ಬಿಸಿಲೆಯಲ್ಲಿ ಕಥಾಸಮಯ

ಬಿಸಿಲೆಯಲ್ಲಿ ಕಥಾಸಮಯ

(ಕುಮಾರಪರ್ವತದ ಸುತ್ತ ಮುತ್ತ ಭಾಗ ಒಂಬತ್ತು) ಅಡ್ಡಹೊಳೆ ಸಂಕಕ್ಕೂ ನೂರಡಿ ಮೊದಲು ಬಲಬದಿಯ ತಟ್ಟೊಂದರಲ್ಲಿ ಇಲಾಖೆ ವನ್ಯ-ಸಸಿಮಡಿಯನ್ನು ನಡೆಸತೊಡಗಿರುವುದನ್ನು ಹಿಂದೆಯೇ ಹೇಳಿದ್ದೇನೆ. ಪ್ರಾಕೃತಿಕವಾಗಿಯೇ ನಡೆದುಹೋಗುವ ಬೀಜಪ್ರಸಾರ, ಸಸ್ಯ ಪುನರುತ್ಪಾದನೆಯನ್ನು ಮೀರುವ ಯೋಜನೆ ಇವರದು. ಮಣ್ಣು ಅಥವಾ ನೆಲ ಹದಗೊಳಿಸಿ, ಬಿಸಿಲಮರೆ...
ಬಿಸಿಲೆಯಲ್ಲಿ ಭಾರೀ ಜಿಗಣೆ

ಬಿಸಿಲೆಯಲ್ಲಿ ಭಾರೀ ಜಿಗಣೆ

(ಕುಮಾರಪರ್ವತದ ಸುತ್ತ ಮುತ್ತ ಭಾಗ ಎಂಟು) ವನ್ಯ ಸಂವರ್ಧನೆಯ ಪ್ರಥಮಾವಶ್ಯಕತೆ ಮನುಷ್ಯ ನಿರುದ್ಯೋಗಿ ಆಗುವುದರಲ್ಲಿದೆ. ಹಿಂಬಾಲಿಸುವ ತತ್ತ್ವ ಕನಿಷ್ಠ ಹಸ್ತಕ್ಷೇಪದಿಂದ ಗರಿಷ್ಠ ರಕ್ಷಣೆ. ಕಾಡಿನ ಯೋಗ್ಯತಾನುಸಾರವೇ ದಾರಿಯ ಜೀರ್ಣೋದ್ಧಾರವಿರಲಿ, ನವನಿರ್ಮಾಣವಿರಲಿ ವನನಾಶ ಕನಿಷ್ಠವಾಗುವಂತೆ ನೋಡಿಕೊಳ್ಳುವ ಜವಾಬ್ದಾರಿ ಅರಣ್ಯ...
ಕನ್ನಡಿ ಕಲ್ಲು

ಕನ್ನಡಿ ಕಲ್ಲು

ಕುಮಾರಪರ್ವತದ ಸುತ್ತ ಮುತ್ತ ಭಾಗ ಏಳು To see the location and the terrain in Google Map, please click here. ಕುಳ್ಕುಂದದಲ್ಲಿ ಸ್ಪಷ್ಟ ಪೂರ್ವಮುಖಿಯಾಗಿ ಹೊರಟ ಬಿಸಿಲೆ ದಾರಿ ಅಡ್ಡ ಹೊಳೆಯಗುಂಟ ಏರೇರುತ್ತಾ ಪೂರ್ಣ ಉತ್ತರಮುಖಿಯೇ ಆಗುವ ಹಂತದಲ್ಲಿ ನಾನು ಹಿಂದೆಲ್ಲಾ ಹೇಳಿದ ಸಂಕ ಹಿಡಿಯುತ್ತದೆ. ಅಲ್ಲಿದು ಹೊಳೆಯ ಪೂರ್ವ...
ಕಾನನದೊಳಗಿಂದೆದ್ದು ಬಂದವನಾವನಿವಂ?

ಕಾನನದೊಳಗಿಂದೆದ್ದು ಬಂದವನಾವನಿವಂ?

ಘಟ್ಟ ಇಳಿಯುವವರಿಗೆ ಬಿಸಿಲೆ ಒಂದು ಸುಂದರ ಅನುಭವ. ಅದರಲ್ಲೂ ಮುಖ್ಯವಾಗಿ ಬಿಸಿಲೆ ಹಳ್ಳಿಯಿಂದ ಕುಳ್ಕುಂದ ಗೇಟಿನವರೆಗೆ ಸುಮಾರು ಇಪ್ಪತ್ಮೂರು ಕಿ.ಮೀ ಕಂಡಷ್ಟು ಮುಗಿಯದ ಪ್ರಾಕೃತಿಕ ಅನಾವರಣಗಳ ಸರಣಿ. ಎತ್ತೆತ್ತರದ ಮರಗಳ ನೆತ್ತಿಯಿಂದ ನಮ್ಮನ್ನು ಇಣುಕಿ ನೋಡುವ ಕಲ್ಲುಗುಡ್ಡ, ಪಶ್ಚಿಮದ ಧಾಳಿಗೆ ಎದೆಗೊಟ್ಟ ಕನ್ನಡಿಗಲ್ಲು, ಕುಮಾರಧಾರೆಯ...
ಗುಂಡ್ಯಕ್ಕೆ ಗುಮ್ಮ ಬರುತಿದೆ, ಗಡಗಡೆನುತಿದೆ!

ಗುಂಡ್ಯಕ್ಕೆ ಗುಮ್ಮ ಬರುತಿದೆ, ಗಡಗಡೆನುತಿದೆ!

ಸರಕಾರದ ಬತ್ತಳಿಕೆಯಲ್ಲಿರುವ ಅಭಿವೃದ್ಧಿ ಎಂಬ ಅಸ್ತ್ರವೇಕೋ ಸಹಜ ಮತ್ತು ಪ್ರಾಕೃತಿಕ ಸತ್ಯಗಳಿಗೆ ವಿರೋಧಿಯಾಗಿ ಕಾಣುವುದು ಈಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ. ಸದ್ಯ ಪಶ್ಚಿಮಘಟ್ಟದ ಪರಿಸರವನ್ನು ಅದರಲ್ಲೂ ಮುಖ್ಯವಾಗಿ ವನ್ಯ ಪರಿಸರವನ್ನು ಜಲವಿದ್ಯುತ್ತು ಯೋಜನೆಗಳು ಅಪಾರವಾಗಿ ಹಾಳುಗೆಡವುತ್ತಿವೆ. ಇಲ್ಲಿ ಪ್ರಧಾನ ಉತ್ಪನ್ನಕ್ಕಿಂತ...