುರಿಯನ್ನು ತಲಪಿ, ಜಗನ್ನಾಥನ ದರ್ಶನವನ್ನು ಪಡೆಯುವವರಿದ್ದೆವು. ಈ ಪ್ರಯಾಣವೂ ಒಡಿಶಾದ ಹಳ್ಳಿಜೀವನದ ದೃಶ್ಯಗಳನ್ನು ತೋರಿಸಿತು. ಕೆಲವು ಕಡೆ ಸರ್ಕಾರಿ ಶಾಲೆಗಳಿಂದ ಮಕ್ಕಳು ಮನೆಗಳಿಗೆ ತೆರಳುತ್ತಿದ್ದರು....
ಮಂಗಲ ಜೋಡಿ

ಮಂಗಲ ಜೋಡಿ

ವಿದ್ಯಾ ಮನೋಹರ ಉಪಾಧ್ಯ ಇವರ ಪ್ರವಾಸ ಕಥನ ಒಡಿಶಾದ ಒಡಲೊಳಗೆ ಅಧ್ಯಾಯ (೨) ನವೆಂಬರ ೨೨ ರ ಬೆಳಗ್ಗಿನಿಂದ ಆರಂಭವಾಗುವ ನಮ್ಮ ತಿರುಗಾಟ ಮಂಗಲಕರವಾಗಿರಲೆಂದು ಅದನ್ನು ಮಂಗಲಜೋಡಿಯಿಂದಲೇ ಆರಂಭಿಸಿದೆವು. ಹೆಚ್ಚೇನೂ ಪ್ರಸಿದ್ಧವಾಗಿಲ್ಲದ ಈ ಪಕ್ಷಿಧಾಮ ನಮ್ಮ ವೀಕ್ಷಣಾಸ್ಥಳಗಳ ಪಟ್ಟಿಗೆ ಸೇರ್ಪಡೆಯಾದದ್ದೇ ಒಂದು ಆಕಸ್ಮಿಕ. ಪ್ರವಾಸದಲ್ಲಿ...
ಒಡಿಶಾಕ್ಕೆ ಸ್ವಾಗತ – ಸುಂದರ, ಪ್ರಶಾಂತ, ಉದಾತ್ತ

ಒಡಿಶಾಕ್ಕೆ ಸ್ವಾಗತ – ಸುಂದರ, ಪ್ರಶಾಂತ, ಉದಾತ್ತ

ವಿದ್ಯಾ ಮನೋಹರ ಉಪಾಧ್ಯ ಇವರ ಪ್ರವಾಸ ಕಥನ – ಒಡಿಶಾದ ಒಡಲೊಳಗೆ (೧) ಅದೊಂದು ಸುಂದರ ಸಂಜೆ. ದೂರದರ್ಶನ ಭಾರತಿಯಲ್ಲಿ (ಡಿಡಿಭಾರತಿ) ನೃತ್ಯೋತ್ಸವವೊಂದರ ನೇರ ಪ್ರಸಾರವಾಗುತ್ತಿತ್ತು. ಲಗುಬಗೆಯಲ್ಲಿ ಮನೆ ಕೆಲಸಗಳನ್ನು ಅರ್ಧಂಬರ್ಧ ಮಾಡಿ ಬಂದು ಕೂತವಳಿಗೆ ಸುಂದರ ಕೆತ್ತನೆಗಳ ದೇಗುಲದ ಹಿನ್ನೆಲೆಯಲ್ಲಿ, ನೂರಾರು ಸಭಿಕರ...