ಜಮಾಲಾಬಾದಿನ ಮಾನಸ ಸರೋವರ

ಜಮಾಲಾಬಾದಿನ ಮಾನಸ ಸರೋವರ

ಜಿಟಿನಾರಾಯಣ ರಾಯರ ‘ಮುಗಿಯದ ಪಯಣ’ ವಿ-ಧಾರಾವಾಹಿಯ ಕಂತು ಇಪ್ಪತ್ತೆರಡು ಅಧ್ಯಾಯ ನಲ್ವತ್ತೆಂಟು ಕುದುರೆಮುಖ ಪರ್ವತ ಶ್ರೇಣಿಯ ಬುಡದಲ್ಲಿ ನಾವೂರು ಬಂಗ್ಲೆ. ಇದರ ಎತ್ತರ ಸಮುದ್ರ ಮಟ್ಟದಿಂದ ೪೮೦ ಅಡಿ. ಬಂಗ್ಲೆಯು ಶ್ರೇಣಿಗೆ ಮುಖ ಮಾಡಿದೆ. ಜಗಲಿಯ ಮೇಲೆ ನಿಂತು ಶ್ರೇಣಿಯನ್ನು ನೋಡುವಾಗ ಎಡಗಡೆಗೆ, ಅಂದರೆ ಬೆಳ್ತಂಗಡಿ ಕಡೆಗೆ ಜಮಾಲಾಬಾದ್...
ಮೆಂಗಿಲ ಶೇಣವ

ಮೆಂಗಿಲ ಶೇಣವ

ಜಿಟಿನಾರಾಯಣ ರಾಯರ ‘ಮುಗಿಯದ ಪಯಣ’ ವಿ-ಧಾರಾವಾಹಿಯ ಕಂತು ಇಪ್ಪತ್ತೊಂದು ಅಧ್ಯಾಯ ನಲ್ವತ್ತಾರು ಶಿಬಿರಾಗ್ನಿಯ ಭೀಕರ ಕೆನ್ನಾಲಗೆಯ ಕುಣಿತ. ಕಿಡಿಗಳು ಲಟಪಟನೆ ಚಟಾಯಿಸಿ ಅಂತರಿಕ್ಷಕ್ಕೆ ನೆಗೆದು ಅಲ್ಲಿ ಸಿಕ್ಕಿಹಾಕಿಕೊಂಡು ನಕ್ಷತ್ರಗಳಾಗುವ ಸೊಗಸು, ಹುಡುಗರ ಹಾರಾಟ, ಸಂತೋಷದ ಕೇಕೆಗಳು. ಅಲ್ಲಿ ಹುಡುಗರೊಡನೆ ಹುಡುಗನಾಗಿ ಬೆರೆತು ಕುಣಿದು...
ದೋಣಿ ಸಾಗಲಿ ಮುಂದೆ ಹೋಗಲಿ

ದೋಣಿ ಸಾಗಲಿ ಮುಂದೆ ಹೋಗಲಿ

ಜಿ.ಟಿ. ನಾರಾಯಣ ರಾಯರ ‘ಮುಗಿಯದ ಪಯಣ’ ವಿ-ಧಾರಾವಾಹಿಯ ಕಂತು ಇಪ್ಪತ್ತು | ಅಧ್ಯಾಯ ನಲ್ವತ್ನಾಲ್ಕು ಫೆಬ್ರುವರಿ ೧೦ರ ಸಂಜೆ (೧೯೬೭) ಬೆಂಗಳೂರಿನ ಹೆದ್ದಾರಿಗಳಲ್ಲಿ “ಬೆಂಗಳೂರು ಯೂನಿವರ್ಸಿಟಿಗೆ ಜಯವಾಗಲಿ, ಸರಕಾರಿ ಕಾಲೇಜಿಗೆ ಜಯವಾಗಲಿ, ೧೨ನೇ ಮೈಸೂರಿಗೆ ಜಯವಾಗಲಿ, ಕುದುರೆಮುಖ ಆರೋಹಣ ಸಾಹಸಕ್ಕೆ ಜಯವಾಗಲಿ” ಎನ್ನುವ ಘೋಷಣೆಗಳು ಎಲ್ಲರ...
ಬರಸಿಡಿಲು ಬಡಿಯಿತು

ಬರಸಿಡಿಲು ಬಡಿಯಿತು

ಜಿಟಿನಾರಾಯಣ ರಾಯರ ‘ಮುಗಿಯದ ಪಯಣ’ ವಿ-ಧಾರಾವಾಹಿಯ ಕಂತು ಹತ್ತೊಂಬತ್ತು ಅಧ್ಯಾಯ ನಲ್ವತ್ತು ಹೀಗೆ ನಮ್ಮ ವಿಶಿಷ್ಟ ಪ್ರಯತ್ನಗಳೂ ನಾಟಕವೊಂದರಲ್ಲಿ ಸನ್ನಿವೇಶಗಳು ಮೊದಲೇ ನಿಯಮಿಸಿದಂತೆ ಅನಾವರಣಗೊಳ್ಳುವ ರೀತಿಯಲ್ಲಿ, ಕುದುರೆಮುಖದೆಡೆಗೆ ಸಂಗಮಿಸಿ ಹರಿಯುತ್ತಿದ್ದುವು. ಈ ಘಟನಾಪರಂಪರೆಗಳನ್ನು ಅವುಗಳಿಂದ ಪ್ರತ್ಯೇಕವಾಗಿ ನಿಂತು...
ಬಂಡೆ ಜಿಗಿತ

ಬಂಡೆ ಜಿಗಿತ

ಜಿಟಿನಾರಾಯಣ ರಾಯರ ‘ಮುಗಿಯದ ಪಯಣ’ ವಿ-ಧಾರಾವಾಹಿಯ ಕಂತು ಹದಿನೆಂಟು ಅಧ್ಯಾಯ ಮೂವತ್ತೈದು ಬಂಡೆಯ ಆಳ ಎಷ್ಟುಂಟೋ ಅದರ ಮೂರರಷ್ಟು ಉದ್ದದ ವಿಶಿಷ್ಟ ನೈಲಾನ್ ಹಗ್ಗವೂ (ರ‍್ಯಾಪ್ಲಿಂಗ್ ಹಗ್ಗ ಎಂದು ಇದರ ಹೆಸರು) ಸುಮಾರು ಒಂದೂವರೆಯಷ್ಟು ಉದ್ದದ ಇನ್ನೊಂದು ವಿಧದ ನೇಯ್ಗೆಯ ನೈಲಾನ್ ಹಗ್ಗವೂ (ಬಿಲೇ ಹಗ್ಗ) ಅತಿ ಮುಖ್ಯ...
ಬೆಂಗಳೂರಿನಲ್ಲಿ ನವ ಅರುಣೋದಯ

ಬೆಂಗಳೂರಿನಲ್ಲಿ ನವ ಅರುಣೋದಯ

ಜಿಟಿನಾರಾಯಣ ರಾಯರ ‘ಮುಗಿಯದ ಪಯಣ’ ವಿ-ಧಾರಾವಾಹಿಯ ಕಂತು ಹದಿನೇಳು ಅಧ್ಯಾಯ ಮೂವತ್ತೊಂದು ೧೯೬೫ರ ಬೇಸಗೆ ರಜೆ ಆರಂಭದಲ್ಲೇ ನಾನು ಬೆಂಗಳೂರು ನಿವಾಸಿಯಾದುದು ಎಲ್ಲ ರೀತಿಗಳಲ್ಲಿಯೂ ಅನುಕೂಲವಾಯಿತು: ಮಕ್ಕಳ ಶಿಕ್ಷಣ, ಮಹಾನಗರದ ಬಿರುಸು ಬದುಕಿಗೆ ನಮ್ಮ ದೈನಂದಿನ ಚಟುವಟಿಕೆಗಳ ಹೊಂದಾಣಿಕೆ, ನನ್ನ ಸಂಗೀತಾಸಕ್ತಿಯ ಪೋಷಣೆ ಮುಂತಾದವು....