ಮೂರು ಮೂರುಕಣ್ಣರ ಭೇಟಿ, ಮೊ.ಸೈಕಲ್ ಸರ್ಕೀಟಿನಲ್ಲಿ!

ಮೂರು ಮೂರುಕಣ್ಣರ ಭೇಟಿ, ಮೊ.ಸೈಕಲ್ ಸರ್ಕೀಟಿನಲ್ಲಿ!

ಜಂಟಿ ಸೈಕಲ್ ಮಾರಿಹೋದ ಮೇಲೆ, ಒಂಟಿ ಸೈಕಲ್ಲೇರಿ ನಾ ಕಂಡ ಲೋಕದ ‘ಪ್ರಥಮಾನುಭವ ವರದಿ’ ದೇವಕಿಗೆ ಸಾಕಾಗುತ್ತಿರಲಿಲ್ಲ. ಅದನ್ನು ಸ್ವಲ್ಪ ತುಂಬಿಕೊಡುವಂತೆ ಕಳೆದ ವರ್ಷ (೭-೩-೨೦೧೭) ಇಂಥದ್ದೇ ಉರಿಬಿಸಿಲಿನಲ್ಲಿ ಬೆಳಿಗ್ಗೆ ಏಳು ಗಂಟೆಯ ಸುಮಾರಿಗೆ ನಾವಿಬ್ಬರು ಮನೆಯಲ್ಲೇ ತಿಂಡಿ ಮುಗಿಸಿ ಮೋಟಾರ್ ಸೈಕಲ್ ಏರಿದೆವು. ತೊಕ್ಕೋಟು, ಕಿನ್ಯ...
ಕರಿಗಿರಿಯ ಬಿಳಿಗಿರಿಗೆ

ಕರಿಗಿರಿಯ ಬಿಳಿಗಿರಿಗೆ

(ಚಕ್ರವರ್ತಿಗಳು – ೩೪) [೨೦-೧೦-೧೯೭೪ರ ಕರ್ಮವೀರ ವಾರಪತ್ರಿಕೆಯಲ್ಲಿ ಪ್ರಕಟವಾದ ಲೇಖನದ ಪರಿಷ್ಕೃತ ರೂಪ] ಮೈಸೂರಿನಲ್ಲಿ ನನ್ನ ಮಹಾರಾಜ ಕಾಲೇಜಿನ ದಿನಗಳು ತೊಡಗುವ ಕಾಲಕ್ಕೆ ಅಲ್ಲಿನ ದಪಸಂ (ದಖ್ಖಣ ಪರ್ವತಾರೋಹಣ ಸಂಸ್ಥೆ), ಪರ್ಯಾಯವಾಗಿ ಸಾಹಸಿಯಾಗಿ ಬಹುಖ್ಯಾತರಾದ ವಿ.ಗೋವಿಂದರಾಜ್ ಪರಿಚಯವೂ ಆಗಿತ್ತು. ನಮ್ಮ ಬಳಗ ವಾರಾಂತ್ಯದ...
ಪ್ರವಾಸೋದ್ಯಮ ಮತ್ತು ಮಾಧ್ಯಮ

ಪ್ರವಾಸೋದ್ಯಮ ಮತ್ತು ಮಾಧ್ಯಮ

(ಚಕ್ರವರ್ತಿಗಳು – ೩೩) [ಪ್ರವಾಸ ಎಂದರೆ ಬದಲಾವಣೆ, ಬಿಡು ಸಮಯದ ಹವ್ಯಾಸ ಎಂದಿತ್ತು. ಇದು ೧೯೮೦ರ ಸುಮಾರಿಗೆ ಬಹುಶಕ್ತವಾದ ಉದ್ದಿಮೆಯಾಗಿ ವಿಕಾಸಗೊಂಡಿತ್ತು. ಆಗ ಬೆಂಗಳೂರಿನಲ್ಲಿ ಪ್ರವಾಸೋದ್ದಿಮೆಯನ್ನೇ ಉದ್ದೇಶಿಸಿ ಹುಟ್ಟಿಕೊಂಡ ಸ್ವಯಂಸೇವಾ ಸಂಸ್ಥೆ ಈಕ್ವೇಷನ್ಸ್. ಇದು ಅಧ್ಯಯನ, ಆರೋಗ್ಯಕರ ಪರ್ಯಾಯಗಳ ಸೂಚನೆ ಮತ್ತು ಅವನ್ನು...
ಊಟಿಯಲ್ಲಿ ಮುಂದುವರಿದ ದೃಶ್ಯ ಲೂಟಿ!

ಊಟಿಯಲ್ಲಿ ಮುಂದುವರಿದ ದೃಶ್ಯ ಲೂಟಿ!

(ಚಕ್ರವರ್ತಿಗಳು – ೩೨, ದಕ್ಷಿಣಾಪಥದಲ್ಲಿ… – ೯) ರಂಗನಾಥ ಸ್ತಂಭವನ್ನು ನಮ್ಮ ತಂಡ ಸಾಧಿಸಿದ ಧನ್ಯತೆಯಲ್ಲಿ ಕಳೆದು ಹೋಗಲಿಲ್ಲ. ಬಹುಶಃ ಕೋತಗೇರಿಯಲ್ಲಿ ಊಟ ಮುಗಿಸಿಕೊಂಡೆವು. ಅನಂತರ ಮನೆಯ ದಾರಿಯಲ್ಲಿ ವರ್ಮ ನಮ್ಮನ್ನು ಆತನ ಗೆಳೆಯನೋರ್ವನ ಚಾ ಕಾರ್ಖಾನೆಗೆ ಒಯ್ದರು. ಸೊಪ್ಪು ಚೂರ್ಣವಾಗುವ ಕಥೆ: ಚಾ ಸೊಪ್ಪು ಕೊಯ್ದ ಹದಿನೈದೇ...
ನೋಡಲು ಆರು ಓಡಲು ಅರುವತ್ತು

ನೋಡಲು ಆರು ಓಡಲು ಅರುವತ್ತು

(ಚಕ್ರವರ್ತಿಗಳು – ೩೧, ದಕ್ಷಿಣಾಪಥದಲ್ಲಿ… – ೮) ಕೋಡಿ- ಪಳನಿ ರಸ್ತೆ ಉನ್ನತ ಪರ್ವತ ಶ್ರೇಣಿಯ ವಿಸ್ತಾರ ಮೈಯ್ಯ ಮೇಲೆ ಹರಿದಿದೆ. ಬೆಟ್ಟದ ಓರೆಯ ಬಾಳೇ ತೋಟ ಮಳೆಯಿಲ್ಲದೇ `ಮದದಾನೆ ಹೊಕ್ಕಂದದಲಿ’ ಹಾಳು ಸುರಿದಿತ್ತು. ಹೀಗಾಗಿ ದಾರಿ ತುಂಬ ಮುನ್ನೋಟಕ್ಕೆ ಒಡ್ಡಿಕೊಳ್ಳುತ್ತದೆ. ಇಳಿದಿಳಿದು ಸ್ವಲ್ಪ ಏರಿ ಬೆಟ್ಟ ಸಾಲುಗಳ ಮಗ್ಗಲು...
ಎರಡು ಮಾನಗಳ ಊರು – ಕೊಡೈಕೆನಾಲ್!

ಎರಡು ಮಾನಗಳ ಊರು – ಕೊಡೈಕೆನಾಲ್!

(ಚಕ್ರವರ್ತಿಗಳು – ೩೦, ದಕ್ಷಿಣಾಪಥದಲ್ಲಿ… – ೭) ಮರೆಯಬೇಡಿ, ಇದು ಸುಮಾರು ಮೂರು ದಶಕಗಳ ಹಿಂದಿನ ಅನುಭವಕಥನದ ವಿಸ್ತೃತ ರೂಪ. ಪ್ರವಾಸ ಯೋಜಿಸುವಾಗ ನನಗಿದ್ದ ಏಕೈಕ ಗಟ್ಟಿ ಆಕರ ಆಸ್ಟ್ರೇಲಿಯಾ ಪ್ರಕಾಶನ ಸಂಸ್ಥೆ ಲೋನ್ಲೀ ಪ್ಲಾನೆಟ್ ಅವರ ಪುಸ್ತಕ – ಇಂಡಿಯಾ ಟ್ರಾವೆಲ್ ಸರ್ವೈವಲ್ ಕಿಟ್! (ಗಣಕ, ಉಪಗ್ರಹಗಳಾಧಾರಿತ ನಕ್ಷೆ...