ಪುಸ್ತಕ ವಿಭಾಗ

ಪುಸ್ತಕ ವಿಭಾಗ

ಕನ್ನಡ ವಿದ್ಯುನ್ಮಾನ (ವಿ)-ಪುಸ್ತಕಗಳು ಅತ್ರಿ ಬುಕ್ ವಿ-ಪ್ರಕಾಶನ(ಉಚಿತ)   ಕನ್ನಡ ಪುಸ್ತಕೋದ್ಯಮದಲ್ಲಿ ಮುಖ್ಯವಾಗಿ ಬಿಡಿ ಮಾರಾಟಗಾರನಾಗಿ ಮತ್ತೆ ಪ್ರಕಾಶನವೇ ಮೊದಲಾದ ಕೆಲವು ಮುಖಗಳಲ್ಲಿ ಚೂರುಪಾರೆಂದು ಸುಮಾರು ಮೂವತ್ತಾರು ವರ್ಷ ಪ್ರಾಮಾಣಿಕ ದುಡಿದ ಅನುಭವ ನನ್ನದು. ಆ ಕೊನೆಯಲ್ಲಿ ಕನ್ನಡ ಮುದ್ರಣ-ಪ್ರಕಾಶನ ಮಾಧ್ಯಮದ ಹುಸಿತನಕ್ಕೆ...
ನಾಟ್ಯಾಚಾರ್ಯ ಮುರಲೀಧರ ರಾವ್ ಸ್ಮರಣೆ

ನಾಟ್ಯಾಚಾರ್ಯ ಮುರಲೀಧರ ರಾವ್ ಸ್ಮರಣೆ

[ಖ್ಯಾತ ನಾಟ್ಯಗುರು ಕೆ. ಮುರಲೀಧರ ರಾವ್ ಈಚೆಗೆ (ಮೇ ೧, ೨೦೧೭) ನಿಧನರಾದರು. ಮುರಲೀಧರರಾಯರು ನಾಟ್ಯಕೆ ಗುರುವೆನಲು ಬರೆದ ಮತ್ತು ರೂಪಿಸಿದ (ರೇಖಾಚಿತ್ರ ಹಾಗೂ ಛಾಯಾಚಿತ್ರಗಳೂ ಅವರವೇ) ‘ನೃತ್ಯಲೋಕ’ದ ಪ್ರಕಾಶಕ ನಾನು. ಅವರ ಗಣ್ಯ ಶಿಷ್ಯವರ್ಗದಲ್ಲಿ ಹೆಸರಾಂತ ಶ್ರೀವಿದ್ಯಾಮುರಲೀಧರ್ ಈಚೆಗೆ (೨-೯-೨೦೧೭) ಮಂಗಳೂರ ಪುರಭವನದಲ್ಲಿ...
ಕನ್ನಡ ಪ್ರಶಸ್ತಿ – ಸಂಭ್ರಮ, ಸಂಕಟ

ಕನ್ನಡ ಪ್ರಶಸ್ತಿ – ಸಂಭ್ರಮ, ಸಂಕಟ

ಕನ್ನಡ ರಾಜ್ಯೋತ್ಸವದ ನೆಪದಲ್ಲಿ ವಾರ್ಷಿಕ ವಿಧಿಯಾಗಿ ನಿನ್ನೆ `ವಿಜೇತ’ರ ಪಟ್ಟಿ ಘೋಷಣೆಯಾಗಿದೆ. ಇದರಲ್ಲಿ ಸಕಾರಣ ವೈಯಕ್ತಿಕವಾಗಿ ನಾನು ಸಂಭ್ರಮಪಡಬಹುದಾದ ಕೆಲವು ಹೆಸರುಗಳಿವೆ. ಅದನ್ನು ಮೊದಲು ಹಂಚಿಕೊಳ್ಳುತ್ತೇನೆ. ಜೆ. ಆರ್ ಲಕ್ಷ್ಮಣರಾವ್ – ೯೫ರ ಹರಯದ ಹಿರಿಯ ಸಾಹಿತಿ. ಕೇವಲ ಭಾಷಾ ಪ್ರಾವೀಣ್ಯದವರ ಸಂಚಿನಲ್ಲಿ, ವಾಸ್ತವದಲ್ಲಿ...
ಜಿಟಿನಾರಾಯಣ ರಾವ್ ಹಿನ್ನುಡಿ

ಜಿಟಿನಾರಾಯಣ ರಾವ್ ಹಿನ್ನುಡಿ

ಪುಸ್ತಕ ಮಾರಾಟ ಹೋರಾಟ (೧೯೯೯) ಪುಸ್ತಕದ ಹತ್ತೊಂಬತ್ತನೇ ಅಧ್ಯಾಯ [ಅತ್ರಿ ಬುಕ್ ಸೆಂಟರಿನ ಪ್ರಕಾಶನ ವಿಭಾಗದೆಲ್ಲ ಪ್ರಕಟಣೆಗಳಿಗೂ ಅಘೋಷಿತ ಸಂಪಾದಕರೇ ಆಗಿದ್ದ ನನ್ನ ತಂದೆ ಜಿ.ಟಿ. ನಾರಾಯಣರಾವ್ ಪುಸ್ತಕ ಮಾರಾಟ ಹೋರಾಟಕ್ಕೆ ಬರೆದ ಸಂಪಾದಕೀಯ. ] ಪ್ರಸ್ತುತ ಪುಸ್ತಕಕರ್ತೃವಿನ ತಂದೆಯಾಗಿ ಮತ್ತು ತನ್ನ ವೃತ್ತಿ ಜೀವನದ ದಿನಗಳಂದು ಒಬ್ಬ...
ಪುಸ್ತಕೋದ್ಯಮದ ಸಾಮಯಿಕ ಟಿಪ್ಪಣಿಗಳು

ಪುಸ್ತಕೋದ್ಯಮದ ಸಾಮಯಿಕ ಟಿಪ್ಪಣಿಗಳು

ಪುಸ್ತಕ ಮಾರಾಟ ಹೋರಾಟ (೧೯೯೯) ಪುಸ್ತಕದ ಹದಿನೆಂಟನೇ ಅಧ್ಯಾಯ [ಮೂಲದಲ್ಲಿ ರಸಪ್ರಸಂಗಗಳಿಗೆ ಜತೆಗೊಟ್ಟ, ಪುಸ್ತಕ ಮಾರಾಟದ್ದೇ ಇನ್ನಷ್ಟು ಬಿಡಿ ಪ್ರಸಂಗಗಳು] ಸ್ಥಾನಮಹತ್ತ್ವ ಭಾರತದ ಬಹಳ ದೊಡ್ಡ ಪ್ರಕಾಶಕ ಮತ್ತು ವಿತರಣ ಸಂಸ್ಥೆ – ಯು.ಬಿ.ಎಸ್. ಪಬ್ಲಿಷರ್ಸ್ ಅಂಡ್ ಡಿಸ್ಟ್ರಿಬ್ಯೂಟರ್ಸ್, ವಾರ್ಷಿಕ ವಿಧಿಯಂತೆ ೧೯೯೫ರಲ್ಲಿ...
ದುಡ್ಡು ಕೆಟ್ಟದ್ದು ನೋಡಣ್ಣ

ದುಡ್ಡು ಕೆಟ್ಟದ್ದು ನೋಡಣ್ಣ

ಪುಸ್ತಕ ಮಾರಾಟ ಹೋರಾಟ (೧೯೯೯) ಹದಿನೇಳನೇ ಅಧ್ಯಾಯ [ಮೂಲದಲ್ಲಿ ರಸಪ್ರಸಂಗಗಳಿಗೆ ಜತೆಗೊಟ್ಟ, ಪುಸ್ತಕ ಮಾರಾಟದ್ದೇ ಕೆಲವು ಬಿಡಿ ಪ್ರಸಂಗಗಳು] ಹೀಗೊಂದು ಪುಸ್ತಕಾಪಹರಣ ಪ್ರಸಂಗ ಡಾ|ರಮಾಪತಿ ನನಗೆ ಮಿತ್ರ ಚಿತ್ರಗ್ರಾಹಿ ಮೂಲಕ ಪರಿಚಯಕ್ಕೆ ಸಿಕ್ಕವರು. ಆದರೆ ಈತ ತನ್ನ ನಯವಾದ ಮಾತು, ವಿಸ್ತಾರವಾದ ಪುಸ್ತಕಾಸಕ್ತಿಗಳಿಂದ ಬೇಗ...