by athreebook | Feb 8, 2016 | ಪುಸ್ತಕ ಮಾರಾಟ ಹೋರಾಟ, ಪುಸ್ತಕೋದ್ಯಮ
`ಪುಸ್ತಕ ಮಾರಾಟ ಹೋರಾಟ’, ಪುಸ್ತಕದ ಧಾರಾವಾಹಿಯಲ್ಲಿ ಅಧ್ಯಾಯ ಮೂರು [ಜಿ.ಟಿ. ನಾರಾಯಣರಾಯರ ಸಂಪಾದಕೀಯ ಟಿಪ್ಪಣಿ: ಸಮಾಜೋಪಯುಕ್ತ ಕಾರ್ಯ ನಿರ್ವಹಿಸುತ್ತ ಸುಸ್ಥಿತಿಯಲ್ಲಿರುವ ಯಾವುದೇ ಸಂಸ್ಥೆಯನ್ನು ಹಾಳುಗೆಡಿಸುವುದು ಹೇಗೆ? ಸುಲಭೋಪಾಯಗಳು: ಅದರ (ಧೃತ)ರಾಷ್ಟ್ರೀಕರಣ, ಆಂತರಿಕ ಇಲ್ಲವೇ ಬಾಹ್ಯ ಆಧಾರ ಸ್ತಂಭಗಳ ಪುಡಾರೀಕರಣ, ಕೃತಕ...
by athreebook | Oct 8, 2015 | ಪುಸ್ತಕ ಮಾರಾಟ ಹೋರಾಟ, ಪುಸ್ತಕೋದ್ಯಮ
(ಪುಸ್ತಕ ಮಾರಾಟ ಹೋರಾಟ. ಲೇಖಕ ಜಿ.ಎನ್.ಅಶೋಕವರ್ಧನ. ೧೯೯೫ರಲ್ಲಿ ಪ್ರಕಟವಾದ ಪುಸ್ತಕದ ಪರಿಷ್ಕೃತ ಎರಡನೇ ಅಧ್ಯಾಯ) [೨-೧೨-೧೯೯೨ರಂದು ಮಣಿಪಾಲ್ ಅಕಾಡೆಮಿ ಆಫ್ ಜನರಲ್ ಎಜುಕೇಶನ್, ಅಂದರೆ ಈಗಿನ ಮಣಿಪಾಲ ವಿವಿನಿಲಯದ ಮಾತೃ ಸಂಸ್ಥೆ, ಇದರ ಚಿನ್ನದ ಹಬ್ಬ ನಡೆದಿತ್ತು. ಅದರ ಅಂಗವಾಗಿ ನಡೆದ ಪುಸ್ತಕ ಜಿಜ್ಞಾಸೆಗೋಷ್ಠಿಯಲ್ಲಿ ನಾನು...
by athreebook | Sep 24, 2015 | ಪುಸ್ತಕ ಮಾರಾಟ ಹೋರಾಟ, ಪುಸ್ತಕೋದ್ಯಮ
(ಪುಸ್ತಕ ಮಾರಾಟ ಹೋರಾಟ – ೧) [ಹೊಟ್ಟೆಗೆ ಹಿಟ್ಟು ಹೇಗೊ ಮಿದುಳಿಗೆ ಪುಸ್ತಕ ಹಾಗೆ. ಗ್ರಾಹಕ ಅಥವಾ ಉಪಯೋಗಕಾರ ಇವೆರಡನ್ನೂ ಹಣ ಕೊಟ್ಟು ಕೊಳ್ಳುವುದು ವಾಡಿಕೆ. ಮಾರಾಟಗಾರನ ಪಾತ್ರ ಬರುವುದು ಇಲ್ಲಿಯೇ. ಉತ್ಪಾದಕನಿಗೂ ಗ್ರಾಹಕರಿಗೂ ನಡುವಿನ ಸ್ನೇಹಸೇತುವಾಗಿ. ಉತ್ಪಾದಕ-ಮಾರಾಟಗಾರ-ಗ್ರಾಹಕ ಎಂಬ ತ್ರಿಭುಜ ಸಮತೋಲನದಲ್ಲಿದ್ದು...
by athreebook | Sep 10, 2015 | ಪುಸ್ತಕ ಮಾರಾಟ ಹೋರಾಟ, ಪುಸ್ತಕೋದ್ಯಮ
[೧೯೯೯ರಲ್ಲಿ ಪ್ರಕಟವಾಗಿ ಬಹುಕಾಲದಿಂದ ಅಲಭ್ಯವಾಗಿರುವ ನನ್ನ ಪುಸ್ತಕೋದ್ಯಮ ಕುರಿತ ಸಂಕಲನ – `ಪುಸ್ತಕ ಮಾರಾಟ ಹೋರಾಟ’ವನ್ನು ಈಗ ಅನಿಯತ ಧಾರಾವಾಹಿಯಾಗಿ ಪ್ರಕಟಣೆಗೆ ಎತ್ತಿಕೊಂಡಿದ್ದೇನೆ. ಅದಕ್ಕೆ ಪ್ರವೇಶಿಕೆಯಾಗಿ ಆ ಕಾಲದ್ದೇ ಅರಿಕೆಯನ್ನು ಮೊದಲು ಪ್ರಕಟಿಸುತ್ತಿದ್ದೇನೆ. ಇದರಲ್ಲಿ ತೀರಾ ಅವಶ್ಯವಿದ್ದಲ್ಲಿ ೨೦೧೫ರ ಸಂವಾದಿ...