ಕನ್ನಡ ವಾಲ್ಮೀಕಿಯ ಸನ್ನಿಧಾನದಲ್ಲಿ

ಕನ್ನಡ ವಾಲ್ಮೀಕಿಯ ಸನ್ನಿಧಾನದಲ್ಲಿ

ಜಿಟಿನಾರಾಯಣ ರಾಯರ ‘ಮುಗಿಯದ ಪಯಣ’ ವಿ-ಧಾರಾವಾಹಿಯ ಕಂತು ಮೂವತ್ತು ಅಧ್ಯಾಯ ಅರವತ್ತ ನಾಲ್ಕು [ಮೂಲದಲ್ಲಿ ೩೬] ಗಣಿತಮೇರು ಸಿಎನ್‌ಎಸ್ ಅವರ ಮಾರ್ಗದರ್ಶನ ನನಗೆ ಒದಗಿದ ಮಧುರ-ರಸ-ಸರಸ ಸನ್ನಿವೇಶವನ್ನು ಹಿಂದೆ ವಿವರಿಸಿದ್ದೇನೆ [ನೋಡಿ: ಅಧ್ಯಾಯ ೫೯] ಇದರ ಪರಿಣಾಮವಾಗಿ ‘ಕನ್ನಡ ವಾಲ್ಮೀಕಿ ರಾಮಾಯಣ’ ಪ್ರಕಟವಾಯಿತು. ಈ ಮಹತ್ಕಾರ್ಯವನ್ನು...
ಸಿಂಹದ ಗವಿ ಹೊಕ್ಕ ಮೇಕೆ!

ಸಿಂಹದ ಗವಿ ಹೊಕ್ಕ ಮೇಕೆ!

ಜಿಟಿನಾರಾಯಣ ರಾಯರ ‘ಮುಗಿಯದ ಪಯಣ’ ವಿ-ಧಾರಾವಾಹಿಯ ಕಂತು ಇಪ್ಪತ್ತೊಂಬತ್ತು ಅಧ್ಯಾಯ ಅರವತ್ತ ಮೂರು [ಮೂಲದಲ್ಲಿ ೩೫] ಅಂತಾರಾಷ್ಟ್ರೀಯ ಖ್ಯಾತಿ ಪಡೆದಿರುವ ಇಂಡಿಯನ್ ಅಕಾಡೆಮಿ ಆಫ್ ಸೈನ್ಸಸ್ ಬೆಂಗಳೂರಿನ ಹೆಬ್ಬಾಳದಲ್ಲಿದೆ. ವಿಜ್ಞಾನದ ವಿದ್ಯಾರ್ಥಿಗಳಿಗೂ ಬೆಂಗಳೂರಿನ ನಾಗರಿಕರಿಗೂ ಇದು ರಾಮನ್ ಇನ್ಸ್‌ಟಿಟ್ಯೂಟ್ ಎಂದೇ ಪರಿಚಿತವಾಗಿದೆ....
ಸಮುದ್ರೋಲ್ಲಂಘನ!

ಸಮುದ್ರೋಲ್ಲಂಘನ!

ಜಿಟಿನಾರಾಯಣ ರಾಯರ ‘ಮುಗಿಯದ ಪಯಣ’ ವಿ-ಧಾರಾವಾಹಿಯ ಕಂತು ಇಪ್ಪತ್ತೆಂಟು ಅಧ್ಯಾಯ ಅರವತ್ತ ಎರಡು [ಮೂಲದಲ್ಲಿ ೩೫] ಆಶುತೋಷ ಬಾಬುಗಳ ಪ್ರೀತಿಯ ಒತ್ತಾಯ ಅನಿರಾಕರಣೀಯವಾಯಿತು. ಯೂರೋಪ್ ಪ್ರವಾಸವನ್ನು ರಾಮನ್ ಒಪ್ಪಿಕೊಂಡು ೧೯೧೨ರ ಬೇಸಗೆಯಲ್ಲಿ ಗ್ರೇಟ್ ಬ್ರಿಟನ್ನಿಗೆ ಹೋದರು. ಆಕ್ಸ್‌ಫರ್ಡಿನಲ್ಲಿ ನಡೆದ ಬ್ರಿಟಿಷ್ ಸಾಮ್ರಾಜ್ಯದ...
ಸರ್ ಸಿ. ವಿ ರಾಮನಾಯಣ!

ಸರ್ ಸಿ. ವಿ ರಾಮನಾಯಣ!

ಜಿಟಿ ನಾರಾಯಣ ರಾಯರ ‘ಮುಗಿಯದ ಪಯಣ’ ವಿ-ಧಾರಾವಾಹಿಯ ಕಂತು ಇಪ್ಪತ್ತೇಳು ಅಧ್ಯಾಯ ಅರವತ್ತ ಒಂದು [ಮೂಲದಲ್ಲಿ ೩೫] ಮಿತ್ರ-ಸಹೋದ್ಯೋಗಿ-ಕವಿ ನಿಸಾರ್ ಅಹಮದ್‌ರ ನುಡಿಗಳಲ್ಲಿ, ‘ಇದು ಸೃಷ್ಟಿ, ಕಪಿ ಮುಷ್ಟಿ, ಮಂತ್ರ ಮರೆತ ಆಲಿಬಾಬನೆದುರಲಿ ಮುಚ್ಚಿರುವ ಗವಿಬಾಗಿಲು.’ ಬೆಂಗಳೂರಿನಲ್ಲಿ ನಾನಿದ್ದ ಆ ನಾಲ್ಕು ವರ್ಷಗಳಲ್ಲಿ, ೧೯೬೫-೬೯, ನನ್ನ...
ಕನ್ನಡದ ಆಸ್ತಿಮಾಸ್ತಿಯವರೊಂದಿಗೆ ರಸಯಾನ

ಕನ್ನಡದ ಆಸ್ತಿಮಾಸ್ತಿಯವರೊಂದಿಗೆ ರಸಯಾನ

ಜಿಟಿನಾರಾಯಣ ರಾಯರ ‘ಮುಗಿಯದ ಪಯಣ’ ವಿ-ಧಾರಾವಾಹಿಯ ಕಂತು ಇಪ್ಪತ್ತಾರು ಅಧ್ಯಾಯ ಅರವತ್ತು [ಮೂಲದಲ್ಲಿ ೩೪] “ದೊಡ್ಡದಾಗಿ ಬದುಕಿ ಬಾಳಿ, ದೊಡ್ಡವರ ಪರಿಚಯ ಮಾಡಿಕೊಂಡು, ಅವರ ಸಂತೋಷಗಳನ್ನು ತಮ್ಮ ಬಳಿಗೆ ಬಂದವರಿಗೆ ದಾನ ಮಾಡಿ ಒಂದು ಜೀವನವನ್ನು ಕೃತಾರ್ಥವಾಗಿ ಮಾಡಿಕೊಂಡಿರುವ ಮಾಸ್ತಿಯವರ ಬದುಕು ಒಂದು ಮಹಾಕೃತಿ. ಇಂಥಲ್ಲಿ ಬಾಳು, ಕೃತಿ...
ಅವರೋಹಣ ಪರ್ವ

ಅವರೋಹಣ ಪರ್ವ

ಜಿಟಿನಾರಾಯಣ ರಾಯರ ‘ಮುಗಿಯದ ಪಯಣ’ ವಿ-ಧಾರಾವಾಹಿಯ ಕಂತು ಇಪ್ಪತ್ತೈದು ಅಧ್ಯಾಯ ಐವತ್ತೇಳು ಹನ್ನೆರಡು ಗಂಟೆಗೆ ನಾವು ಕುದುರೆಮುಖದ ಕೊನೆಯೂಟ ಮುಗಿಸಿದೆವು. ಮಲಗು ಮಗುವೆ! ಮಲಗು ಕುದುರೆಮೊಗವೆ ಅಲುಗದಿರು ಅಗಲದಿರು ಇ- ನ್ನೊಮ್ಮೆ ಬರುವವರೆಗೆ ಎಂದು ಸಾಮೂಹಿಕ ಗಾನ ಹಾಡಿದೆವು. ಮತ್ತೆ ಅವರೋಹಣ, ಕಡಿಮೆ ಭಾರ. ನ್ಯೂಟನ್ನನ ಸಹಕಾರ,...